newsfirstkannada.com

ಗಣಪತಿ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲು.. ಕೆರೆಗೆ ಇಳಿದು ಆಳ ನೋಡಲು ಹೋಗಿ ಕಣ್ಮರೆ

Share :

19-09-2023

    ಗಣಪತಿ ವಿಸರ್ಜನೆ ವೇಳೆ ಕಣ್ಣೆದುರೇ ನಡೆದ ದುರಂತ

    ಭಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ಹಬ್ಬ ಆಚರಿಸಲು ಬಂದಿದ್ದ ವ್ಯಕ್ತಿ

    ಕೆರೆಗೆ ಇಳಿದು ಆಳ ನೋಡಲು ಹೋದ ವ್ಯಕ್ತಿ ನೀರು ಪಾಲು

ಶಿವಮೊಗ್ಗ: ಗಣಪತಿ ವಿಸರ್ಜನೆ ವೇಳೆ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಬಳಿಯ ಜೇಡಿಸರದಲ್ಲಿ ನಡೆದಿದೆ. ಸತೀಶ್ ಗೌಡ(45) ಎಂಬ ವ್ಯಕ್ತಿ ನೀರು ಪಾಲಾಗಿದ್ದಾರೆ.

ಸತೀಶ್​ ಗೌಡ ಗಣಪತಿ ವಿಸರ್ಜನೆಗಾಗಿ ‌ಆಳ ನೋಡಲು ಜೇಡಿಸರ ಕೆರೆಗೆ ಇಳಿದಿದ್ದರು. ಜೇಡಿಸರ ಕೆರೆಗೆ ಇಳಿದ ವೇಳೆ ಆಯ ತಪ್ಪಿ ನೀರು ಪಾಲಾಗಿದ್ದಾರೆ.

ವೃತ್ತಿಯಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿದ್ದ ಸತೀಶ್ ಗೌಡ​ ಭಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ಹಬ್ಬ ಆಚರಿಸಲು ಬಂದಿದ್ದರು. ಗಣಪತಿ ವಿಸರ್ಜನೆಗಾಗಿ ಕೆರೆ ಬಳಿ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಪತಿ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲು.. ಕೆರೆಗೆ ಇಳಿದು ಆಳ ನೋಡಲು ಹೋಗಿ ಕಣ್ಮರೆ

https://newsfirstlive.com/wp-content/uploads/2023/09/sathish-Gowda.jpg

Load More