newsfirstkannada.com

VIDEO: ಗೋಡೌನ್​​ನಲ್ಲಿ ಭಾರೀ ಅಗ್ನಿ ಅವಘಡ.. 9 ಮಂದಿ ಸಾವು

Share :

13-11-2023

    ಹೈದರಾಬಾದ್​ನ ನಾಂಪಲ್ಲಿಯಲ್ಲಿ ಅಗ್ನಿ ಅವಘಡ, 9 ಮಂದಿ ಸಾವು

    ನಾಂಪಲ್ಲಿಯ ಬಜಾರ್ ಘಾಟ್​ನ ಅಪಾರ್ಟ್​ಮೆಂಟ್​ನಲ್ಲಿ ಘಟನೆ

    5ನೇ ಮಹಡಿಯಲ್ಲಿದ್ದ ಕೆಮಿಕಲ್ ಗೋದಾಮಿನಲ್ಲಿ ಅಗ್ನಿ ಅವಘಡ

ಬೆಂಗಳೂರು: ಧಗಧನೇ ಹೊತ್ತಿ ಉರಿಯುತ್ತಿರುವ ಬೈಕ್​ಗಳು, ಜೀವ ಉಳಿಸಿಕೊಳ್ಳಲು ಕಿಟಕಿಯಿಂದ ಕೆಳಕ್ಕಿಳಿಯುತ್ತಿರೋ ಜನ. ಮತ್ತೊಂದೆಡೆ ಇಡೀ ಕಟ್ಟಡಕ್ಕೆ ಬೆಂಕಿ. ಈ ಘಟನೆ ನಡೆದಿರೋದು ಹೈದರಾಬಾದ್​ನ ನಾಂಪಲ್ಲಿಯಲ್ಲಿ.

ಇನ್ನು, ಈ ಬೆಂಕಿಯ ಕೆನ್ನಾಲಗೆಯಲ್ಲಿ ಬೆಂದು ಹೋಗಿದ್ದು 9 ಜೀವಗಳು. ಹೈದರಾಬಾದ್‌ನ ನಾಂಪಲ್ಲಿಯ ಬಜಾರ್‌ಘಾಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಗೋಡೌನ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.

ಶೋರೂಮ್‌ನ ಎರಡು ಮತ್ತು ಮೂರನೇ ಮಹಡಿಗೆ ಬೆಂಕಿ ವ್ಯಾಪಿಸಿದ್ದು ಒಟ್ಟು ಆರು ಅಗ್ನಿಶಾಮಕ ವಾಹನಗಳು ಮತ್ತು 30 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ ದುರಂತ 9 ಮಂದಿಯ ಜೀವ ಕಸಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಗೋಡೌನ್​​ನಲ್ಲಿ ಭಾರೀ ಅಗ್ನಿ ಅವಘಡ.. 9 ಮಂದಿ ಸಾವು

https://newsfirstlive.com/wp-content/uploads/2023/11/Fire-Accident_Godown.jpg

Load More