newsfirstkannada.com

ಚಲಿಸುತ್ತಿದ್ದ ಬಸ್​ನಲ್ಲೇ ಯುವತಿ ಜೊತೆ ಲೈಂಗಿಕ ಕ್ರಿಯೆಗಿಳಿದ ಕಂಡಕ್ಟರ್​; ಪ್ರಯಾಣಿಕನಿಗೆ ದೃಶ್ಯ ಸಮೇತ ಸಿಕ್ಕಿಬಿದ್ರು

Share :

01-07-2023

    ಚಲಿಸುತ್ತಿದ್ದ ಬಸ್​ನಲ್ಲೇ ಕಂಡಕ್ಟರ್​ ರಾಸಲೀಲೆ

    ಸೆಕ್ಸ್​ ಮಾಡುತ್ತಾ ಯುವತಿ ಜೊತೆ ಸಿಕ್ಕಿಬಿದ್ದ ಕಂಡಕ್ಟರ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ದೃಶ್ಯ

ಕಂಡಕ್ಟರೊಬ್ಬ ಬಸ್​ನಲ್ಲೇ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹತ್ರಾಸ್​​ ಡಿಪೋದಿಂದ ಲಕ್ನೋಗೆ ತೆರಳುತ್ತಿದ್ದ ಬಸ್​ನಲ್ಲಿ ಕಂಡಕ್ಟರ್ ಮತ್ತು ಯುವತಿ​ ಅಸಭ್ಯವಾಗಿ ವರ್ತಿಸಿದ್ದಾರೆ. ಈ ದೃಶ್ಯವನ್ನು ಕಣ್ಣಾರೆ ಕಂಡ ​ಪ್ರಯಾಣಿಕನೋರ್ವ ತನ್ನ ಮೊಬೈಲ್​ ಕ್ಯಾಮೆರಾ ಹಿಡಿದು ಚಿತ್ರೀಕರಿಸಿದ್ದಾನೆ.

10 ದಿನಗಳ ಹಿಂದಿನ ಘಟನೆ

ಚಲಿಸುತ್ತಿದ್ದ ಬಸ್​ನಲ್ಲಿ ಯುವತಿಯೊಬ್ಬಳೊಂದಿಗೆ ಕಂಡಕ್ಟರ್​ ಲೈಂಗಿಕ ಕ್ರಿಯೆ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 10 ದಿನಗಳ ಹಿಂದೆ ನಡೆದ ಘಟನೆ ಇದಾಗಿದ್ದು, ಕಂಡಕ್ಟರ್​ ಮತ್ತು ಡ್ರೈವರ್​ ಇಬ್ಬರು ಈ ಘಟನೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ದೃಶ್ಯದಲ್ಲಿ ಪ್ರಯಾಣಿಕನೋರ್ವ ಆಲಂಬಾಗ್​​ ಬಸ್​ ನಿಲ್ದಾಣ ಅರ್ಧ ಗಂಟೆಯಲ್ಲಿ ಸಮೀಪಿಸಲಿದೆ ಎಂದು ಹೇಳುತ್ತಾನೆ. ಹಾಗಾಗಿ ಲಕ್ನೋದ ಆಸುಪಾಸಿನಲ್ಲಿ ಈ ಘಟನೆ ನಡೆದಿರುವುದು ದೃಢವಾಗಿದೆ. ಪ್ರಯಾಣಿಕರ ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಬಸ್​ನಲ್ಲಿ ಲೈಂಗಿಕ ಕ್ರೀಯೆ ನಡೆಸಿದ ಕಂಡಕ್ಟರ್​ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲಿಸುತ್ತಿದ್ದ ಬಸ್​ನಲ್ಲೇ ಯುವತಿ ಜೊತೆ ಲೈಂಗಿಕ ಕ್ರಿಯೆಗಿಳಿದ ಕಂಡಕ್ಟರ್​; ಪ್ರಯಾಣಿಕನಿಗೆ ದೃಶ್ಯ ಸಮೇತ ಸಿಕ್ಕಿಬಿದ್ರು

https://newsfirstlive.com/wp-content/uploads/2023/07/Conductor-sex.jpg

Load More