newsfirstkannada.com

Video: 50KG ಅಕ್ಕಿ ಮೂಟೆ, 5 ಕಿ.ಮೀ ಕಾಲ್ನಡಿಗೆ.. ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಭಕ್ತ!

Share :

17-09-2023

  ದೇವರಿಗೆ ದೀರ್ಘದಂಡ ನಮಸ್ಕಾರದ ಹರಕೆ ಹೊತ್ತ ಭಕ್ತ

  50KG ತೂಕದ ಅಕ್ಕಿ ಮೂಟೆ ಹೊತ್ತು ಹರಕೆ ಸಲ್ಲಿಸಿದ ಭಕ್ತ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ಭಕ್ತನ ವಿಡಿಯೋ

ಚಿಕ್ಕೋಡಿ: ಭಕ್ತನೋರ್ವ 50KG ತೂಕದ ಅಕ್ಕಿ ಮೂಟೆ ಹೊತ್ತು ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದಿದೆ.

ಭಕ್ತ ಕರೆಪ್ಪ ಸುಣದೋಳಿ ಎಂಬಾತ ಹಾರೂಗೇರಿಯ ಶ್ರೀ ಕರಿಸಿದ್ದೇಶ್ವರ ದೇವಸ್ಥಾನಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ. 50KG ಅಕ್ಕಿ ಮೂಟೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ದೇವರ ಹರಕೆ ತೀರಿಸಿದ್ದಾನೆ.

50 KG ಅಕ್ಕಿ ಮೂಟೆ ಹೊರೋದು ಮಾತ್ರವಲ್ಲದೆ, 5 ಕಿ.ಮೀ ದೂರ ಕ್ರಮಿಸಿ ದೀರ್ಘದಂಡ ನಮಸ್ಕಾರದ ಹಾಕಿದ್ದಾನೆ. ಸದ್ಯ ಈ ವಿಚಾರ ಭಾರೀ ವೈರಲ್​​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: 50KG ಅಕ್ಕಿ ಮೂಟೆ, 5 ಕಿ.ಮೀ ಕಾಲ್ನಡಿಗೆ.. ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಭಕ್ತ!

https://newsfirstlive.com/wp-content/uploads/2023/09/votary.jpg

Load More