ಇವನು ಕಿಂಗ್ ಖಾನ್ ಶಾರುಖ್ ಖಾನ್ ಅಪ್ಪಟ ಅಭಿಮಾನಿ
ಜವಾನ್ ಸಿನಿಮಾ ನೋಡಲು ವೆಂಟಿಲೇಟರ್ ಸಮೇತ ಬಂದ
ಅನಾರೋಗ್ಯದ ವ್ಯಕ್ತಿಯ ಸಿನಿಮಾ ಕ್ರೇಜ್ ಸೆಲ್ಯೂಟ್ ಹೊಡಿಲೇಬೇಕು
‘ಜವಾನ್’ ಶಾರುಖ್ ಖಾನ್ ನಟನೆಯ ಸಿನಿಮಾ. ಇತ್ತೀಚೆಗೆ ಬಿಡುಗಡೆಗೊಂಡು ಭಾರೀ ಸದ್ದು ಮಾಡುತ್ತಿರುವುದಲ್ಲದೆ, ಅಭಿಮಾನಿಗಳನ್ನು ಥಿಯೇಟರ್ನತ್ತ ಕರೆಸಿಕೊಳ್ಳುತ್ತಿದೆ ಈ ಸಿನಿಮಾ. ಅಂದಹಾಗೆಯೇ, ಜವಾನ್ ಅಬ್ಬರಕ್ಕೆ ವ್ಯಕ್ತಿಯೋರ್ವ ವೆಂಟಿಲೇಟರ್ ಹಿಡಿದುಕೊಂಡೇ ಥಿಯೇಟರ್ಗೆ ಧಾವಿಸಿದ್ದಾನೆ.
ಹೌದು. ಕಿಂಗ್ ಖಾನ್ ಶಾರುಖ್ ಬಹುಸಂಖ್ಯಾ ಅಭಿಮಾನಿಗಳನ್ನು ಹೊಂದಿರುವ ನಟ. ಈ ನಟನ ಸ್ಟೈಲಿಗೆ ಅದೆಷ್ಟೋ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಜವಾನ್ ಅಬ್ಬರದ ಸದ್ದು ಕೇಳಿಯೇ ಎಲ್ಲರಂತೆ ವ್ಯಕ್ತಿ ಅನೀಸ್ ಫಾರೂಕಿ ಥಿಯೇಟರ್ಗೆ ಧಾವಿಸಿದ್ದಾನೆ. ಅಚ್ಚರಿಯ ಸಂಗತಿ ಎಂದರೆ ವೆಂಟಿಲೆಟರ್ ಹಿಡಿದುಕೊಂಡೆ ಥಿಯೇಟರ್ನತ್ತ ಮುಖ ಮಾಡುವ ಮೂಲಕ ಸಿನಿಮಾ ನೋಡಿದ್ದಾನೆ.
IMMENSE RESPECT: Anees farooqi , a physically challenged guy visits to watch #Jawan on Ventilator.. Proud to be a @iamsrk fan.. pic.twitter.com/StXF58obPs
— ℣αɱριя౯ (@SRKsCombatant) September 15, 2023
ಅನೀಸ್ ಫಾರೂಕಿ ಅನಾರೋಗ್ಯದ ನಡುವೆಯೂ ಥಿಯೇಟರ್ಗೆ ಬಂದಿದ್ದಾನೆ. ಈತನು ಸಿನಿಮಾ ನೋಡಲು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎಸ್ಆರ್ಕೆ ಕೊಂಬಟಂಟ್ ಎಂಬ ಟ್ವಿಟ್ಟಿಗ ಈ ವಿಡಿಯೋ ಶೇರ್ ಮಾಡಿದ್ದಾನೆ. ಜೊತೆಗೆ ನಟ ಶಾರುಖ್ಗೂ ಟ್ಯಾಗ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಸುಮಾರು 3.4 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ