newsfirstkannada.com

ಟೀಮ್​ ಇಂಡಿಯಾದಲ್ಲಿ ರೋಹಿತ್​​ ಆಪ್ತನಿಗೆ ಮೋಸ; ಯುವ ಕ್ರಿಕೆಟರ್​​ ಕರಿಯರ್​​ ಮುಗಿಯಿತಾ?

Share :

Published September 29, 2024 at 8:36pm

Update September 29, 2024 at 8:38pm

    ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ಗೆ ಬಿಸಿಸಿಐನಿಂದ ಬಿಗ್​ ಶಾಕ್​​

    ಸೆಹ್ವಾಗ್​​​, ಸಚಿನ್​ ಬ್ಯಾಟಿಂಗ್​​​ ಶೈಲಿ ಹೊಂದಿದ್ದ ಯುವ ಸ್ಟಾರ್​ ಬ್ಯಾಟರ್​​

    ಭಾರತ ಕ್ರಿಕೆಟ್​ ತಂಡದ ಈ ಯುವ ಬ್ಯಾಟರ್​​ ಕರಿಯರ್​​ ಮುಗಿಯಿತಾ?

ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​. ಕೇವಲ 24 ವರ್ಷಕ್ಕೆ ಇವರ ಕ್ರಿಕೆಟ್​​ ಕರಿಯರ್​ ಮುಗಿದು ಹೋಯ್ತಾ? ಅನ್ನೋ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಈ ಆಟಗಾರನಿಗೆ ಯಾವುದೇ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬುದು.

ಕಳೆದ 3 ವರ್ಷಗಳಿಂದ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ರೂ ಯಾವುದೇ ಪ್ರಯೋಜನ ಇಲ್ಲ. ವಿಶೇಷ ಎಂದರೆ ಆರಂಭದಲ್ಲಿ ಈತನನ್ನು ಸೆಹ್ವಾಗ್​​ ಮತ್ತು ಸಚಿನ್​​ ತೆಂಡೂಲ್ಕರ್​ ಅವರಿಗೆ ಕಂಪೇರ್​​ ಮಾಡಿದವರೇ ಇಂದು ತುಟಿಕ್​​ ಪಿಟಿಕ್​ ಎನ್ನುತ್ತಿಲ್ಲ. ಟೀಮ್ ಇಂಡಿಯಾ ಪರ ಅನೇಕ ಅದ್ಭುತ ಇನ್ನಿಂಗ್ಸ್‌ ಆಡಿದ್ರೂ ಬಿಸಿಸಿಐನಿಂದ ಮನ್ನಣೆ ಗಳಿಸದ ಆಟಗಾರ ಪೃಥ್ವಿ ಶಾ.

ಇತ್ತೀಚೆಗಷ್ಟೇ ಬಿಸಿಸಿಐ ಆಯ್ಕೆ ಸಮಿತಿ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಬಲಿಷ್ಠ ಟೀಮ್​​ ಇಂಡಿಯಾ ಪ್ರಕಟವಾಗಿದೆ. ಮುಂದಿನ ವಾರ ಎಂದರೆ ಅಕ್ಟೋಬರ್​​​ 6ನೇ ತಾರೀಕಿನಿಂದ 12 ರವರೆಗೆ ಭಾರತ, ಬಾಂಗ್ಲಾ ನಡುವಿನ ಟಿ20 ಸರಣಿ ನಡೆಯಲಿದೆ. ಈ ಸರಣಿಗೆ ಯುವ ಸ್ಟಾರ್ ಬ್ಯಾಟರ್ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿಲ್ಲ.

ಯುವ ಕ್ರಿಕೆಟರ್​ ಕರಿಯರ್​ ಮುಗಿಯಿತಾ?

ಯಾವುದೇ ಸಂದರ್ಭ ಆಗಲಿ ಪಂದ್ಯದ ದಿಕ್ಕನ್ನೇ ಬದಲಾಯಿಸೋ ಸಾಮರ್ಥ್ಯ ಪೃಥ್ವಿ ಶಾ ಹೊಂದಿದ್ದಾರೆ. ಇಷ್ಟೆಲ್ಲಾ ಸಾಮರ್ಥ್ಯ ಇದ್ರೂ ಇವರಿಗೆ ಟೀಮ್​ ಇಂಡಿಯಾದಲ್ಲಿ ಆಡಲು ಅವಕಾಶವೇ ನೀಡುತ್ತಿಲ್ಲ. ಬಿಗ್​ ಶಾಟ್​ಗಳಿಗೆ ಹೆಸರು ವಾಸಿಯಾಗಿರೋ ಇವರು ಕಳೆದ ಮೂರು ವರ್ಷಗಳಿಂದ ಟೀಮ್​ ಇಂಡಿಯಾ ಪರ ಆಡೇ ಇಲ್ಲ. ಹಾಗಾಗಿ ಇವರ ಕ್ರಿಕೆಟ್​ ಕರಿಯರ್​​ ಮುಗಿಯಿತಾ? ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ‘ಸಹಿಸುವಷ್ಟು ಸಹಿಸಿದ್ದೇನೆ’- ಬಿಗ್​ಬಾಸ್​​​ ಎಂಟ್ರಿ ಬೆನ್ನಲ್ಲೇ ಚೈತ್ರಾ ಕುಂದಾಪುರ ಖಡಕ್​ ವಾರ್ನಿಂಗ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾದಲ್ಲಿ ರೋಹಿತ್​​ ಆಪ್ತನಿಗೆ ಮೋಸ; ಯುವ ಕ್ರಿಕೆಟರ್​​ ಕರಿಯರ್​​ ಮುಗಿಯಿತಾ?

https://newsfirstlive.com/wp-content/uploads/2024/06/Kohli_Rohit_IND1.jpg

Load More