newsfirstkannada.com

ವಿನೇಶ್ ಫೋಗಟ್​​ ನಿವೃತ್ತಿ ಘೋಷಣೆಗೆ ಶಶಿ ತರೂರು ಆಕ್ರೋಶ; ಹೊಣೆ ಮಾಡಿದ್ದು ಯಾರನ್ನ..?

Share :

Published August 8, 2024 at 2:51pm

Update August 8, 2024 at 2:53pm

    ಅನರ್ಹ ಬೆನ್ನಲ್ಲೇ ಕುಸ್ತಿಗೆ ವಿನೇಶ್ ಫೋಗಟ್ ನಿವೃತ್ತಿ ಘೋಷಣೆ

    ನಿವೃತ್ತಿ ಹಿಂಪಡೆಯಿರಿ ಎನ್ನುತ್ತಿದೆ ಇಡೀ ಭಾರತ, ಆದರೆ..

    Sorry Vinesh ಎಂದಿದ್ದೇಕೆ ಕಾಂಗ್ರೆಸ್ ನಾಯಕ ತರೂರ್..?

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಿಂದ ವಿನೇಶ್ ಫೋಗಟ್​ ಅನರ್ಹಗೊಂಡಿದ್ದಾರೆ. ಇದರಿಂದ ಬೇಸರಗೊಂಡಿರುವ ಅವರು ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಅವರು ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗುವುದಿಲ್ಲ.

ಈ ಒಂದು ಘಟನೆಯಿಂದ ನೊಂದು ದಿಢೀರ್ ನಿವೃತ್ತಿ ಘೋಷಣೆ ಬೆನ್ನಲ್ಲೇ ಇಡೀ ಭಾರತ ಅವರ ಬಳಿ ಮನವಿ ಮಾಡಿಕೊಳ್ತಿದೆ. ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಿರಿ. 2008ರಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿ ಉತ್ತರ ನೀಡಿ ಎಂಬ ಮನವಿಗಳು ಹೆಚ್ಚಾಗಿವೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್​.. ಈ ವ್ಯವಸ್ಥೆಯಿಂದ ಹುಡುಗಿ ಬೇಸತ್ತಿದ್ದಾಳೆ. ಈ ಹುಡುಗಿ ಜಗಳದಿಂದ ಬೆಸತ್ತಿದ್ದಾಳೆ. ಕ್ಷಮಿಸಿ ವಿನೇಶ್ ಎಂದು ಟ್ವೀಟ್ ಮಾಡಿದ್ದಾರೆ.

ಏನ್ ಹೇಳಿದ್ದಾರೆ ಫೋಗಟ್​..?
ಅಮ್ಮಾ, ನನ್ನಿಂದ ಕುಸ್ತಿ ಗೆದ್ದಿದೆ! ನಾನು ಸೋತಿದ್ದೇನೆ. ಕ್ಷಮಿಸಿ.. ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಭಗ್ನವಾಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನೇಶ್ ಫೋಗಟ್​​ ನಿವೃತ್ತಿ ಘೋಷಣೆಗೆ ಶಶಿ ತರೂರು ಆಕ್ರೋಶ; ಹೊಣೆ ಮಾಡಿದ್ದು ಯಾರನ್ನ..?

https://newsfirstlive.com/wp-content/uploads/2024/08/VINESH-POGHAT-3.jpg

Load More