newsfirstkannada.com

ವೇದಿಕೆ ಮೇಲೆ ಮಹಿಳೆಗೆ ವಿಡಿಯೋ ಕರೆ ಮಾಡಿದ ಕಾಂಗ್ರೆಸ್​ ಮಾಜಿ ಸಚಿವ​! ಶುರುವಾಯ್ತು ಹೊಸ ಚರ್ಚೆ; ಆಕೆ ಯಾರು?

Share :

22-07-2023

  ಮಹಿಳೆಗೆ ವಿಡಿಯೋ ಕರೆ ಮಾಡಿದ ಮಾಜಿ ಸಚಿವ ಎಚ್. ಆಂಜನೇಯ

  ಮಹಿಳೆಗೂ ಸಹ ಇಡೀ ಸಭೆಯನ್ನು ತೋರಿಸಿರುವ ದೃಶ್ಯ ವೈರಲ್​

  ವೇದಿಕೆಯಲ್ಲಿದ್ದ ಸಚಿವರಿಗೂ ವಿಡಿಯೋ ಕರೆ ತೋರಿಸಿದ್ದ ಎಚ್. ಆಂಜನೇಯ

ಚಿತ್ರದುರ್ಗ: ಕೋಟೆ ನಾಡಿನಲ್ಲಿ​ ನೂತನ ಕಾಂಗ್ರೆಸ್ ಶಾಸಕರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ವೇಳೆ ವೇದಿಕೆಯ ಮೇಲಿದ್ದ ಮಾಜಿ ಸಚಿವ ಎಚ್. ಆಂಜನೇಯ ಅವರು ಮಹಿಳೆಯೋರ್ವರಿಗೆ ವಿಡಿಯೋ ಕರೆಯೊಂದನ್ನ ಮಾಡಿದ್ದಾರೆ. ಮಾತ್ರವಲ್ಲದೆ ವಿಡಿಯೋ ಕರೆಯನ್ನ ಎಲ್ಲರಿಗೂ ತೋರಿಸಿದ್ದಾರೆ. ಸದ್ಯ ಈ ಬಗ್ಗೆ ಸಾಕಷ್ಟು ಕುತೂಹಲಗಳು ಮೂಡಿದ್ದು, ವಿಡಿಯೋ ಕರೆಯಲ್ಲಿದ್ದ ಮಹಿಳೆ ಯಾರು? ಎಂಬ ಹೊಸ ಚರ್ಚೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

ನೂತನ ಕಾಂಗ್ರೆಸ್​​​ ಶಾಸಕರ ಸನ್ಮಾನ ಕಾರ್ಯಕ್ರಮದ ವೇಲೆ ವೇದಿಕೆ ಮೇಲಿದ್ದ ಮಾಜಿ ಸಚಿವ ಎಚ್. ಆಂಜನೇಯ ಅವರ ಜೊತೆಗೆ ಸಚಿವ ಡಿ. ಸುಧಾಕರ, ಹಿರಿಯ ಶಾಸಕ ಎನ್.ವೈ ಗೋಪಾಲಕೃಷ್ಣ, ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಕೂಡ ಇದ್ದರು. ಈ ವೇಳೆ ಅವರಿಗೂ ಸಹ ವಿಡಿಯೋ ಕಾಲ್ ತೋರಿಸಿದ್ದಾರೆ.

ಇನ್ನು ವಿಡಿಯೋ ಕರೆಯಲ್ಲಿ ಎಚ್. ಆಂಜನೇಯ ಮಹಿಳೆಗೆ 5 ಬಾರಿ ಸಲಾಮ್ ಹೊಡೆದಿದ್ದಲ್ಲದೆ, ಫುಲ್ ಖುಷ್ ಆಗಿದ್ದಾರೆ. ವಿಡಿಯೋ ಕರೆಯನ್ನ ವೇದಿಕೆಯಲ್ಲಿರುವವರಿಗೆ ಮಾತ್ರವಲ್ಲದೆ, ಮಹಿಳೆಗೂ ಸಹ ಇಡೀ ಸಭೆಯನ್ನು ತೋರಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ಮಹಿಳೆಗೆ ವಿಡಿಯೋ ಕರೆ ಮಾಡಿದ ಕಾಂಗ್ರೆಸ್​ ಮಾಜಿ ಸಚಿವ​! ಶುರುವಾಯ್ತು ಹೊಸ ಚರ್ಚೆ; ಆಕೆ ಯಾರು?

https://newsfirstlive.com/wp-content/uploads/2023/07/Anjaneya.jpg

Load More