newsfirstkannada.com

ಅಬ್ಬಬ್ಬಾ.. ಕಿನ್ನರಿ ಸೀರಿಯಲ್​ ನಟಿ ಜ್ಯೋತಿ ರೈ ಹೊಸ ಫೋಟೋಗೆ ಬೆಚ್ಚಿ ಬಿದ್ದ ನೆಟ್ಟಿಗರು; ಏನಂದ್ರು ಗೊತ್ತಾ?

Share :

Published August 13, 2024 at 2:14pm

Update August 13, 2024 at 2:19pm

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿವೆ ನಟಿ ಫೋಟೋಸ್

    ತೆಲುಗು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಖತ್ ಬ್ಯೂಸಿ ಆಗಿದ್ದಾರೆ ನಟಿ

    ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿಗಳಿಸಿದ ನಟಿ ಜ್ಯೋತಿ ರೈ

ಕನ್ನಡ ಕಿರುತೆರೆಯ ಕಿನ್ನರಿ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಜ್ಯೋತಿ ರೈ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್‌ ಮಾಡಿ ಬಿಟ್ಟಿದ್ದಾರೆ. ಇದೀಗ ಮತ್ತಷ್ಟು ಹಾಟ್​ ಫೋಟೋಸ್​ ಶೇರ್ ಮಾಡಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ಕನ್ನಡ ಬಿಗ್​ಬಾಸ್​ ದೊಡ್ಡ ಆಫರ್​ ಮಿಸ್​ ಮಾಡಿಕೊಂಡ ಸ್ಟಾರ್ ನಟಿ ಜ್ಯೋತಿ ರೈ; ಕಾರಣವೇನು?

ಹೌದು, ಕನ್ನಡ ಕಿರುತೆರೆ ಸೀರಿಯಲ್​ನಲ್ಲಿ ಚೆಂದವಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ದಿಢೀರ್​ ಅಂತ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಕನ್ನಡದ ಬಿಗ್​ಬಾಸ್ ಆಫರ್​ ಅನ್ನು ನಿರಾಕರಿಸಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬೆನ್ನಲ್ಲೇ ನಟಿ ಸಖತ್ ಹಾಟ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಇನ್ನು, ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಶೇರ್ ಮಾಡಿಕೊಂಡ ಹಾಟ್​ ಫೋಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಬಾಲಿವುಡ್​ ಚಾನ್ಸ್​ಗಾಗಿ ಹೀಗೆ ಮಾಡ್ತಾ ಇದ್ದೀರಾ? ಅಬ್ಬಬ್ಬಾ ಮೇಡಂ ತುಂಬಾ ಹಾಟ್​​ ಆಗಿ ಕಾಣುತ್ತಿದ್ದೀರಿ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಇನ್ನೂ ಕೆಲವರು ಯಾತಕ್ಕಾಗಿ ಇದೆಲ್ಲಾ, ನೀವು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣ್ತೀರಾ ಹಾಗೇ ಇದ್ದರೆ ಉತ್ತಮ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಬ್ಬಬ್ಬಾ.. ಕಿನ್ನರಿ ಸೀರಿಯಲ್​ ನಟಿ ಜ್ಯೋತಿ ರೈ ಹೊಸ ಫೋಟೋಗೆ ಬೆಚ್ಚಿ ಬಿದ್ದ ನೆಟ್ಟಿಗರು; ಏನಂದ್ರು ಗೊತ್ತಾ?

https://newsfirstlive.com/wp-content/uploads/2024/08/Jyothi-Poorvaj4.jpg

Load More