newsfirstkannada.com

ನೋಡ ನೋಡುತ್ತಿದ್ದಂತೆಯೇ ನಾಯಿಯನ್ನು ಬೇಟೆಯಾಡಿದ ಚಿರತೆ.. ವಿಡಿಯೋ ಇಲ್ಲಿದೆ

Share :

10-07-2023

    ನಾಯಿಯನ್ನ ಬೇಟೆಯಾಡಿದ ನರಭಕ್ಷಕ ಚಿರತೆ

    ಮೊಬೈಲ್​ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆ

    ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ

ಮಂಡ್ಯ: ಚಿರತೆಯೊಂದು ನಾಯಿಯನ್ನ ನಡು ರಸ್ತೆಯಲ್ಲಿಯೇ ಬೇಟೆಯಾಡಿದ ದೃಶ್ಯ ಪ್ರಯಾಣಿಕನೋರ್ವನ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಲೂರು-ಕೆ.ಹೊನ್ನಲಗೆರೆ ರಸ್ತೆಯ‌ ಬೀರೇಶ್ವರಸ್ವಾಮಿ‌ ತೋಪಿನ‌ ಬಳಿ ಘಟನೆ ನಡೆದಿದೆ.

ಚಿರತೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ನಾಯಿಯನ್ನು ಕಂಡು ಹಿಂಭಾಗದಿಂದ ಬಂದು ಬೇಟೆಯಾಡಿದೆ. ನೋಡು ನೋಡುತ್ತಿದ್ದಂತೆ ನಾಯಿಯ ಮೇಲೆ ಎಗರಿದೆ. ಕಾರಿನಲ್ಲಿ ತಡರಾತ್ರಿ ತೆರಳುವ ವೇಳೆ ರಸ್ತೆ ಮಧ್ಯೆ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಇನ್ನು ಚಿರತೆಯ ಬೇಟೆಯ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.

ಸದ್ಯ ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.ಚಿರತೆ ಸೆರೆಹಿಡಿಯಲು ಆರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೋಡ ನೋಡುತ್ತಿದ್ದಂತೆಯೇ ನಾಯಿಯನ್ನು ಬೇಟೆಯಾಡಿದ ಚಿರತೆ.. ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/07/Leapord.jpg

Load More