newsfirstkannada.com

3 ಸಿಸಿಟಿವಿ, 3 ಬಾಡಿ ವೋರ್ನ್ ಕ್ಯಾಮೆರಾ; ಅಬ್ಬಾಬ್ಬ..! ದರ್ಶನ್ ಮೇಲೆ 24 ಗಂಟೆ ನಿಗಾ ಇಡಲು ಏನೆಲ್ಲ ವ್ಯವಸ್ಥೆ ಗೊತ್ತಾ?

Share :

Published September 2, 2024 at 10:08am

    ಆರೋಪಿ ದರ್ಶನ್​ ಸೆಲ್​ಗೆ ಕಾವಲು ಕಾಯುತ್ತಿರುವ ಸಿಸಿಟಿವಿ

    ಎಲ್ಲಾ ಫುಟೇಜ್​ಗಳನ್ನೂ ಸ್ಟೋರ್ ಮಾಡಲು ಹೊಸ ಹಾರ್ಡ್​ ಡಿಸ್ಕ್

    ಬೆಂಗಳೂರಲ್ಲಾದ ಯಡವಟ್ಟುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಇವತ್ತಿಗೆ 5ನೇ ದಿನ. ಜೈಲಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್, ವೆಸ್ಟರ್ನ್ ಟಾಯ್ಲೆಟ್, ಸರ್ಜಿಕಲ್ ಚೇರ್​ಗಾಗಿ ಮನವಿ ಮಾಡಿದ್ದಾರೆ.

ಮತ್ತೊಂದು ಕಡೆ ಜೈಲು ಅಧಿಕಾರಿಗಳು ದರ್ಶನ್ ಪತ್ನಿ ನೀಡಿದ್ದ ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡಿದ್ದಾರೆ. ಆದ್ರೆ ಬೆಂಗಳೂರು ಜೈಲು ವೈದ್ಯರ ವರದಿ ಇನ್ನೂ ತಲುಪಿಲ್ಲ. ಆ ವರದಿಯನ್ನೂ ಪರಿಶೀಲಿಸಿದ ಬಳಿಕ ಬಳ್ಳಾರಿ ಜೈಲು ಅಧಿಕಾರಿಗಳು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನ ರಿಪೋರ್ಟ್​ಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಇನ್ನು ಬಳ್ಳಾರಿ ಜೈಲಲ್ಲಿ ಕೈದಿ 511, ದರ್ಶನ್ ಮೇಲೆ 24 ಗಂಟೆ ನಿಗಾ ಇಡಲಾಗಿದೆ. 3 ಸಿಸಿಟಿವಿ ಕ್ಯಾಮೆರಾ, 3 ಬಾಡಿ ವೋರ್ನ್ ಕ್ಯಾಮೆರಾಗಳನ್ನ ಹಾಕಿ ನಿಗಾ ಇಡಲಾಗಿದೆ. ದರ್ಶನ್ ಓಡಾಟ, ಸಂಬಂಧಿಕರ ಭೇಟಿ ಎಲ್ಲಾ ದೃಶ್ಯಗಳೂ ಸೇವ್ ಆಗಲಿದೆ. ಎಲ್ಲ ದೃಶ್ಯಗಳನ್ನು ಜೈಲು ಅಧಿಕಾರಿಗಳು ಹಾರ್ಡ್ ಡಿಸ್ಕ್​ನಲ್ಲಿ ಸೇವ್ ಮಾಡುತ್ತಿದ್ದಾರೆ. ಇನ್ನು ಸಿಸಿಟಿವಿ ಮಾನಿಟರ್ ಮಾಡೋದಕ್ಕೆಂದೇ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ:ಪಾಕ್ ವಿರುದ್ಧ ಚರಿತ್ರೆ ಸೃಷ್ಟಿಸಿದ ಕೃಷ್ಣ ಭಕ್ತ; 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಸಿಸಿಟಿವಿ, 3 ಬಾಡಿ ವೋರ್ನ್ ಕ್ಯಾಮೆರಾ; ಅಬ್ಬಾಬ್ಬ..! ದರ್ಶನ್ ಮೇಲೆ 24 ಗಂಟೆ ನಿಗಾ ಇಡಲು ಏನೆಲ್ಲ ವ್ಯವಸ್ಥೆ ಗೊತ್ತಾ?

https://newsfirstlive.com/wp-content/uploads/2024/09/DARSHAN-11.jpg

Load More