newsfirstkannada.com

ಅಂಕೋಲದಲ್ಲಿ 12 ಮೀನುಗಾರರಿದ್ದ ಬೋಟ್ ಮುಳುಗಡೆ

Share :

23-05-2023

    ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

    ಅಂಕೋಲ ಬೆಳಂಬಾರ ಬೋಟ್ ಮುಳುಗಿದ್ದೇಕೆ?

    ದುರ್ಘಟನೆಯಿಂದ 1.50 ಕೋಟಿ ರೂಪಾಯಿ ನಷ್ಟ!

ಕಾರವಾರ: ಅಂಕೋಲ ಬೆಳಂಬಾರ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿದೆ. ಪರಿಣಾಮ ಬೋಟ್​​ನಲ್ಲಿದ್ದ 12 ಮೀನುಗಾರರು ಪ್ರಾಣ ಸಂಕಟಕ್ಕೆ ಸಿಲುಕಿದ್ದರು.

ಜೋರಾದ ಗಾಳಿ ಮತ್ತು ದೊಡ್ಡ ತೆರೆಗೆ ಸಿಲುಕಿ ಪರ್ಶಿಯನ್ ಬೋಟ್​ಗೆ ಹಾನಿಯಾಗಿತ್ತು. ಬೋಟ್‌ನ ತಳಭಾಗದ ಫೈಬರ್ ಕಿತ್ತು ಬಂದ ಪರಿಣಾಮ ನೀರು ಒಳನುಗ್ಗಿತ್ತು. ಇದನ್ನು ಗಮನಿಸಿದ ಇನ್ನೊಂದು ಬೋಟ್​ನ ಮೀನುಗಾರರು, ಮುಳುಗುತ್ತಿದ್ದ 12 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಚಂದ್ರಾವತಿ ಸುಭಾಷ್ ಖಾರ್ವಿ, ಎಂಬುವವರಿಗೆ ಬೋಟ್ ಸೇರಿತ್ತು. ಈ ದುರ್ಘಟನೆಯಿಂದ ಅಂದಾಜು 1.50 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಕೋಲದಲ್ಲಿ 12 ಮೀನುಗಾರರಿದ್ದ ಬೋಟ್ ಮುಳುಗಡೆ

https://newsfirstlive.com/wp-content/uploads/2023/05/KWR_BOAT.jpg

Load More