newsfirstkannada.com

ಕೊಹ್ಲಿ, ಗಿಲ್, ರೋಹಿತ್ ಠುಸ್​.. ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ತಂಡ..!

Share :

Published September 19, 2024 at 11:17am

    ಭಾರತ vs ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್

    ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ

    ಹುಮ್ಮಸ್ಸಿನಲ್ಲಿದ್ದ ಭಾರತಕ್ಕೆ ಆಘಾತ ನೀಡಿದ ಬಾಂಗ್ಲಾ

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಬಿಗ್ ಶಾಕ್ ನೀಡಿದೆ. ಆಘಾತಕಾರಿ ರೀತಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದ ಬಾಂಗ್ಲಾ ರೋಹಿತ್ ಪಡೆಯನ್ನು ಮೊದಲು ಬ್ಯಾಟಿಂಗ್​​​ಗೆ ಆಹ್ವಾನಿಸಿತ್ತು. ಟೀಂ ಇಂಡಿಯಾ 14 ರನ್​ಗಳಿಸಿ ಆಡ್ತಿದ್ದಾಗ ರೋಹಿತ್ ಔಟ್ ಆಗುವ ಮೂಲಕ ಶಾಕ್ ನೀಡಿದರು. ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಬಂದ ಗಿಲ್ 8 ಬಾಲ್ ಎದುರಿಸಿ ಸೊನ್ನೆ ಸುತ್ತಿ ಪೆವಿಲಿಯನ್​ಗೆ ಹೋದರು. ಇನ್ನು ವಿರಾಟ್ ಕೊಹ್ಲಿ ಕೂಡ 6 ರನ್​ಗೆ ಸುಸ್ತಾದರು.

ಮೂವರ ಬಲಿ ಪಡೆದ ಒನ್​ ಮ್ಯಾನ್ ಆರ್ಮಿ
ಬಾಂಗ್ಲಾ ಪರ ಹಸನ್ ಮಹ್ಮುದ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡ್ತಿದ್ದಾರೆ. 7 ಓವರ್​ನಲ್ಲಿ ಕೇವಲ 15 ರನ್​ ಮಾತ್ರ ನೀಡಿ 3 ವಿಕೆಟ್ ಪಡೆದುಕೊಂಡಿದ್ದಾರೆ. ತುಂಬಾ ದಿನಗಳ ನಂತರ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಫೀಲ್ಡಿಗೆ ಇಳಿದಿದೆ. ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶದ ದೃಷ್ಟಿಯಿಂದ ಭಾರತ ತಂಡಕ್ಕೆ ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿ ಗೆಲ್ಲೋದು ಅನಿವಾರ್ಯವಾಗಿದೆ. ಅದೇ ನಿಟ್ಟಿನಲ್ಲೇ ಬ್ಯಾಟಿಂಗ್​​ಗೆ ಬಂದ ರೋಹಿತ್ ಪಡೆಗೆ ಆಘಾತವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ಗಿಲ್, ರೋಹಿತ್ ಠುಸ್​.. ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ತಂಡ..!

https://newsfirstlive.com/wp-content/uploads/2024/09/ROHIT.jpg

Load More