10 ಸಾವಿರ ಠೇವಣಿ ಇಡಬೇಕು, ಶಿಫ್ಟ್ ಚಾರ್ಟ್ ಪಾಲಿಸಬೇಕು
ಠೇವಣಿ ಜೊತೆ ನಿಗದಿತ ಟೈಮ್ನಲ್ಲಿ ಶ್ವಾನವನ್ನ ಆಚೆ ತರಬೇಕು!
ನ.15ರೊಳಗೆ ಡೆಪಾಸಿಟ್ ಮಾಡಿಲ್ಲ ಅಂದ್ರೆ ದಿನಕ್ಕೆ ₹100 ರೂ. ದಂಡ
ಬೆಂಗಳೂರು: ನಾನೇನು ಮಾಡ್ಲಿ ಸ್ವಾಮಿ ನನ್ ಹುಡ್ಗಿ ನಾಯಿ ಪ್ರೇಮಿ, ಹೌದು ಸಿಲಿಕಾನ್ ಸಿಟಿ ಮಂದಿಯೂ ಒಂಥರ ನಾಯಿ ಪ್ರೇಮಿಗಳೇ. ಮುದ್ದು ಮುದ್ದಾದ ಪಪ್ಪಿಗಳನ್ನು ಕಂಡರೆ ಎಲ್ಲಿಲ್ಲದಂತಹ ಪ್ರೀತಿ. ನಾಯಿಗಾಗಿ ಪ್ರಾಣವನ್ನೇ ಬಿಡ್ತಾರೆ. ಹೀಗೆ ಪ್ರಾಣಿ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಆದರೆ ಇನ್ಮುಂದೆ ಶ್ವಾನಗಳನ್ನು ಸಾಕಬೇಕು ಅಂದ್ರೆ ಪಾಲಿಸಬೇಕಂತೆ ಈ ಶಿಫ್ಟ್ ಚಾರ್ಟ್.
ಅಪಾರ್ಟ್ಮೆಂಟ್ನಲ್ಲಿ ಶ್ವಾನ ಸಾಕಲು ಹೊಸ ರೂಲ್ಸ್ಗಳನ್ನು ಜಾರಿ ಮಾಡಲಾಗಿದೆ. ಇನ್ಮುಂದೆ ನಾಯಿಗಳನ್ನು ಸಾಕೋಕೆ 10 ಸಾವಿರ ಠೇವಣಿ ಇಡಬೇಕು. ಶಿಫ್ಟ್ ಚಾರ್ಟ್ ಪಾಲಿಸಬೇಕು. ಠೇವಣಿ ಜೊತೆ ನಿಗದಿತ ಟೈಮ್ನಲ್ಲಿ ಶ್ವಾನವನ್ನ ಆಚೆ ತರಬೇಕು. ಈ ಹಣ ಅಪಾರ್ಟ್ಮೆಂಟ್ನಲ್ಲಿ ಶ್ವಾನ ಕಚ್ಚಿದವರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತೆ.
ಮತ್ತೆ ಶ್ವಾನದಿಂದ ಏನಾದರೂ ಹಾನಿ ಆದರೆ ಸ್ವಚ್ಛತೆಗಾಗಿ ಬಳಕೆ ಮಾಡಲಾಗುತ್ತೆ. ಬೆಳಗ್ಗೆ 6 ರಿಂದ 7, ಮಧ್ಯಾಹ್ನ 1 ರಿಂದ 2 ಮತ್ತು ರಾತ್ರಿ10 ರಿಂದ 11ರವರೆಗೆ ಮಾತ್ರ ತರಬೇಕು. ಈ ಟೈಮ್ನಲ್ಲಿ ಮಾತ್ರ ಶ್ವಾನವನ್ನು ಮನೆಯಿಂದ ಆಚೆ ತರಲು ಅವಕಾಶ ನೀಡಲಾಗಿದೆ. ಶ್ವಾನವನ್ನು ಆಚೆ ತರುವ ಬಗ್ಗೆ ಅಸೋಸಿಯೇಷನ್ ಶಿಫ್ಟ್ ಚಾರ್ಟ್ವೊಂದನ್ನು ರೆಡಿ ಮಾಡಿದೆ. ನವೆಂಬರ್ 15ರೊಳಗೆ ಡೆಪಾಸಿಟ್ ಮಾಡಿಲ್ಲ ಅಂದ್ರೆ ದಿನಕ್ಕೆ 100 ರೂಪಾಯಿಯಂತೆ ದಂಡ ವಿಧಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ