ಹೊಸದೊಂದು ಉದ್ಯೋಗ ಜೀವನಕ್ಕೆ ದೊಡ್ಡ ದಾರಿ ಕೊಡುತ್ತೆ
ಅರ್ಹ, ಆಸಕ್ತಿ ಹೊಂದಿದ ಅಭ್ಯರ್ಥಿ ಆಗಿದ್ದರೇ ಅಪ್ಲೇ ಮಾಡಿ
ಇದಕ್ಕೆ ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ ಯಾವುದು?
ರೈಲ್ವೆ ರಿಕ್ವರಿಮೆಂಟ್ ಬೋರ್ಡ್ (ಆರ್ಆರ್ಬಿ) ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಿದೆ. ವಿವಿಧ ಪೋಸ್ಟ್ಗಳಿದ್ದು ಅಭ್ಯರ್ಥಿಗಳು ಆರ್ಆರ್ಬಿಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ರೈಲ್ವೆ ಇಲಾಖೆಯಾಗಿದ್ದು ದೇಶದಲ್ಲೇ ಅತಿ ದೊಡ್ಡ ಇಲಾಖೆಯಾಗಿದ್ದು ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು.
ಭಾರತ ಸರ್ಕಾರದಡಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮವಾದ ಅವಕಾಶ. ಆಸಕ್ತಿ ಹೊಂದಿದ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಆರ್ಆರ್ಬಿಗೆ ಅಪ್ಲೇ ಮಾಡಬಹುದು. ಇನ್ನು ಈ ಹುದ್ದೆಗಳಿಗೆ ವಯಸ್ಸು, ವಿದ್ಯಾರ್ಹತೆ, ಶುಲ್ಕ, ವಯೋಮಿತಿ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಲಾಗಿದ್ದು ಸಂಪೂರ್ಣವಾಗಿ ಪರಿಶೀಲನೆ ಮಾಡಿ. ಬಳಿಕ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.
ಹುದ್ದೆಯ ಹೆಸರು ಹಾಗೂ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬವ ಮಾಹಿತಿ ಇಲ್ಲಿದೆ
ಆಹಾರತಜ್ಞ (Dietician)- 05
ನರ್ಸಿಂಗ್ ಸೂಪರಿಡೆಂಟ್- 713
ಆಡಿಯಾಲಾಜಿಸ್ಟ್, ಸ್ಪೀಚ್ ತೆರಪಿಸ್ಟ್- 04
ಕ್ಲಿನಿಕಲ್ ಸೈಕಲಾಜಿಸ್ಟ್- 07
ದಂತ ನೈರ್ಮಲ್ಯ ತಜ್ಞ (Dental Hygienist)- 03
ಡಯಾಲಿಸಿಸ್ ಟೆಕ್ನಿಷಿಯನ್- 20
ಮಲೆರಿಯಾ ಇನ್ಸ್ಪೆಕ್ಟರ್ GR iii- 126
ಲ್ಯಾಬ್ ಸೂಪರಿಡೆಂಟ್- 27
ಪರ್ಫ್ಯೂಷನಿಸ್ಟ್ (Perfusionist)- 02
ಸೈಕೋಥೆರಪಿಸ್ಟ್ ಗ್ರೇಡ್ ii- 20
ಆಕ್ಯುಪೇಷನಲ್ ಥೆರಪಿಸ್ಟ್- 02
ಕಾತ್ (Cath) ಲ್ಯಾಬ್ ಟೆಕ್ನಿಷಿಯನ್- 02
ಪಾರ್ಮಸಿಸ್ಟ್ (ಎಂಟ್ರಿ ಗ್ರೇಡ್)- 246
ರೇಡಿಯೋಗ್ರಫಿ ಎಕ್ಸ್ರೇ ಟೆಕ್ನಿಷಿಯನ್- 64
ಸ್ಪೀಚ್ ಥೆರಪಿಸ್ಟ್- 01
ಕಾರ್ಡಿಕ್ ಟೆಕ್ನಿಷಿಯನ್- 04
ಆಪ್ಟೋಮೆಟ್ರಿಸ್ಟ್- 04
ಇಸಿಜಿ ಟೆಕ್ನಿಷಿಯನ್- 13
ಲ್ಯಾಬ್ ಅಸಿಸ್ಟೆಂಟ್ ಗ್ರೇಡ್ ii- 94
ಫೀಲ್ಡ್ ವರ್ಕರ್- 19
ವಿದ್ಯಾರ್ಹತೆ ಹಾಗೂ ವಯೋಮಿತಿ ಬಗ್ಗೆ ವಿವರ
ಸೆಕೆಂಡ್ ಪಿಯುಸಿ ಸೈನ್ಸ್ ಅನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳು, ಡಿಪ್ಲೋಮಾ, ಬಿಎಸ್ಸಿ, ಸೈನ್ಸ್ ವಿಭಾಗದಲ್ಲಿ ಪದವಿ ಪಡೆದವರಿಗೆ ಅವಕಾಶವಿದೆ. ಇನ್ನು ವಯೋಮಿತಿ 18 ರಿಂದ 40 ವರ್ಷದವರೆಗೆ ಇದ್ದು ವಿವಿಧ ಹುದ್ದೆಳಿಗೆ ಬೇರೆ ಬೇರೆ ವಯಸ್ಸು ಕೇಳಲಾಗಿದ್ದು ನೋಟಿಫಿಕೇಶನ್ನಲ್ಲಿ ವಿವರ ಇರುತ್ತದೆ. ಅದನ್ನು ಗಮನಿಸಿ.
ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಬೇಸ್ ಟೆಸ್ಟ್
ಕಟ್ ಆಫ್ ಮಾರ್ಕ್ ಇರುತ್ತದೆ
ಫೈನಲ್ ಮೆರಿಟ್ ಲಿಸ್ಟ್ ಇರುತ್ತದೆ
ಅರ್ಜಿಗಳ ಶುಲ್ಕ
ಜನರಲ್- 500
ಎಸ್ಸಿ, ಎಸ್ಟಿ- 250
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 16, 2024
ಅಪ್ಲೇ ಮಾಡುವ ಇಂಪಾರ್ಟೆಂಟ್ ಲಿಂಕ್- https://www.rrbapply.gov.in/#/auth/landing
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ