newsfirstkannada.com

ತುಮಕೂರಲ್ಲೊಂದು ದಾರುಣ ಘಟನೆ.. 6 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ

Share :

14-07-2023

  ಹೆತ್ತಮ್ಮನ ಕೈಯಿಂದಲ್ಲೇ ಕೊಲೆಯಾದ 6 ವರ್ಷದ ಮಗಳು

  ತನ್ವಿತಾ ಎಂಬ 6 ವರ್ಷದ ಬಾಲಕಿಯನ್ನು ಕೊಂದ ಪಾಪಿ ತಾಯಿ

  ತಾಯಿ ಕತ್ತು ಹಿಸುಕುವಷ್ಟು ಮಗಳು ಅಂತದ್ದೇನು ತಪ್ಪು ಮಾಡಿದ್ದಳು?

ತುಮಕೂರು: ಹೆತ್ತ ತಾಯಿಯೇ ತಾನು ಹೆತ್ತ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತುಮಕೂರಿನ ಶಾಂತಿನಗರದಲ್ಲಿ ನಡೆದಿದೆ. ತಾಯಿ ಹೇಮಾಲತಾಲಿಂದ ತನ್ವಿತಾ(6) ಎಂಬ ಬಾಲಕಿ ಕೊಲೆಯಾಗಿದ್ದಾಳೆ.

ಮಾನಸಿಕ ಅಸ್ವಸ್ಥತೆ

ತಾಯಿ ಹೇಮಾಲತಾ ಮಾನಸಿಕ ಅಸ್ವಸ್ಥತೆ ಎಂದು ಹೇಳಲಾಗ್ತಿದೆ. ಆದರೆ ಆಕೆ ಮಗಳನ್ನು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆತ್ತ ಮಗಳನ್ನೇ ಕೊಂದ ಹೇಮಾಲತಾ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಮಕೂರಲ್ಲೊಂದು ದಾರುಣ ಘಟನೆ.. 6 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ

https://newsfirstlive.com/wp-content/uploads/2023/07/Tumkur-murder.jpg

Load More