ರಾಜಭವನದಿಂದ ಹೇಳಿಕೆ ರಿಲೀಸ್ ಮಾಡಿದ ಗವರ್ನರ್
ತಮಿಳುನಾಡು ಗವರ್ನರ್ R N ರವಿ ಅವರಿಂದ ಹೇಳಿಕೆ ರಿಲೀಸ್
ಮಾಂಸಹಾರಿ ಹೋಟೆಲ್ ನೋಡಿ ಬೇಸರಗೊಂಡೆ ಎಂದ ಗವರ್ನರ್
ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಹೋಗುವ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್ ಬಗ್ಗೆ ತಮಿಳುನಾಡು ಗವರ್ನರ್ ಆರ್ ಎನ್ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜಭವನದಿಂದ ಹೇಳಿಕೆ ರಿಲೀಸ್ ಮಾಡಿದ್ದಾರೆ.
ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಹೋಗುವ ಗಿರಿವಾಳಮ್ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್ಗಳಿವೆ. ಮಾಂಸಹಾರಿ ಹೋಟೆಲ್ ನೋಡಿ ಬೇಸರಗೊಂಡೆ. ಆಹಾರ ಸೇವನೆ ಸಂಪೂರ್ಣ ವೈಯಕ್ತಿಕ ಎಂದು ನಂಬುತ್ತೇನೆ. ಆದರೂ ಭಕ್ತರ ಭಾವನೆ ಗೌರವಿಸಬೇಕು ಎಂದು ಹೇಳಿಕೆ ರಿಲೀಸ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ