newsfirstkannada.com

Filmfare Award: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಒಟ್ಟು 6 ಪ್ರಶಸ್ತಿಗಳು..!

Share :

Published August 4, 2024 at 10:24am

    2024ನೇ ಸಾಲಿನ ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ

    ರಕ್ಷಿತ್ ಶೆಟ್ಟಿಗೆ ಒಲಿದ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ

    ಇದೇ ಚಿತ್ರದ ನಟಿ ರುಕ್ಮುಣಿ ವಂಸತ್​​ಗೂ ಒಲಿದ ಪ್ರಶಸ್ತಿ

2024ನೇ ಸಾಲಿನ ಸೌತ್ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮ ಹೈದ್ರಾಬಾದ್​ನಲ್ಲಿ ನಡೆದಿದ್ದು, ಹತ್ತಾರು ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರ್ಷ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಕ್ಷಿತ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ. ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ನಟನೆಗೆ ಈ ಪ್ರಶಸ್ತಿ ಸಂದಿದೆ.

ಹಲವು ವಿಭಾಗಗಳಲ್ಲಿಯೂ ಈ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿಶೇಷ ಅಂದರೆ ಒಟ್ಟು 6 ಪ್ರಶಸ್ತಿಗಳನ್ನು ಸಪ್ತಸಾಗರದಾಚೆ ಎಲ್ಲೋ ಪಡೆದುಕೊಂಡಿದೆ.

  • ಅತ್ಯುತ್ತಮ ನಟ-ರಕ್ಷಿತ್ ಶೆಟ್ಟಿ
  • ಬೆಸ್ಟ್​ ಆಕ್ಟರ್ಸ್​ (ಕ್ರಿಟಿಕ್​)-ರುಕ್ಮುಣಿ ವಾಸಂತ್
  • ಅತ್ಯುತ್ತಮ ನಿರ್ದೇಶಕ-ಹೇಮಂತ್ ರಾವ್
  • ಬೆಸ್ಟ್ ಮ್ಯುಸಿಕ್ ಡೆರೈಕ್ಟರ್-ಚರಣ್ ರಾಜ್
  • ಬೆಸ್ಟ್ ಮ್ಯೂಸಿಕ್ ಅಲ್ಬಂ-ಸಪ್ತ ಸಾಗರದಾಚೆ ಎಲ್ಲೋ
  • ಅತ್ಯುತ್ತಮ ಹಿನ್ನೆಲೆ ಗಾಯಕಿ- ಶ್ರೀಲಕ್ಷ್ಮೀ

ಇದನ್ನೂ ಓದಿ:ಪಾಂಡ್ಯಗೆ ತಂಡದಿಂದಲೇ ಗೇಟ್​​ಪಾಸ್​? ರೋಹಿತ್​​ಗೂ ಇಲ್ಲ ಕ್ಯಾಪ್ಟನ್ಸಿ ಪಟ್ಟ.. ಮುಂಬೈ ಇಂಡಿಯನ್ಸ್​ಗೆ ಹೊಸ ನಾಯಕ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Filmfare Award: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಒಟ್ಟು 6 ಪ್ರಶಸ್ತಿಗಳು..!

https://newsfirstlive.com/wp-content/uploads/2024/08/RAKSHIT-SHETTY.jpg

Load More