newsfirstkannada.com

VIDEO: ವಿಧಾನಸೌಧದ ಮುಂದೆಯೇ ಜುಟ್ಟು ಹಿಡಿದು ಯುವಕ, ಯುವತಿ ಕಿತ್ತಾಟ.. ಕಾರಣವೇನು..?

Share :

10-11-2023

  ವಿಧಾನಸೌಧ ಅಂದರೆ ನೆನಪಾಗೋದು ರಾಜ್ಯದ ಶಕ್ತಿ ಕೇಂದ್ರ

  24 ಗಂಟೆಗಳ ಕಾಲ ಪೊಲೀಸರ ಸರಹದ್ದಿನ ಕಾವಲು ಇರುತ್ತೆ!

  ಈ ಶಕ್ತಿ ಕೇಂದ್ರದ ಮುಂದೆಯೇ ಕಿತ್ತಾಡಿದ ಯುವ ಜೋಡಿ..!

ಬೆಂಗಳೂರು: ವಿಧಾನಸೌಧ ಅಂದರೆ ನೆನಪಾಗೋದು ರಾಜ್ಯದ ಶಕ್ತಿ ಕೇಂದ್ರ. ಇಲ್ಲಿ 24 ಗಂಟೆಗಳ ಕಾಲ ಪೊಲೀಸರ ಸರಹದ್ದಿನ ಕಾವಲು ಇರುತ್ತೆ. ಆದ್ರೆ, ಈ ಶಕ್ತಿ ಕೇಂದ್ರದ ಮುಂದೆ ಯುವತಿ-ಯುವಕ ಫೈಟ್ ಮಾಡಿಕೊಂಡು ಅವಾಂತರ ಮಾಡಿದ್ದಾರೆ.

ವಿಧಾನಸೌಧದ ಮುಂದೆ ಜೋಡಿಯೊಂದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಯುವಕ ಯುವತಿಯ ಜಡೆ ಹಿಡಿದು ಎಳೆದಾಡಿದ್ರೆ, ಯುವತಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇವರ ಫೈಟ್ ದೃಶ್ಯ ನ್ಯೂಸ್​​​ಫಸ್ಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವಿಧಾನಸೌಧದ ಮುಂದೆಯೇ ಜುಟ್ಟು ಹಿಡಿದು ಯುವಕ, ಯುವತಿ ಕಿತ್ತಾಟ.. ಕಾರಣವೇನು..?

https://newsfirstlive.com/wp-content/uploads/2023/11/Fight-2.jpg

Load More