newsfirstkannada.com

ಕನಸು ನನಸಾಗುವ ದಿನ, ಸ್ತ್ರೀಯರಿಗೆ ಕಿರಿಕಿರಿ; ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

Share :

Published September 8, 2023 at 6:00am

Update September 8, 2023 at 6:01am

    ವಾಹನ ಲಾಭದಿಂದ ಸಂತೋಷವನ್ನು ಉಂಟು ಮಾಡಲಿದೆ

    ಯಾವುದೇ ಸಂದರ್ಭದಲ್ಲಿ ಕೋಪವನ್ನು ಮಾಡಿಕೊಳ್ಳಬೇಡಿ

    ವ್ಯಾವಹಾರಿಕವಾಗಿ ನಷ್ಟ ಆಗುವುದರಿಂದ ನಿರಾಸೆ ಬೇಸರ ಆಗಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

  • ವಿದ್ಯಾರ್ಥಿಗಳಿಗೆ ಸಾಧಾರಣ ಫಲ
  • ಸ್ತ್ರೀಯರಿಗೆ ಉದ್ಯೋಗದಲ್ಲಿ ಭೀತಿ
  • ದೃಢ ನಿರ್ಧಾರಗಳು ತೊಂದರೆಗೆ ಕಾರಣ ಆಗಲಿದೆ
  • ಹೊಂದಾಣಿಕೆ ಇರಲಿ ಆದರೆ ರಾಜಿ ಮಾಡಿಕೊಳ್ಳೋದು ಬೇಡ
  • ದ್ವೇಷ ಸಾಧನೆಯಿಂದ ಯಾವುದೇ ರೀತಿಯ ಫಲವಿಲ್ಲ
  • ಆಸ್ತಿಗಾಗಿ ಜಗಳ, ಮನಸ್ತಾಪ ಆಗಲಿದೆ
  • ಗೋ ಸೇವೆಯನ್ನು ಮಾಡಿ

ವೃಷಭ

  • ಸಮಾಜದಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡಲು ಪ್ರಯತ್ನ ಮಾಡಿದ್ರೆ ವಿಫಲ ಆಗಲಿದೆ
  • ನಿಮ್ಮ ವೈಯಕ್ತಿಕವಾದ ವರ್ಚಸ್ಸು ಕೆಲಸ ಮಾಡುವುದಿಲ್ಲ
  • ಬೇರೆಯವರನ್ನು ದೂಷಿಸಬೇಡಿ
  • ಸಕಾಲಕ್ಕೆ ಆಹಾರವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
  • ಮಕ್ಕಳ ಬಗ್ಗೆ ಚಿಂತಿಸದಿರಿ ಶುಭವಿದೆ
  • ನಿಮ್ಮ ಅಭಿಪ್ರಾಯಕ್ಕೆ ನಿಜವಾಗಿಯೂ ಬೆಲೆ ಇದೆ
  • ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಶ್ರವಣ ಮಾಡಿ

ಮಿಥುನ

  • ಸರ್ಕಾರಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಇರಲಿದೆ
  • ಮಾತೆಯವರಿಗೆ ವಸ್ತ್ರಾಭರಣ ಪ್ರಾಪ್ತಿಯಾಗಬಹುದು
  • ಶುಭ ಕಾರ್ಯಗಳು ಅರ್ಧಕ್ಕೆ ನಿಲ್ಲುತ್ತವೆ
  • ಬೇರೆಯವರ ವಿಚಾರ ತೊಂದರೆ ಮಾಡಬಹುದು
  • ಇಷ್ಟವಿಲ್ಲದ ಕೆಲಸ ಮಾಡಬೇಡಿ
  • ಸ್ವಂತ ಉದ್ಯೋಗಕ್ಕೆ ಮುಂದಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ಹಲವಾರು ದಿನಗಳ ಕನಸು ನನಸಾಗುವ ದಿನ
  • ನಿಮ್ಮವರೇ ಶತ್ರುಗಳಾಗಿ ಕಾಟ ಕೊಡುತ್ತಾರೆ
  • ಕೇವಲ ಮಾತು ಬೇಡ ಧೈರ್ಯವಿರಲಿ
  • ಚಿಂತಿಸಿದ ಕೆಲಸಗಳನ್ನು ಪೂರ್ಣ ಮಾಡಿ
  • ತಂದೆ ಮಕ್ಕಳ ಸಂಬಂಧ ಮಧುರವಾಗಿರಲಿ
  • ಯಾವುದೇ ಸಂದರ್ಭದಲ್ಲಿ ಕೋಪವನ್ನು ಮಾಡಿಕೊಳ್ಳಬೇಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಸಂಕಷ್ಟ ದೂರವಾಗಲಿದೆ ಅನ್ನುವ ಫಲ ನಿಮ್ಮ ಗ್ರಹಗತಿಯಲ್ಲಿರಲಿದೆ
  • ಇಂದು ಧನ ಅಥವಾ ದ್ರವ್ಯ ಲಾಭ ಆಗಲಿದೆ
  • ಹಲವಾರು ರೀತಿಯ ಯೋಜನೆಗಳಿಂದ ಸಾಧನೆ ಮಾಡುತ್ತೀರಿ
  • ಸಮಾಜದಲ್ಲಿ ಕೀರ್ತಿ, ಹೆಸರು ಸುಲಭವಾಗಿ ಸಿಗಲಿದೆ
  • ಬಂಧುಗಳಲ್ಲಿ ಹೆಚ್ಚುವ ವಿಶ್ವಾಸ
  • ನಿಮ್ಮ ಪ್ರಯತ್ನ ಸಫಲವಾಗುತ್ತೆ ಪೂರ್ಣಾನಂದ ಹೊಂದುತ್ತೀರಿ
  • ದುರ್ಗಾರಾಧನೆ ಮಾಡಿ

ಕನ್ಯಾ

  • ವಿದ್ಯಾರ್ಥಿಗಳಿಗೆ ಅಪ ಯಶಸ್ಸು
  • ಯಾವುದೇ ದ್ವೇಷದಿಂದ ಯಾವುದೇ ನಿರ್ಧಾರ ಮಾಡಬೇಡಿ
  • ಸಹೋದರರ ಇಷ್ಟಕ್ಕೆ ತಕ್ಕಂತೆ ನಡೆಯಬೇಕು
  • ಬಹು ದಿನಗಳ ವಿಚಾರದಲ್ಲಿ ಅಪ ಯಶಸ್ಸು
  • ಇಂದು ನಿಮ್ಮ ತಪ್ಪಿನ ಅರಿವಾದರೆ ಶುಭವಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ತುಲಾ

  • ಹಿರಿಯರ ಜೊತೆ ಗಹನವಾದ ವಿಚಾರವನ್ನು ಚರ್ಚೆ ಮಾಡುತ್ತೀರಿ
  • ಆರ್ಥಿಕವಾದ ಸಮತೋಲನವನ್ನು ಕಾಪಾಡಿಕೊಳ್ಳಬೇಕು
  • ದೂರದೂರಿಗೆ ಪ್ರಯಾಣ ಮಾಡುವುದರಿಂದ ಶುಭವಿದೆ
  • ವಾಹನ ಲಾಭದಿಂದ ಸಂತೋಷವನ್ನು ಉಂಟುಮಾಡಲಿದೆ
  • ಬಂಧುಗಳಲ್ಲಿ ಕೆಲವು ಒಪ್ಪಂದವನ್ನು ಮಾಡಿಕೊಳ್ಳುತ್ತೀರಿ
  • ನಾಗರಾಧನೆ ಮಾಡಿ

ವೃಶ್ಚಿಕ

  • ವ್ಯಾವಹಾರಿಕವಾಗಿ ನಷ್ಟ ಆಗುವುದರಿಂದ ನಿರಾಸೆ ಬೇಸರ ಆಗಲಿದೆ
  • ದುಶ್ಚಟಗಳಿರುವವರಿಗೆ ತೊಂದರೆಯಾಗಬಹುದು
  • ವಿದ್ಯಾರ್ಥಿಗಳಿಗೆ ಆರೋಗ್ಯದ ಸಮಸ್ಯೆಯಿಂದ ಹಿನ್ನೆಡೆಯಾಗಲಿದೆ
  • ತಾಯಿಯವರ ಪ್ರೀತಿಯ ಕೊರತೆ ಆಗಲಿದೆ
  • ದುಡ್ಡು ಅಧಿಕಾರದಿಂದ ದೂರವಿದ್ದು ಮಾನವೀಯತೆಯಿಂದ ಬದುಕಬೇಕಾಗಲಿದೆ
  • ವೈದ್ಯಕೀಯ ಕ್ಷೇತ್ರದವರಿಗೆ ಶುಭವಿದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಯಾರ ಜೊತೆಯಲ್ಲೂ ದ್ವೇಷ ಬೇಡ
  • ತಿಳಿಯಬೇಕಾದ ವಿಚಾರ ಬಹಳಷ್ಟು ಇದೆ
  • ಮನಸ್ಸಿನಲ್ಲಿ ಅಶಾಂತಿ ಇದೆ
  • ನರದ ಸಮಸ್ಯೆ ಅಥವಾ ಮೂಳೆಯ ಸಮಸ್ಯೆ ಕಾಡಬಹುದು
  • ಅಧಿಕ ಒತ್ತಡದಿಂದ ಯಾವ ಕೆಲಸವೂ ಬೇಡ
  • ಮಾನಸಿಕವಾಗಿ ಸಮಾಧಾನವಿರಲಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

  • ಸಮಾಧಾನದಿಂದ ಇದ್ದರೆ ಮಾತ್ರ ಕೆಲಸಗಳಾಗಲಿದೆ
  • ದಾಂಪತ್ಯದಲ್ಲಿ ವಿರಸ ಉಂಟಾಗಬಹುದು
  • ಮಕ್ಕಳ ಬಗ್ಗೆ ಅತಿಯಾದ ಚಿಂತನೆಯನ್ನು ಮಾಡುತ್ತೀರಿ
  • ಇಂದು ನಿಮಗೆ ಆರೋಗ್ಯ ಸಮಸ್ಯೆ ಕಾಡಬಹುದು
  • ಸಮಾಜದಲ್ಲಿ ಅಪಹಾಸ್ಯಕ್ಕೆ ಈಡಾಗುತ್ತೀರಿ
  • ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ ಒಳ್ಳೆಯದಾಗಲಿದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

  • ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
  • ಪ್ರಿಯರಿಂದ ವಂಚನೆಯಾಗಬಹುದು
  • ವಿವಾಹ ವಿಚಾರದಲ್ಲಿ ಸಮಸ್ಯೆಯಾಗಬಹುದು
  • ಕುಟುಂಬದ ಖರ್ಚು ಅಧಿಕ ಆಗುವುದರಿಂದ ಆತಂಕ ಆಗಲಿದೆ
  • ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತೀರಿ
  • ಹಲವು ಯೋಜನೆಗಳಿಂದ ಹಿನ್ನಡೆಯಾಗಬಹುದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ಮೀನ

  • ಇಂದು ಶತ್ರು ಕಾಟ ಹೆಚ್ಚಾಗಬಹುದು
  • ಹೃದ್ರೋಗಿಗಳಿಗೆ ಸಮಸ್ಯೆಯಾಗಬಹುದು ಎಚ್ಚರಿಕೆ ವಹಿಸಿ
  • ಒತ್ತಡ ಬದುಕಿನಿಂದ ಸ್ವಲ್ಪ ಹೊರ ಬರಬೇಕು
  • ಮಕ್ಕಳು ನಿಮ್ಮನ್ನು ದೂಷಿಸಬಹುದು
  • ನಿಮ್ಮ ಕೆಲವು ಕಠಿಣ ಮಾತು ನಿಮಗೆ ತೊಂದರೆಯಾಗಬಹುದು
  • ದೂರದ ಸಂಬಂಧಿಕರ ವಿಚಾರಕ್ಕೆ ಹೋದರೆ ನಿಮಗೆ ವಿರುದ್ಧವಾದ ಹೇಳಿಕೆ ಕೊಡಬಹುದು
  • ಮಹಾ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನಸು ನನಸಾಗುವ ದಿನ, ಸ್ತ್ರೀಯರಿಗೆ ಕಿರಿಕಿರಿ; ಏನ್​ ಹೇಳ್ತಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More