newsfirstkannada.com

ವೇಗವಾಗಿ ಬಂದು 6 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು.. ಮೂವರು ಸಾವು, 12 ಮಂದಿಗೆ ಗಾಯ

Share :

10-11-2023

  ಅತಿಯಾದ ವೇಗದಿಂದ ಸಂಭವಿಸಿದ ಅಪಘಾತ

  ವರ್ಲಿಯಿಂದ ಬಾಂದ್ರಾ ಕಡೆಗೆ ವೇಗವಾಗಿ ಬಂದ ಕಾರು

  ಬಾಂದ್ರಾ ಮಾರ್ಗದ ಟೋಲ್​ ಪ್ಲಾಜಾದಲ್ಲಿ ನಡೆದ ಘಟನೆ

ವೇಗವಾಗಿ ಬಂದ ಕಾರು 6 ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಬಾಂದ್ರಾ ಮಾರ್ಗದ ಟೋಲ್​ ಪ್ಲಾಜಾದಲ್ಲಿ ನಡೆದಿದೆ. ವರ್ಲಿಯಿಂದ ಬಾಂದ್ರಾ ಕಡೆಗೆ ಹೋಗಲು ವೇಗವಾಗಿ ಬಂದಂತಹ ಕಾರು ಟೋಲ್​ ಪ್ಲಾಜಾದಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಅತಿಯಾದ ವೇಗದಿಂದ ಸಂಭವಿಸಿದ ಈ ಅಪಘಾತದಲ್ಲಿ ಹಲವು ವಾಹನಗಳು ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ.

ಇದನ್ನು ಓದಿ:ಆಟೋ, ಟ್ಯಾಂಕರ್​ ಮಧ್ಯೆ ಭೀಕರ ಆ್ಯಕ್ಸಿಡೆಂಟ್​​.. ಸ್ಥಳದಲ್ಲೇ ಆರು ಮಂದಿ ಸಾವು

ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇಗವಾಗಿ ಬಂದು 6 ವಾಹನಗಳಿಗೆ ಡಿಕ್ಕಿ ಹೊಡೆದ ಕಾರು.. ಮೂವರು ಸಾವು, 12 ಮಂದಿಗೆ ಗಾಯ

https://newsfirstlive.com/wp-content/uploads/2023/11/Accident.jpg

Load More