newsfirstkannada.com

Photo: ‘ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು‘ ಕಳಸದ ಗಿರಿಜಾದೇವಿಗೆ ಪತ್ರ ಬರೆದ ರಕ್ಷಿತ್​​!

Share :

05-08-2023

    ದೇವರಿಗೆ ವಿಚಿತ್ರ ಬೇಡಿಕೆಯ ಪತ್ರ ಬರೆದಿರುವ ಭಕ್ತ

    ಕಳಸದ ಕಳಸೇಶ್ವರ ಸ್ವಾಮಿಯ ದೇವರ ಹುಂಡಿಯಲ್ಲಿ ಸಿಕ್ತು ಪತ್ರ

    ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು ಎಂದು ಬರೆದ ರಕ್ಷಿತ್​

ಚಿಕ್ಕಮಗಳೂರು: ವ್ಯಕ್ತಿಯೋರ್ವ ದೇವರಿಗೆ ವಿಚಿತ್ರ ಬೇಡಿಕೆಯ ಪತ್ರ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ. ಕಳಸದ ಕಳಸೇಶ್ವರ ಸ್ವಾಮಿಯ ದೇವರ ಹುಂಡಿಯಲ್ಲಿ ಈ ಪತ್ರ ಸಿಕ್ಕಿದೆ. ರಕ್ಷಿತ್​ ಎಂಬಾತ ದೇವರಿಗೆ ಪತ್ರ ಬರೆದಿದ್ದಾನೆ.

‘ತಾಯಿ, ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು’ ಎಂದು ರಕ್ಷಿತ್​ ಗಿರಿಜಾದೇವಿಗೆ ಪತ್ರ ಬರೆದಿದ್ದಾನೆ.

ಗಿರಿಜಾದೇವಿಗೆ ಪತ್ರ ಬರೆದ ರಕ್ಷಿತ್​
ಗಿರಿಜಾದೇವಿಗೆ ಪತ್ರ ಬರೆದ ರಕ್ಷಿತ್​

ರಕ್ಷಿತ್​ ‘ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ. ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ’ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಹುಂಡಿ ಹಣ ಎಣಿಕೆ ಅಧಿಕಾರಿಗಳು ಭಕ್ತನ ಈ ವಿಚಿತ್ರ ಬೇಡಿಕೆಗೆ ಪತ್ರ ಕಂಡು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Photo: ‘ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು‘ ಕಳಸದ ಗಿರಿಜಾದೇವಿಗೆ ಪತ್ರ ಬರೆದ ರಕ್ಷಿತ್​​!

https://newsfirstlive.com/wp-content/uploads/2023/08/Kalasa-Kalaseshwara.jpg

Load More