ಪೊಲೀಸರು ಬಂಧಿಸೋ ಮುನ್ನ ಎಸ್ಐಗೆ ಜನರ ಧರ್ಮದೇಟು
ಆರಕ್ಷಕನನ್ನು ನಡುರೋಡಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಗ್ರಾಮಸ್ಥರು
4 ವರ್ಷದ ಬಾಲಕಿಗೆ ರಾಕ್ಷಸನಾದ ಆರಕ್ಷಕನನ್ನು ಎಳೆದಾಡಿದ ಜನ
ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. 4 ವರ್ಷದ ಬಾಲಕಿ ಮೇಲೆ ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರ ಎಸಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಾಲಕಿಯನ್ನು ಪುಸಲಾಯಿಸಿ ಕೋಣೆಗೆ ಕರೆದುಕೊಂಡು ಹೋದ ಎಸ್‌ಐ ಭೂಪೇಂದ್ರ ಸಿಂಗ್ ರೇಪ್ ಮಾಡಿದ್ದಾನೆ ಎನ್ನಲಾಗಿದೆ.
ದೌಸಾ ಜಿಲ್ಲೆಯ ಲಾಲೋಟ್ಸ್ ಪ್ರದೇಶದ ರಾಹುವಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮದ ಜನರೆಲ್ಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಆರೋಪಿ ಸಬ್ ಇನ್ಸ್‌ಪೆಕ್ಟರ್ ಕೈಗೆ ಸಿಗುತ್ತಿದ್ದಂತೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
राजस्थान के दौसा से दिल दहलाने वाली खबर आई सामने
सब इंस्पेक्टर पर लगा 4 साल की बच्ची के साथ दुष्कर्म करने का आरोप
लोगों ने सरेआम पुलिसकर्मी को पीटा#CrimeNews #Dausa #RajasthanPolice pic.twitter.com/gPoi14Q9rV
— News1Indiatweet (@News1IndiaTweet) November 11, 2023
राजस्थान के दौसा में पुलिस सब इंस्पेक्टर ने एक 4 साल की बच्ची से दुष्कर्म किया है
जंगलराज में इससे वीभत्स कुछ नहीं हो सकता
🥺🥺
हालात का अंदाज़ा लगाइए राजस्थान के 😔 #Rajasthan pic.twitter.com/m49M8QpKBG— Vikash Ahir 🇮🇳 (@iAhirVikash) November 10, 2023
ರಾಹುವಾಸ್ ಪೊಲೀಸ್ ಠಾಣೆಗೆ ನೂರಾರು ಜನ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ಅನ್ನ ಸ್ಥಳಾಂತರಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ಬಂಧಿಸೋ ಮುನ್ನ ಎಸ್ಐಗೆ ಜನರ ಧರ್ಮದೇಟು ಕೊಟ್ಟಿದ್ದಾರೆ. ಪೊಲೀಸ್ ಠಾಣೆಯಿಂದ ರಸ್ತೆಯುದ್ದಕ್ಕೂ ಜನರು ಒದ್ದು, ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
4 ವರ್ಷದ ಬಾಲಕಿಯ ಪಾಲಿಗೆ ರಾಕ್ಷಸನಾದ ಆರಕ್ಷಕನನ್ನು ನಡುರೋಡಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಕೊನೆಗೆ ರಾಹುವಾಸ್ ಪೊಲೀಸ್ ಠಾಣೆಯಿಂದ ಸಾಗಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಬ್ ಇನ್ಸ್‌ಪೆಕ್ಟರ್‌ನ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ