newsfirstkannada.com

Video: ಜೀವಂತ ಚಿರತೆಯನ್ನು ಸೆರೆಹಿಡಿದು ಬೈಕ್​​​ನಲ್ಲಿ ಕಟ್ಟಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ ವ್ಯಕ್ತಿ!

Share :

14-07-2023

    ಹುಲಿಯ ಹಾಲಿನ ಮೇವು ಸಿನಿಮಾದಂತೆ ನಡೆಯಿತು ನೈಜ್ಯ ಘಟನೆ

    ಜೀವಂತ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ವ್ಯಕ್ತಿ

    ಚಿರತೆಯ ಕೈ- ಕಾಲು ಕಟ್ಟಿ ತನ್ನದೇ ಸ್ಕೂಟರ್​ನಲ್ಲಿ ಹೊತ್ತೊಯ್ದ ವ್ಯಕ್ತಿ

ಹಾಸನ: ಹುಲಿ, ಚಿರತೆ, ಸಿಂಹ ಕಂಡರೆ ಕಾಲ್ಕಿತ್ತು ಕಿಲೋ ಮೀಟರ್​​ಗಟ್ಟಲೆ ಓಡುವವರೇ ಜಾಸ್ತಿ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ಚಿರತೆಯೊಂದಿಗೆ ಹೋರಾಡಿ ಜೀವಂತ ಸೆರೆಹಿಡಿದ ಘಟನೆ ಅರಸೀಕೆರೆ ತಾಲ್ಲೂಕಿನ, ಗಂಡಸಿ ಹೋಬಳಿ, ಬಾಗಿವಾಳು ಗ್ರಾಮದಲ್ಲಿ ನಡೆದಿದೆ.

ವೇಣುಗೋಪಾಲ್ ಅಲಿಯಾಸ್ ಮುತ್ತು ಎಂದಿನಂತೆಯೇ ಬೆಳಿಗ್ಗೆ ತನ್ನ ಜಮೀನಿಗೆ ಹೋಗಿದ್ದ. ಈ ವೇಳೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಹರಸಾಹಸಪಟ್ಟು ಚಿರತೆಯನ್ನು ಸೆರೆ ಹಿಡಿದಿದ್ದಾನೆ.

ಮುತ್ತು ಚಿರತೆಯನ್ನೇ ಸೆರೆ ಹಿಡಿದಿರೋದು ಮಾತ್ರವಲ್ಲದೆ, ತನ್ನ ಬೈಕ್‌ನಲ್ಲಿ ಕಟ್ಟಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಜೀವಂತ ಚಿರತೆಯನ್ನು ಸೆರೆಹಿಡಿದು ಬೈಕ್​​​ನಲ್ಲಿ ಕಟ್ಟಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ ವ್ಯಕ್ತಿ!

https://newsfirstlive.com/wp-content/uploads/2023/07/Leopard.jpg

Load More