newsfirstkannada.com

ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!

Share :

Published August 12, 2024 at 9:27am

    ವಿದೇಶಿಗರೇ ಗರಿಷ್ಠ ಮೊತ್ತಕ್ಕೆ ಸೇಲ್ ಆಗೋದ್ಯಾಕೆ..?

    ವಿದೇಶಿಗರ ನಡೆಯ ಹಿಂದಿದೆ ಹಣ ಗಳಿಕೆಯ ಲೆಕ್ಕಾಚಾರ

    ಇಂಜುರಿ, ಪರ್ಸನಲ್ ರೀಸನ್ಸ್​ ಎಲ್ಲವೂ ಬರೀ ನಾಟಕನಾ..?

ಇಂಡಿಯನ್​​​ ಪ್ರೀಮಿಯರ್ ಲೀಗ್​ನಲ್ಲಿ ಟೀಮ್ ಇಂಡಿಯಾ ಆಟಗಾರರಿಗಿಂತ ವಿದೇಶಿಗರಿಗೆ ಡಿಮ್ಯಾಂಡ್. ಸೂಪರ್ ಸ್ಟಾರ್ ಆಟಗಾರರಿಗೂ ಸಿಗದಷ್ಟು ಅಮೌಂಟ್​ ವಿದೇಶಿಗರಿಗೆ ಸಿಗುತ್ತೆ. ವಿದೇಶಿ ಪ್ಲೇಯರ್​​​​ಗಳಿಗೆ ಡಬಲ್ ಅಮೌಂಟ್ ಸಿಗಲು ಕಾರಣ ಆ ಒಂದು ಸ್ಟ್ರಾಟರ್ಜಿ.

IPL.. ಇದು ಇಂಡಿಯನ್ ಪ್ರಿಮೀಯರ್ ಲೀಗ್​​​​​​​ ಆಗಿದ್ರೂ ಇಲ್ಲಿ ವಿದೇಶಿಗರಿಗೆ ಸಿಗುವಷ್ಟು ಇಂಪಾರ್ಟೆನ್ಸಿ ಇಂಡಿಯನ್ ಪ್ಲೇಯರ್ಸ್​ಗೆ ಸಿಗಲ್ಲ. ಭಾರತೀಯ ಖ್ಯಾತ ನಾಮ ಆಟಗಾರರೇ ಇದ್ದರೂ, ಫಾರೀನ್ ಪ್ಲೇಯರ್ಸ್​ಗೆ ಹಣದ ಹೊಳೆಯೇ ಫ್ರಾಂಚೈಸಿಗಳು ಸುರಿಸುತ್ತವೆ. ನಾನಾ. ನೀನಾ ಅನ್ನೋ ರೇಂಜ್​​ನಲ್ಲಿ ವಿದೇಶಿಗರ ಮೇಲೆ ಹಣದ ಹೊಳೆ ಹರಿಸುತ್ತೆ. ಇದು ಐಪಿಎಲ್​​ ಹರಾಜಿನ ಓಪನ್ ಸಿಕ್ರೇಟ್. ಆದ್ರೀಗ ಟೀಮ್ ಇಂಡಿಯಾದ ಸ್ಟಾರ್​ ಆರ್​.ಅಶ್ವಿನ್, ವಿದೇಶಿ ಆಟಗಾರರು ದುಬಾರಿ ಮೊತ್ತಕ್ಕೆ ಸೇಲಾಗುವ ಸ್ಟ್ರಾಟರ್ಜಿಯನ್ನೇ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಗೆ ಹೋಗುವ ಮುನ್ನ ಒಮ್ಮೆ ವಿಚಾರಿಸಿ.. ಇವತ್ತು ಡಾಕ್ಟರ್​ ಸಿಗೋದೇ ಡೌಟ್​, ಯಾಕೆಂದರೆ..

ಹೊಸ ನಿಯಮ ಬರುತ್ತಿದೆ. ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ವಿದೇಶಿ ಆಟಗಾರರು ಏನು ಮಾಡುತ್ತಾರೆ? ಮೆಗಾ ಆ್ಯಕ್ಷನ್​​ನಲ್ಲಿ ಕಾಲು ಇಂಜುರಿಯಾಗುತ್ತೆ. ಹಾಗಾಗಿ ನಾನು ನನ್ನ ಊರಿಗೆ ಹೋಗುತ್ತೇನೆ. ಫಾರ್ಮಿಂಗ್​ ಮಾಡುತ್ತೇನೆ. ಬದಲಿಗೆ ಮಿನಿ ಹರಾಜಿಗೆ ಬರುತ್ತೇನೆ, ನಂತರ ಸಿಡ್ನಿಯಲ್ಲಿ ಮನೆ ಕಟ್ಟುತ್ತೇನೆ. ನಾಳೆ ಮಾಲ್ಡೀವ್ಸ್​ ಖರೀದಿಸುತ್ತೇನೆ. ನಾಡಿದ್ದು ಮಿನಿ ಹರಾಜಿಗೆ ಬರುತ್ತೇನೆ, ಫಿಜಿಯಲ್ಲಿ ಹಡಗು ಖರೀದಿಸುತ್ತೇನೆ-ಅಶ್ವಿನ್, ಕ್ರಿಕೆಟರ್

ಇದು ಬೇಱರ ಬಗ್ಗೆಯೂ ಹೇಳ್ತಿರೋ ಮಾತಲ್ಲ. ಐಪಿಎಲ್​ನಲ್ಲಿ ಭಾಗವಹಿಸುವ ವಿದೇಶಿ ಆಟಗಾರರ ಕುರಿತಾಗಿ ವ್ಯಂಗ್ಯವಾಗಿ ಹೇಳ್ತಿರುವ ಮಾತಾಗಿದೆ. ಅಶ್ವಿನ್ ಈ ರೀತಿಯಾಗಿ ಹೇಳಲು ಕಾರಣವೂ ಇದೆ. ಅದೇ ಭಾರತೀಯ ಆಟಗಾರರಿಗಿಂತ ವಿದೇಶಿ ಆಟಗಾರರಿಗೆ ದುಬಾರಿ ಮೊತ್ತ ಸಿಗ್ತಿರುವುದು.

ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಕರೆತರಲು NASA ಹೊಸ ಪ್ಲಾನ್; ‘ಸೂಪರ್ ಮ್ಯಾನ್’ ಆಗಲಿದೆ ಎಲಾನ್ ಮಸ್ಕ್​ನ SpaceX..!

ಟಾಪ್​-10 ದುಬಾರಿ​​​​​​​​​​​​​​​ ಪ್ಲೇಯರ್​ಗಳಲ್ಲಿ 8 ವಿದೇಶಿಗರು
ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ಯಾರು ಎಂಬ ಪ್ರಶ್ನೆ ಬಂದ್ರೆ ಇಲ್ಲಿ ತಟ್ ಅಂತಾ ನೆನಪಾಗುವುದೇ ವಿದೇಶಿ ಪ್ಲೇಯರ್ಸ್. ಈ ಟಾಪ್​​-10 ಎಪ್ಸ್​ಪೆನ್ಸೀವ್​​ ಲಿಸ್ಟ್​ನಲ್ಲಿ ಕಾಣಿಸಿಕೊಳ್ಳುವರಲ್ಲಿ ಯುವರಾಜ್ ಸಿಂಗ್ ಆ್ಯಂಡ್ ಇಶಾನ್ ಕಿಶನ್​​​​ ಬಿಟ್ರೆ, ಉಳಿದೆವ್ರೆಲ್ಲ ವಿದೇಶಿಗರು.. ಮಿಚೆಲ್ ಸ್ಟಾರ್ಕ್​, ಪ್ಯಾಟ್ ಕಮಿನ್ಸ್​, ಸ್ಯಾಮ್ ಕರನ್​, ಕ್ಯಾಮರೂನ್ ಗ್ರೀನ್, ಬೆನ್ ಸ್ಟೋಕ್ಸ್​, ಕ್ರಿಸ್ ಮೋರಿಸ್ ಐಪಿಎಲ್​ನ ಮೋಸ್ಟ್​ ಎಕ್ಸ್​ಪೆನ್ಸೀವ್ ಪ್ಲೇಯರ್​​ಗಳೇ ಆಗಿದ್ದಾರೆ. ಈ ವಿದೇಶಿಗರು ಮೋಸ್ಟ್​ ಎಕ್ಸ್​ಪೆನ್ಸೀವ್​ ಪ್ಲೇಯರ್​ಗಳಾಗುವ ಹಿಂದೆ ಒಂದು ತಂತ್ರವೂ ಅಡಗಿದೆ.

ಮೆಗಾ ಆಕ್ಷನ್​ ನಂತರ ಐಪಿಎಲ್​​ಗೆ ವಿದೇಶಿಗರು ಬೈ, ಬೈ
ಐಪಿಎಲ್​ನ ಮೋಸ್ಟ್ ಎಕ್ಸಪೆನ್ಸೀವ್ ಪ್ಲೇಯರ್​ಗಳ ಲಿಸ್ಟ್​ನಲ್ಲಿ ವಿದೇಶಿಗರೇ ಇದ್ದಾರೆ ನಿಜ. ಆದ್ರೆ, ಇವರು ದುಬಾರಿ ಪ್ಲೇಯರ್​​​ಗಳಾಗಿ ಸೇಲ್ ಆಗಲು ಕಾರಣ ಅವರ ಸ್ಟ್ರಾಟರ್ಜಿಯಾಗಿದೆ. ಅದೇ ಮೆಗಾ ಹರಾಜಿನ ಬಳಿಕ ತವರಿಗೆ ವಾಪಸ್ ಆಗೋದು. ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವ ಬಹುಪಾಲು ವಿದೇಶಿ ಆಟಗಾರರು, ಸೀಸನ್​ನ ಆರಂಭಕ್ಕೂ ಮುನ್ನ ಆಡುವುದೇ ಡೌಟೇ.. ಇಂಜುರಿ, ವೈಯಕ್ತಿಕ ಸಬೂಬುಗಳನ್ನ ನೀಡಿ ಟೂರ್ನಿಯಿಂದ ದೂರ ಉಳಿಯುತ್ತಾರೆ. ಇದೇ ವಿದೇಶಿಗರು ಮುಂದಿನ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ವೇಳೆ ವಿದೇಶಿಗರಿಗೂ ಡಿಮ್ಯಾಂಡ್ ಇದ್ದೇ ಇರುತ್ತೆ. ಇದನ್ನೇ ಎನ್​​ಕ್ಯಾಶ್ ಮಾಡಿಕೊಳ್ಳುವ ವಿದೇಶಿಗರು ದುಬಾರಿ ಮೊತ್ತಕ್ಕೇ ಸೇಲ್ ಆಗ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಈ ದುಬಾರಿ ಆಟಗಾರರೆಲ್ಲಾ ಹೆಚ್ಚು ಮೊತ್ತಕ್ಕೇ ಸೇಲಾಗಿದ್ದೆ ಈ ಮಿನಿ ಆಕ್ಷನ್​ನಲ್ಲಾಗಿದೆ. ಹೀಗಾಗಿಯೇ ಮೆಗಾ ಹರಾಜಿನ ಬಳಿಕ ವಿದೇಶಿಗರು ಐಪಿಎಲ್​ ತಪ್ಪಿಸಿಕೊಳ್ಳುವುದು ಎನ್ನಲಾಗ್ತಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬೆಂಗಳೂರು ಮಂದಿಗೆ ಬಿಗ್ ಶಾಕ್; ನೀರಲ್ಲಿ ಮುಳುಗಿದ ಕಾರು.. ಕೆಟ್ಟು ನಿಂತ ಆ್ಯಂಬುಲೆನ್ಸ್​.. ಏನೆಲ್ಲ ಆಗ್ತಿದೆ?

ಕಟ್ಟು ನಿಟ್ಟಿನ ಕ್ರಮಕ್ಕೆ ಒತ್ತಾಯಿಸಿವೆ ಫ್ರಾಂಚೈಸಿಗಳು
ಜುಲೈ 31ರಂದು ಬಿಸಿಸಿಐ ಹಾಗೂ ಐಪಿಎಲ್ ಮಾಲೀಕರ ಹೈವೋಲ್ಟೇಜ್ ಸಭೆ ನಡೆದಿತ್ತು. ಈ ವೇಳೆ ಇದೇ ವಿಚಾರವಾಗೇ ಬಿಸಿಬಿಸಿ ಚರ್ಚೆ ನಡೆದಿದೆ. ವಿದೇಶಿ ಆಟಗಾರರ ಪ್ರಾಬ್ಲಂಗೆ ಸೊಲ್ಯುಷನ್ ನೀಡುವಂತೆ ಫ್ರಾಂಚೈಸಿಗಳು ಒತ್ತಾಯಿಸಿವೆ. ಕಠಿಣ ರೂಲ್ಸ್​ ಜಾರಿ ತರುವಂತೆ ಡಿಮ್ಯಾಂಡ್ ಮಾಡಿವೆ. ಹರಾಜಿನ ಬಳಿಕ ಸುಖಾಸುಮ್ಮನೆ ರೀಸನ್ ನೀಡಿ ದೂರ ಉಳಿಯೋ ಆಟಗಾರನ 2 ವರ್ಷ ಬ್ಯಾನ್​​ಗೆ ಒಳಪಡಿಸುವಂತೆ ಕೇಳಿವೆ. ಐಪಿಎಲ್ ಕೌನ್ಸಿಲ್ ಈ ಕುರಿತಾಗಿ ಕಠಿಣ ರೂಲ್​ ಜಾರಿ ಮಾಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನೂ ಓದಿ:ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!

https://newsfirstlive.com/wp-content/uploads/2024/08/AShWIN.jpg

Load More