newsfirstkannada.com

12 ಎಕರೆಯಲ್ಲಿ ಟೊಮ್ಯಾಟೊ ಬೆಳೆದು ಕೋಟ್ಯಾಧೀಶನಾದ ರೈತ! ಫುಲ್​ ಖುಷ್​

Share :

16-07-2023

    ಟೊಮ್ಯಾಟೊದಿಂದಾಗಿ ಕೋಟ್ಯಾಧೀಶನಾದ ಕಥೆ ಇದು

    ಒಂದೂವರೆ ಕೋಟಿ ರೂಪಾಯಿ ಹಣವನ್ನು ಸಂಪಾದಿಸಿದ್ದಾನೆ

    ತುಕಾರಾಮ್​​ ಭಾಗೋಜಿ ಗಾಯಕರ್​​​ಗೆ ಖುಷಿಯೋ ಖುಷಿ

ಕರ್ನಾಟಕದ ಕೋಲಾರ ಮೂಲದ ಸಹೋದರರು 2 ಸಾವಿರ ಬಾಕ್ಸ್​ ಟೊಮಾಟೋ ಮಾರಿ 38 ಲಕ್ಷ ರೂಪಾಯಿ ಗಳಿಸಿದ ಸ್ಟೋರಿ ವೈರಲ್​ ಆಗಿತ್ತು. ಆದರೀಗ ಮತ್ತೋರ್ವ ರೈತನ ಬಗ್ಗೆ ವರದಿಯಾಗಿದೆ. ಆತ ಟೊಮ್ಯಾಟೊದಿಂದಾಗಿ ಕೋಟ್ಯಾಧೀಶನಾದ ಕಥೆ ಇದು.

ಟೊಮ್ಯಾಟೊ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಟೊಮ್ಯಾಟೊಗೆ ಡಿಮ್ಯಾಂಡ್​​ ಜೊತೆಗೆ ಸೆಕ್ಯುರಿಟಿಯು ಹೆಚ್ಚಾಗುತ್ತಿದೆ. ಅಂದಹಾಗೆಯೇ ಮಹಾರಾಷ್ಟ್ರದಲ್ಲೊಬ್ಬ ರೈತ ಟೊಮ್ಯಾಟೊ ಮಾರಿ ಕೋಟ್ಯಾಧೀಶನಾಗಿದ್ದಾನೆ.

ಮಹಾರಾಷ್ಟ್ರ ಮೂಲದ ರೈತ ತುಕಾರಾಮ್​​ ಭಾಗೋಜಿ ಗಾಯಕರ್​ ಎಂಬ ವ್ಯಕ್ತಿ ಒಂದೇ ತಿಂಗಳಲ್ಲಿ 13 ಸಾವಿರ ಕ್ರೇಟ್​​ ಟೊಮಾಟೋ ಮಾರಿದ್ದಾನೆ. ಮಾತ್ರವಲ್ಲದೆ ಒಂದೂವರೆ ಕೋಟಿ ರೂಪಾಯಿ ಹಣವನ್ನು ಸಂಪಾದಿಸಿದ್ದಾನೆ.

ಅಂದಹಾಗೆಯೇ ತುಕಾರಾಮ್​​ ಭಾಗೋಜಿ ಗಾಯಕರ್​ 18 ಎಕರೆ ಕೃಷಿ ಜಮೀನು ಭೂಮಿಯನ್ನು ಹೊಂದಿದ್ದಾನೆ. ಅದರಲ್ಲಿ 12 ಎಕರೆಯಷ್ಟು ಟೊಮ್ಯಾಟೊ ಬೆಳೆದಿದ್ದಾನೆ.

ತುಕಾರಾಮ್​​ ಭಾಗೋಜಿ ಗಾಯಕರ್​ ಒಂದು ತಿಂಗಳಲ್ಲಿ ಇಷ್ಟೊಂದು ಹಣವನ್ನು ಸಂಪಾದಿಸಿದ್ದಾನೆ. ಮಹಾರಾಷ್ಟ್ರದ ಮಾರಾಯಣಗಂಜ್​ ಮಾರುಕಟ್ಟೆಯಲ್ಲಿ ಕ್ರೇಟ್ ಟೊಮಾಟೋವನ್ನು ಮಾರಾಟ ಮಾಡಿ 1 ಸಾವಿರದಿಂದ 2400 ರೂಪಾಯಿವರೆಗೆ ಮಾರಾಟ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

12 ಎಕರೆಯಲ್ಲಿ ಟೊಮ್ಯಾಟೊ ಬೆಳೆದು ಕೋಟ್ಯಾಧೀಶನಾದ ರೈತ! ಫುಲ್​ ಖುಷ್​

https://newsfirstlive.com/wp-content/uploads/2023/07/Tomato-3.jpg

Load More