newsfirstkannada.com

ಸಾಂಸಾರಿಕ ಜೀವನದಲ್ಲಿ ಕಲಹ; ಗಂಡ-ಹೆಂಡತಿ ಮಧ್ಯೆ ವೈಮನಸ್ಸು; ಇಲ್ಲಿದೆ ಇಂದಿನ ಭವಿಷ್ಯ!

Share :

24-07-2023

  ಸಂಬಂಧಿಕರಿಂದ ದೂರವಾಗುವ ಸಾಧ್ಯತೆ ಇದೆ

  ಮಕ್ಕಳಿಂದ ಅವಮಾನದ ಸಾಧ್ಯತೆ ಇದೆ ಗಮನಿಸಿ

  ಉಡುಗೊರೆಯ ವಿಚಾರದಲ್ಲಿ ಮನಸ್ತಾಪ ಆಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಕೆಲವು ಪ್ರಗತಿಯಲ್ಲಿರುವ ಕೆಲಸಗಳು ಹಾಳಾಗಬಹುದು
 • ವಿವಾಹದ ವಿಚಾರದಲ್ಲಿ ತೊಂದರೆಯಾಗಬಹುದು
 • ಚರ್ಮ ಸಂಬಂಧಿ ಸಮಸ್ಯೆ ಕಾಡಬಹುದು
 • ಸರ್ಕಾರಿ ಅಧಿಕಾರಿಗಳು ನಿಮಗೆ ಸಹಕರಿಸುವುದಿಲ್ಲ
 • ಇಂದು ಹೆಚ್ಚು ಪರಿಶ್ರಮದ ದಿನ
 • ಮಕ್ಕಳಿಂದ ಅವಮಾನದ ಸಾಧ್ಯತೆ ಇದೆ ಗಮನಿಸಿ
 • ನಾಗರಾಧನೆಯನ್ನು ಮಾಡಿ

ವೃಷಭ

 • ನಿಮ್ಮ ನಿರೀಕ್ಷೆಗೆ ತಕ್ಕ ದಿನ
 • ಇಂದು ಹಣದ ಕೊರತೆ ಇರುವುದಿಲ್ಲ
 • ಕೆಲಸದಲ್ಲಿ ಉತ್ಸುಕತೆ ಮತ್ತು ಸ್ಪರ್ಧೆ ಇರಲಿದೆ
 • ಗುರಿಮುಟ್ಟುವಲ್ಲಿ ಯಶಸ್ಸನ್ನು ಕಾಣುತ್ತೀರಿ
 • ಮಕ್ಕಳಿಂದ ಸಂತೋಷ ಸಿಗಲಿದೆ
 • ಸ್ನೇಹಿತರ ಭಿನ್ನಾಭಿಪ್ರಾಯ ಇರಲಿದೆ ತಲೆ ಕೆಡಿಸಿಕೊಳ್ಳಬೇಡಿ
 • ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ

ಮಿಥುನ

 • ಸಮಾಜದ ಜನ ನಿಮ್ಮ ಸಿದ್ದಾಂತವನ್ನು ಒಪ್ಪುವುದಿಲ್ಲ
 • ಯಾರನ್ನು ಕೂಡ ಬಲವಂತ ಮಾಡಬಾರದು
 • ಸಹೋದರರ ವರ್ಗದಲ್ಲಿ ಜಗಳ ಆಗುವ ಸಾಧ್ಯತೆ ಇದೆ
 • ಉಡುಗೊರೆಯ ವಿಚಾರದಲ್ಲಿ ಮನಸ್ತಾಪ ಆಗಲಿದೆ
 • ಹಸಿದವರಿಗೆ ಸಹಾಯ ಮಾಡಿ
 • ಹೃದ್ರೋಗಿಗಳಿಗೆ ಸ್ವಲ್ಪ ಸಮಸ್ಯೆಯಾಗಬಹುದು
 • ಚಾಮುಂಡೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವಿವಾದಗಳಿಂದ ದೂರ ಉಳಿಯಿರಿ
 • ಆದಷ್ಟು ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಿ
 • ಜನ ನಿಮ್ಮ ಮೇಲೆ ತಪ್ಪು ರೀತಿಯಲ್ಲಿ ಆಪಾದನೆ ಮಾಡಬಹುದು
 • ನಿಮ್ಮ ಬಗ್ಗೆ ನೌಕರರು, ಕೆಲಸಗಾರರು ಚರ್ಚಿಸಬಹುದು
 • ಸಂಬಂಧಿಕರಿಂದ ದೂರವಾಗುವ ಸಾಧ್ಯತೆ ಇದೆ
 • ಸ್ನೇಹಿತರ ಬೆಂಬಲಕ್ಕೆ ಕೊರತೆಯಾಗಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಕಠಿಣ ಪರಿಶ್ರಮದಿಂದ ನಿಮಗೆ ತೃಪ್ತಿಯ ಜೀವನ
 • ನಿಮ್ಮ ವಿದ್ಯೆ ಬುದ್ದಿಗೆ ಸರಿಯಾದ ಮಾನ್ಯತೆ ಸಿಗಲಿದೆ
 • ದೂರದೂರಿಗೆ ಪ್ರಯಾಣದ ಬಗ್ಗೆ ಚಿಂತನೆ ಮಾಡುವಿರಿ
 • ಕಾನೂನಿನ ವಿಚಾರದಲ್ಲಿ ಜಯ ಸಾಧಿಸುತ್ತೀರಿ
 • ಶುಭ ಕಾರ್ಯದಲ್ಲಿ ಭಾಗಿಯಾಗುವುದರಿಂದ ಸಂತೋಷ ಪಡುತ್ತೀರಿ
 • ಉತ್ತಮ ಸಾಧನೆಗಾಗಿ ಮೆಚ್ಚುಗೆ ಸಿಗಲಿದೆ
 • ಕುಲದೇವತಾ ಆರಾಧನೆ ಮಾಡಿ

ಕನ್ಯಾ

 • ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಅವಮಾನ ಆಗಬಹುದು
 • ಮಕ್ಕಳ ಸಹಕಾರವನ್ನು ನಿರೀಕ್ಷೆ ಮಾಡಿ ಅವಮಾನ ಆಗಬಹುದು
 • ಆರ್ಥಿಕವಾಗಿ ತೊಂದರೆ ಇಲ್ಲ ಅಗತ್ಯವಾದ ಖರ್ಚನ್ನು ಮಾಡಿ
 • ಮನಸ್ಸಿನ ಒಳಗೆ ದ್ವೇಷವನ್ನು ಸಾಧಿಸುತ್ತೀರಿ
 • ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಅನುಕೂಲತೆ ಇದೆ
 • ಅನಗತ್ಯ ವಿವಾದಗಳಿಗೆ ಅವಕಾಶ ಮಾಡಿಕೊಡಬೇಡಿ
 • ವೆಂಕಟರಮಣನ ಪ್ರಾರ್ಥನೆ ಮಾಡಿ

ತುಲಾ

 • ಕೆಲಸದಲ್ಲಿ ಉತ್ತಮವಾದ ಫಲಿತಾಂಶವಿದೆ
 • ಆದಾಯದ ಮೂಲ ಗಟ್ಟಿಯಾಗಲಿದೆ
 • ಸಂಶೋಧನಾ ಕಾರ್ಯದ ಕಡೆಗೆ ನೀವು ಆಕರ್ಷಿತರಾಗುತ್ತೀರಿ
 • ಜನ ನಿಮ್ಮ ಕಡೆ ಆಕರ್ಷಿತರಾಗುತ್ತಾರೆ
 • ಜನಾಕರ್ಷಣೆ ಧನಾಕರ್ಷಣೆ ಎಲ್ಲವೂ ಚೆನ್ನಾಗಿರಲಿದೆ
 • ಮಹಿಳೆಯರು ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಳ್ಳಿ
 • ಹಿರಿಯ ಅಧಿಕಾರಿಗಳನ್ನು ನಂಬಿ ಉದ್ಯೋಗದಲ್ಲಿ ತೊಂದರೆ ಪಡುತ್ತೀರಿ
 • ಹೊಸ ವ್ಯವಹಾರವನ್ನು ಆರಂಭಿಸಲು ಅವಕಾಶವಿದೆ
 • ವ್ಯಾಪಾರಕ್ಕೆ ಬೇರೆಯವರೊಂದಿಗೆ ಕೈ ಜೋಡಿಸಬೇಡಿ
 • ಸಾಂಸಾರಿಕ ಕಲಹದಿಂದ ಬೇಸರ ಆಗಬಹುದು
 • ಅವಿವಾಹಿತರಿಗೆ ಮದುವೆಯ ಬಗ್ಗೆ ನಿರಾಸಕ್ತಿಯಾಗಲಿದೆ
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ಧನುಸ್ಸು

 • ಯಾರಿಂದಲೂ ಸಾಲವನ್ನು ಪಡೆಯಬೇಡಿ
 • ಬೇರೆಯವರ ಪದಾರ್ಥದಿಂದ ನಿಮಗೆ ಸಮಸ್ಯೆಯಾಗಬಹುದು
 • ಮಾಂತ್ರಿಕ ದೋಷದ ಬಗ್ಗೆ ಅನುಮಾನ ಆಗಬಹುದು
 • ಯಾವುದೇ ಮಾತನ್ನು ನಂಬಿ ಮೋಸಕ್ಕೆ ಒಳಗಾಗುತ್ತೀರಿ
 • ವ್ಯರ್ಥವಾಗಿ ಪ್ರಯಾಣ ಮಾಡಬೇಡಿ
 • ಇಂದು ಪ್ರೇಮಿಗಳಿಗೆ ಸಮಸ್ಯೆಯ ದಿನ
 • ಚಂಡಿಕಾ ಪಾರಾಯಣ ಮಾಡಿಸಿ

ಮಕರ

 • ಹೊಸ ಕೆಲಸದಲ್ಲಿ ಎಚ್ಚರಿಕೆಯಿರಲಿ
 • ಯಾರ ಜೊತೆಯಲ್ಲೂ ಮಾತಿನ ಘರ್ಷಣೆ ಬೇಡ
 • ನಿಮ್ಮ ಮನಸ್ಸು ಶುದ್ದವಾಗಿರುವಂತೆ ಕಾಪಾಡಿಕೊಳ್ಳಿ
 • ಉತ್ತಮ ಸ್ನೇಹಿತರ ಸಲಹೆಯನ್ನು ಪಡೆಯಿರಿ
 • ಯಾವುದೇ ಅನಗತ್ಯ ವ್ಯವಹಾರವನ್ನು ಮಾಡಬೇಡಿ
 • ನಿಮ್ಮನ್ನು ನೀವೇ ತಿದ್ದಿಕೊಳ್ಳಲು ಪ್ರಯತ್ನಿಸಿ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

 • ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ತಾತ್ಸಾರ ಮಾಡಬೇಡಿ
 • ಪರಿಹಾರದ ಮಾರ್ಗ ನಿಮಗೆ ಸುಲಭವಾಗಿ ಸಿಗುವುದಿಲ್ಲ
 • ಕೆಲಸದಲ್ಲಿ ಸಮೃದ್ಧಿಯ ವಾತಾವರಣ ಇರಲಿದೆ
 • ಹಿರಿಯರ ಅನುಭವದ ಮಾತು ನಿಮಗೆ ಶ್ರೀರಕ್ಷೆಯಾಗಲಿದೆ
 • ನಿಮ್ಮ ತನವನ್ನು ನೀವು ಕಾಪಾಡಿಕೊಳ್ಳಿ
 • ಇದು ದುರಾಭ್ಯಾಸಗಳಿಂದ ಮುಕ್ತರಾಗಲು ಪ್ರಯತ್ನಿಸಿ
 • ಈಶ್ವರನ ಆರಾಧನೆ ಮಾಡಿ

ಮೀನಾ

 • ಆಕಸ್ಮಿಕ ಆಪತ್ತು ತಪ್ಪಬಹುದು
 • ನಿಮ್ಮ ಪೂರ್ವ ಜನ್ಮದ ಸುಕೃತ ನಿಮಗೆ ವರದಾನ ಆಗಲಿದೆ
 • ಹಿರಿಯರ ಮಾತನ್ನು ಅನುಸರಿಸಿ
 • ನಿಮ್ಮ ಯಾವುದೇ ಕೆಲಸದಲ್ಲಿ ರಾಜಿ ಬೇಡ ಹಾಗೆ ಕೋಪವೂ ಬೇಡ
 • ಆರೋಗ್ಯದಲ್ಲಿ ವ್ಯತ್ಯಾಸವನ್ನು ಮಾಡಿಕೊಳ್ಳಬೇಡಿ
 • ದಿನನಿತ್ಯದ ವ್ಯವಹಾರಕ್ಕೆ ಸ್ವಲ್ಪ ಅಡ್ಡಿಯಾಗಬಹುದು
 • ಕುಲದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಂಸಾರಿಕ ಜೀವನದಲ್ಲಿ ಕಲಹ; ಗಂಡ-ಹೆಂಡತಿ ಮಧ್ಯೆ ವೈಮನಸ್ಸು; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/06/rashi-bhavishya-25.jpg

Load More