newsfirstkannada.com

ಬ್ಯಾಂಕ್​ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್​.. ಕರ್ನಾಟಕದಲ್ಲೂ ಪೋಸ್ಟ್​ಗಳು ಖಾಲಿ ಖಾಲಿ, ಅಪ್ಲೇ ಮಾಡಿ

Share :

Published August 19, 2024 at 8:05pm

    ಬ್ಯಾಂಕ್​​ನಲ್ಲಿ ಕೆಲಸ ಮಾಡಲು ಇಚ್ಛಿಸುವರು ಅಪ್ಲೇ ಮಾಡಿ

    ಕರ್ನಾಟಕ ಸೇರಿ ಯಾವ್ಯಾವ ರಾಜ್ಯದಲ್ಲಿ ಹುದ್ದೆ ಖಾಲಿ ಇವೆ?

    ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಬ್ಯಾಂಕ್

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಂಡಿಯನ್ ಬ್ಯಾಂಕ್ ಅಧಿಕೃತವಾಗಿ ಆನ್​ಲೈನ್​ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದೆ. ಬ್ಯಾಂಕ್​​ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ತಕ್ಷಣ ವೆಬ್​​ಸೈಟ್​ https://www.indianbank.in/ ಗೆ ಭೇಟಿ ನೀಡಿ ಅಪ್ಲೇ ಮಾಡಬೇಕೆಂದು ತಿಳಿಸಲಾಗಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?

ಇಂಡಿಯನ್ ಬ್ಯಾಂಕ್​ನಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅಪ್ಲೇ ಮಾಡಲು ಮುಂದಿನ ತಿಂಗಳು ಅಂದರೆ ಸೆಫ್ಟೆಂಬರ್ 2 ಕೊನೆ ದಿನಾಂಕವಾಗಿದೆ. ಈಗಾಗಲೇ ಅರ್ಜಿ ಹಾಕಲಾಗುತ್ತಿದೆ. ಹೀಗಾಗಿ ಇನ್ನೇನು ಕೇವಲ 14 ದಿನಗಳು ಮಾತ್ರ ಬಾಕಿ ಉಳಿದಿದ್ದು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲೂ 35 ಪೋಸ್ಟ್​ಗಳು ಇದ್ದು ಅಪ್ಲೇ ಮಾಡಬಹುದು. ಯಾವ ರಾಜ್ಯಕ್ಕೆ ಅರ್ಜಿ ಹಾಕುತ್ತೇವೆ ಆ ರಾಜ್ಯದ ಭಾಷೆಯನ್ನು ನಿರ್ಗಳವಾಗಿ ಮಾತನಾಡಲು ಬರಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: ಖಾಲಿ ಇರೋ ಜಾಬ್​ಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್​ ಅರ್ಜಿ ಆಹ್ವಾನ.. ನೀವು ಟ್ರೈ ಮಾಡಿ..!

ಇಂಡಿಯನ್ ಬ್ಯಾಂಕ್​ಗೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ಸ್ಯಾಲರಿ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

  • ಹುದ್ದೆಯ ಹೆಸರು—        ಲೋಕಲ್​ ಬ್ಯಾಂಕ್ ಆಫೀಸರ್ (ಸ್ಕೇಲ್-1)
  • ಒಟ್ಟು ಖಾಲಿ ಹುದ್ದೆಗಳು- 300 (ಕರ್ನಾಟಕ- 35)
  • ಈ ಹುದ್ದೆಗೆ ಸಂಬಳ-       48,400 ರೂ.ಗಳು ತಿಂಗಳಿಗೆ
  • ಅಪ್ಲೇ ಮಾಡುವುದು-     ಆನ್​​ಲೈನ್ ಮೂಲಕ ಮಾತ್ರ
  • ಅರ್ಜಿಗೆ ಎಷ್ಟು ಶುಲ್ಕ-     ಜನರಲ್​- ₹1000, ಎಸ್​​ಸಿ, ಎಸ್​​ಟಿ- ₹175
  • ಹುದ್ದೆಗೆ ಆಯ್ಕೆ ಹೇಗೆ-     ಆನ್​​ಲೈನ್ ಪರೀಕ್ಷೆ, ಸಂದರ್ಶನ
  • ಅಪ್ಲೇ ಮಾಡಲು ಲಿಂಕ್​- https://ibpsonline.ibps.in/iblbojul24/
  • ಅಭ್ಯರ್ಥಿ ವಿದ್ಯಾರ್ಹತೆ- ಪದವಿ ಪೂರ್ಣಗೊಳಿಸಿರಬೇಕು

ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜುಲೈ 1, 2024ಕ್ಕೆ 20 ವರ್ಷದಿಂದ 30 ವರ್ಷದೊಳಗಿನವರು ಆಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಎಸ್ಸಿ, ಎಸ್​​ಟಿ ಅಭ್ಯರ್ಥಿಗಳಿಗೆ 05 ವರ್ಷಗಳು, ವಿಶೇಷಚೇತನರಿಗೆ 10 ವರ್ಷಗಳು ವಯೋಮಿತಿ ಸಡಿಲಿಕೆ ಇದೆ.

  • ಕರ್ನಾಟಕ- 35 ಹುದ್ದೆಗಳು
  • ಆಂಧ್ರ, ತೆಲಂಗಾಣ- 50 ಹುದ್ದೆಗಳು
  • ಮಹಾರಾಷ್ಟ್ರ- 40 ಹುದ್ದೆಗಳು
  • ಗುಜರಾತ್ 15 ಹುದ್ದೆಗಳು
  • ತಮಿಳುನಾಡು/ಪುದುಚೇರಿ; 160 ಹುದ್ದೆಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಂಕ್​ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್​.. ಕರ್ನಾಟಕದಲ್ಲೂ ಪೋಸ್ಟ್​ಗಳು ಖಾಲಿ ಖಾಲಿ, ಅಪ್ಲೇ ಮಾಡಿ

https://newsfirstlive.com/wp-content/uploads/2024/08/JOBS_NEW.jpg

Load More