newsfirstkannada.com

ಸ್ವಂತ ಚಿಕ್ಕಪ್ಪನೇ ಮಾಡಿದ ಭಯಾನಕ ಕೃತ್ಯ.. 3 ವರ್ಷದ ಬಾಲಕನ ಕತ್ತು ಸೀಳಿ ಭೀಕರ ಕೊಲೆ

Share :

Published June 19, 2024 at 9:45pm

Update June 19, 2024 at 9:46pm

    ಮಗು ಕಳೆದುಕೊಂಡ ಪೋಷಕರ ಆಕ್ರಂದನ ಹೇಳತೀರದು

    ಪಾಳುಬಿದ್ದ ಮನೆಗೆ ಬಾಲಕನನ್ನ ಕರೆದುಕೊಂಡು ಹೋಗಿದ್ದ

    ಬಾಲಕನನ್ನ ಕೊಲೆ ಮಾಡಿದ ಆರೋಪಿ ಈಗ ಎಲ್ಲಿದ್ದಾನೆ.?

ಚಿಕ್ಕಬಳ್ಳಾಪುರ: ಮೂರು ವರ್ಷದ ಬಾಲಕನ ಕತ್ತು ಸೀಳಿ ಚಿಕ್ಕಪ್ಪನೇ ಕೊಲೆ ಮಾಡಿದಂತ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಬಟ್ಟೆಯಿಂದ ಚಪ್ಪಲಿವರೆಗೆ ಎಲ್ಲವೂ ಸೀಜ್​.. ಕ್ಲೈಮ್ಯಾಕ್ಸ್‌ನಲ್ಲಿ ಸಖತ್ ಟ್ವಿಸ್ಟ್ ಕೊಟ್ಟ ಐ-ವಿಟ್ನೆಸ್‌ಗಳು; ಏನದು?

ನಿಮ್ಮಕಾಯಲಹಳ್ಳಿ ಗ್ರಾಮದ ಶಿರಿಷಾ ಹಾಗೂ ಮಂಜುನಾಥ್ ದಂಪತಿ ಪುತ್ರ ಗೌತಮ್ (3) ಕೊಲೆಯಾದ ಬಾಲಕ. ಈ ಮಗುವಿನ ಚಿಕ್ಕಪ್ಪ ರಂಜಿತ್ (30) ಕೊಲೆ ಮಾಡಿದ ಆರೋಪಿ. ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ಬಾಲಕನನ್ನು ಪುಸಲಾಯಿಸಿ ಪಾಳುಬಿದ್ದ ಮನೆಗೆ ಚಿಕ್ಕಪ್ಪ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಬಾಲಕನ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿ ಸ್ಥಳದಿಂದ ಪಾಪಿ ಪರಾರಿಯಾಗಿದ್ದಾನೆ. ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಂತ ಚಿಕ್ಕಪ್ಪನೇ ಮಾಡಿದ ಭಯಾನಕ ಕೃತ್ಯ.. 3 ವರ್ಷದ ಬಾಲಕನ ಕತ್ತು ಸೀಳಿ ಭೀಕರ ಕೊಲೆ

https://newsfirstlive.com/wp-content/uploads/2024/06/CKM_CHILD_MURDER.jpg

Load More