newsfirstkannada.com

63ರ ವೃದ್ಧೆಯನ್ನ ಪ್ರೀತಿಸಿ ವಂಚಿಸಿದ 70ರ ವೃದ್ಧ.. ನ್ಯಾಯ ಕೊಡಿಸಿ ಸರ್​ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಅಜ್ಜಿ

Share :

21-08-2023

  ಸಿಲಿಕಾನ್​ ಸಿಟಿಯಲ್ಲೊಂದು ಅಜ್ಜ-ಅಜ್ಜಿ ಲವ್​ ಸ್ಟೋರಿ

  ಲವ್​ ಮಾಡಿ ಸಿನಿಮಾ, ಪಾರ್ಕ್​ ಸುತ್ತಾಡಿದ್ದ ವೃದ್ಧ-ವೃದ್ಧೆ

  ಲವರ್​​ಗೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ ಅಜ್ಜ

ಬೆಂಗಳೂರು: 70ರ ವೃದ್ಧ ಪ್ರೀತಿಸಿ ವಂಚನೆ ಮಾಡಿದ್ದಾನೆಂದು 63 ವರ್ಷದ ವೃದ್ಧೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ದಯವಾಣಿ ಎಂಬ ವೃದ್ಧೆಯನ್ನು ಲೋಕನಾಥನ್ ಎಂಬ ವೃದ್ಧ ಪ್ರೀತಿಸಿದ್ದು, ಮದ್ವೆಯಾಗೋದಾಗಿ ಹೇಳಿ ವಂಚನೆ ಮಾಡಿದ್ದಾನೆ. ಹೀಗಾಗಿ ವೃದ್ಧೆ ನ್ಯಾಯ ಕೊಡಿಸಿ ಅಂತ ಠಾಣೆ ಮೆಟ್ಟಿಲೇರಿದ್ದಾರೆ.

ಪ್ರೀತಿಗೆ ಬಿದ್ದ ಬಳಿಕ ದಯವಾಣಿ ಮತ್ತು ಲೋಕನಾಥನ್ ಸಿನಿಮಾ ಪಾರ್ಕ್ ಎಂದು ಓಡಾಟ ಮಾಡಿದ್ದರು. ನಂತರ ವೃದ್ಧ ದಯಾಮಣಿಯನ್ನ ಅವಾಯ್ಡ್ ಮಾಡಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾನೆ. ಬಳಿಕ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನಂತೆ.

ಲೋಕನಾಥನ್
ಲೋಕನಾಥನ್

ಹೀಗಾಗಿ ನೊಂದ ವೃದ್ಧೆ ದಯಾಮಣಿ ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನಗೆ ನ್ಯಾಯ ಕೊಡಿಸಿ ಎಂದು ಪಟ್ಟು ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

63ರ ವೃದ್ಧೆಯನ್ನ ಪ್ರೀತಿಸಿ ವಂಚಿಸಿದ 70ರ ವೃದ್ಧ.. ನ್ಯಾಯ ಕೊಡಿಸಿ ಸರ್​ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಅಜ್ಜಿ

https://newsfirstlive.com/wp-content/uploads/2023/08/Dayamani.jpg

Load More