ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಗಂಟೆಗಟ್ಟಲೆ ಕಾದು ಕುಳಿತ ಶ್ವಾನ
ಶ್ವಾನದ ನಿಯತ್ತಿಗೆ ನಿಬ್ಬರಗಾದ ಜನರು; ಪೊಲೀಸರಿಂದ ಮಹಿಳೆಗಾಗಿ ಶೋಧ
ನಾಯಿ ನಿಯತ್ತಿನ ಮತ್ತು ನಿಷ್ಠೆಯ ಪ್ರಾಣಿ. ಹಾಗಾಗಿ ಬಹುತೇಕರು ಮನೆಯಲ್ಲಿ ಶ್ವಾನವನ್ನು ಸಾಕುತ್ತಾರೆ. ಒಂದು ಬಾರಿ ಶ್ವಾನಕ್ಕೆ ಪ್ರೀತಿ ತೋರಿಸಿದರೆ ಸಾಕು ಸಾಯುವ ತನಕ ಮಾಲೀಕನೊಂದಿಗೆ ಇರುತ್ತದೆ. ಆದಕ್ಕೆ ಸಾಕ್ಷಿ ಎಂಬಂತೆ ಆಂಧ್ರಪ್ರದೇಶದಲ್ಲೊಂದು ಘಟನೆ ಬೆಳಕಿಗೆ ಬಂದಿದೆ.
ಮಹಿಳೆಗಾಗಿ ಕಾದು ಕುಳಿತ ಶ್ವಾನ
ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಇಂತಹದೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಇಲ್ಲಿನ ಗೋದಾವರಿ ನದಿಗೆ ಹಾರಿ ಅಪರಿಚಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಗಾಗಿ ಶ್ವಾನ ಕಾದು ಕುಳಿತಿದೆ.
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ
ಅಪರಿಚಿತ ಮಹಿಳೆ ಗೋದಾವರಿ ನದಿಯ ಪೋಲವರಂ ಮಂಡಲ್ ಬಳಿಯ ಎಡರುಲಂಕಾ ಬ್ರಿಡ್ಜ್ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಚಪ್ಪಲಿಯನ್ನು ಬಿಟ್ಟಿದ್ದಾಳೆ. ಆದರೆ ಶ್ವಾನ ಮಾತ್ರ ಆ ಮಹಿಳೆಗೆ ಅಲ್ಲೇ ಕಾದು ಕುಳಿತಿದೆ.
ಮಹಿಳೆಯೊಬ್ಬಳು ಗೋದಾವರಿ ನದಿಯ ಪೋಲವರಂ ಮಂಡಲ್ ಬಳಿಯ ಎಡರುಲಂಕಾ ಬ್ರಿಡ್ಜ್ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಚಪ್ಪಲಿಯನ್ನು ಬಿಟ್ಟಿದ್ದಾಳೆ. ಆದರೆ ಶ್ವಾನ ಮಾತ್ರ ಆ ಮಹಿಳೆ ಬರುವಿಕೆಗಾಗಿ ಅಲ್ಲೇ ಕಾದು ಕುಳಿತಿದೆ.#Dog #Andrapradesh pic.twitter.com/3PYKWiBTjk
— NewsFirst Kannada (@NewsFirstKan) July 18, 2023
ಪೊಲೀಸರಿಗೆ ಸಹಾಯ ಮಾಡಿದ ಶ್ವಾನ
ಮಾತ್ರವಲ್ಲದೆ, ಶ್ವಾನ ಬೇರೆಡೆ ಹೋಗದೇ, ಬೊಗಳುತ್ತಾ ತನ್ನ ಒಡತಿಗಾಗಿ ಕಾದು ಕುಳಿತಿದೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಶವಕ್ಕಾಗಿ ಹುಡುಕಾಟ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ