newsfirstkannada.com

Video: ಕುಡಿದ ಮತ್ತಿನಲ್ಲಿ ಹಾವಿನ ಜೊತೆ ಆಟವಾಡಲು ಹೋಗಿ ಪ್ರಾಣಬಿಟ್ಟ ಕುಡುಕ..!

Share :

06-11-2023

    ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಭಯಾನಕ ಘಟನೆ

    ಕಂಠಪೂರ್ತಿ ಕುಡಿದು ಹಾವಿನ ಜೊತೆ ಕುಡುಕನ ಹುಚ್ಚಾಟ

    ಹಾವಿನ ಜೊತೆ ಹುಚ್ಚಾಟ ಆಡುತ್ತಿರುವ ವಿಡಿಯೋ ಇಲ್ಲಿದೆ

ಕುಡುಕನೊಬ್ಬ ಹಾವಿನೊಂದಿಗೆ ಆಟವಾಡಲು ಹೋಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.

ಈತ ಹಾವಿನ ಬಾಲ ಹಿಡಿದು ಮನಬಂದಂತೆ ಮಾತನಾಡುತ್ತಾ ಉದಾಸೀನತೆಯಿಂದ ವರ್ತಿಸಿದ್ದಾನೆ. ಪ್ರಾಣ ಸಂಕಷ್ಟಕ್ಕೆ ಸಿಲುಕಿದ್ದ ಹಾವು, ಕುಡುಕನಿಗೆ ಕಚ್ಚಿದೆ. ಇದರಿಂದ ನಿತ್ರಾಣಗೊಂಡಿದ್ದ ಕುಡುಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.

ವಿಷದ ಹಾವುಗಳ ಜೊತೆ ಸರಸಕ್ಕೆ ಹೋಗಿ ಅದೆಷ್ಟೋ ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಿದ್ದೂ ಕೆಲವು ಹಾವುಗಳ ಜೊತೆ ಆಟ ಆಡೋದನ್ನು ಬಿಟ್ಟಿಲ್ಲ. ಇನ್ಮುಂದಾದರೂ ವಿಷದ ಹಾವುಗಳನ್ನು ಹಿಡಿದು ಹಿಂಸೆ ನೀಡುವ ಪ್ರವೃತ್ತಿ ನಿಲ್ಲಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕುಡಿದ ಮತ್ತಿನಲ್ಲಿ ಹಾವಿನ ಜೊತೆ ಆಟವಾಡಲು ಹೋಗಿ ಪ್ರಾಣಬಿಟ್ಟ ಕುಡುಕ..!

https://newsfirstlive.com/wp-content/uploads/2023/11/Yellow.jpg

Load More