newsfirstkannada.com

ಸಿಡಿಲಾರ್ಭಟಕ್ಕೆ ಹೊತ್ತಿ ಉರಿದ ಮನೆ.. ಮನೆಯಲ್ಲಿದ್ದವರ ಪರಿಸ್ಥಿತಿ?

Share :

Published July 1, 2024 at 8:25am

Update July 1, 2024 at 8:26am

  ಸಿಡಿಲು ಬಡಿದು ಮನೆತುಂಬ ಹೊತ್ತಿಕೊಂಡ ಬೆಂಕಿ

  ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ವಸ್ತುಗಳು ಭಸ್ಮ

  ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲಬುರಗಿ: ಸಿಡಿಲು ಬಡಿದು ಮನೆಗೆ ಬೆಂಕಿ ತಗುಲಿದ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ‌ ನಡೆದಿದೆ. ಸ್ವಲ್ಪದ್ರಲ್ಲೇ ಭಾರೀ ಅನಾಹುತ ಕೈ ತಪ್ಪಿದೆ.

ರಾಜಕುಮಾರ್ ನಿಂಗಯ್ಯ ಕೋಣಿನ್ ಅವರ ಮನೆಗೆ ಸಿಡಿಲು ಬಡಿದಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆ ಸುಟ್ಟು ಹೋಗಿದೆ.

ಇದನ್ನೂ ಓದಿ: ದಲ್ಲಾಳಿಗಳ ಕಳ್ಳಾಟ.. ನಾಲ್ವರು ರೈತರಿಂದ ಆತ್ಮಹತ್ಯೆಗೆ ಯತ್ನ

ಫರಹತಾಬಾದ್ ಪೊಲೀಸ್ ಠಾಣಾವ್ಯಾಪ್ತಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಡಿಲಾರ್ಭಟಕ್ಕೆ ಹೊತ್ತಿ ಉರಿದ ಮನೆ.. ಮನೆಯಲ್ಲಿದ್ದವರ ಪರಿಸ್ಥಿತಿ?

https://newsfirstlive.com/wp-content/uploads/2024/07/kalaburagi.jpg

Load More