newsfirstkannada.com

ಆಸ್ಪತ್ರೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ತಿದ್ದಂತೆ ಸಾವನ್ನಪ್ಪಿದ್ದ ವಿವಾಹಿತ ಮಹಿಳೆ; ಕಾರಣವೇನು?

Share :

19-06-2023

    ಅತಿಯಾದ ಮುನ್ನೆಚ್ಚರಿಕೆಯಿಂದ ಜೀವಕ್ಕೆ ಕುತ್ತು ತಂದುಕೊಂಡ ಮಹಿಳೆ

    ಕೊಪ್ಪಳ ಮೂಲದ 32 ವರ್ಷದ ಸ್ವಪ್ನ ರಾಯ್ಕರ್ ದುರಂತ ಅಂತ್ಯ

    ಪ್ರೀತಿಯ ಗಂಡ, 3 ವರ್ಷದ ಮುದ್ದಾದ ಗಂಡು ಮಗುವನ್ನು ಅಗಲಿದ ಸ್ವಪ್ನ

ಕಾರವಾರ: ಇಂಜೆಕ್ಷನ್​ ತೆಗೆದುಕೊಂಡ ತಕ್ಷಣ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೆಂಟ್ ಮೇರಿಸ್​ ಆಸ್ಪತ್ರೆಯಲ್ಲಿ ನಡೆದಿದೆ.

ಕೊಪ್ಪಳ ಮೂಲದ 32 ವರ್ಷದ ಸ್ವಪ್ನ ರಾಯ್ಕರ್ ಅವರೇ ನತದೃಷ್ಟ ಮಹಿಳೆ. ಈಕೆಗೆ ಮದುವೆಯಾಗಿ ಮೂರು ವರ್ಷದ ಗಂಡು ಮಗು ಸಹ ಇದೆ. ಗಂಡ, ಮಗು ಜೊತೆ ಸಂತೋಷವಾಗಿದ್ದ ಸ್ವಪ್ನ ರಾಯ್ಕರ್ ಅವರು ಅತಿಯಾದ ಮುನ್ನೆಚ್ಚರಿಕೆಯಿಂದ ಜೀವಕ್ಕೆ ಆಪತ್ತು ತಂದುಕೊಂಡಿದ್ದಾರೆ.

ಸ್ವಪ್ನ ರಾಯ್ಕರ್ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳೇ ಇರಲಿಲ್ಲ. ಭವಿಷ್ಯತ್ತಿನಲ್ಲಿ ಪ್ಯಾರಲಿಸೀಸ್ ಆಗದಂತೆ ಮುಂಜಾಗೃತೆಯಾಗಿ ಇಂಜೆಕ್ಷನ್ ಪಡೆಯಲು ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಂತೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಆಸ್ಪತ್ರೆಯಲ್ಲಿ ಸ್ವಪ್ನ ರಾಯ್ಕರ್‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ತಿದ್ದಂತೆ ಸಾವನ್ನಪ್ಪಿದ್ದ ವಿವಾಹಿತ ಮಹಿಳೆ; ಕಾರಣವೇನು?

https://newsfirstlive.com/wp-content/uploads/2023/06/Karwar-Women-death-1.jpg

Load More