newsfirstkannada.com

ಒಂದಲ್ಲ, ಎರಡಲ್ಲ 158 ವಾಹನಗಳ ನಡುವೆ ಡಿಕ್ಕಿ.. ಭೀಕರ ಸರಣಿ ರಸ್ತೆ ಅಪಘಾತ ಹೇಗಾಯ್ತು? ವಿಡಿಯೋ ನೋಡಿ

Share :

24-10-2023

    158 ವಾಹನಗಳು ಡಿಕ್ಕಿಯಾಗಿರುವ ಭೀಕರ ರಸ್ತೆ ಅಪಘಾತ ಇದು

    ಮುಂಭಾಗದ ವಾಹನಗಳು ಕಾಣದೇ ಒಂದರ ಹಿಂದೆ ಮತ್ತೊಂದು ಡಿಕ್ಕಿ

    ಕಣ್ಣು ಹಾಯಿಸಿದಷ್ಟು ದೂರ ವಾಹನಗಳು ಡಿಕ್ಕಿ ಹೊಡೆದಿರುವ ದೃಶ್ಯ

ಒಂದಲ್ಲ, ಎರಡಲ್ಲ ಬರೋಬ್ಬರಿ 158 ವಾಹನಗಳು ಡಿಕ್ಕಿಯಾಗಿರುವ ಭೀಕರ ರಸ್ತೆ ಅಪಘಾತ ಅಮೆರಿಕಾದ ಲೂಸಿಯಾನಾದಲ್ಲಿ ನಡೆದಿದೆ. ಅಬ್ಬಾ.. ಇಲ್ಲಿರೋ ದೃಶ್ಯ ಎಂದೂ ಕಂಡರಿಯದ ಅಪಘಾತದಂತಿದೆ. ಹೆದ್ದಾರಿಯಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದ ಈ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ದಟ್ಟು ಮಂಜಿನ ಪರಿಣಾಮ ಹೆದ್ದಾರಿಯಲ್ಲಿ ಈ ಒಂದು ಭಯಾನಕ ಸರಣಿ ಅಪಘಾತ ಸಂಭವಿಸಿದೆ.

ದಟ್ಟ ಮಂಜಿನ ವಾತಾವರಣದಿಂದ ವಾಹನ ಚಾಲಕರಿಗೆ ರಸ್ತೆ ಗೋಚರಿಸಿಲ್ಲ. ಮುಂಭಾಗದ ವಾಹನಗಳು ಕಾಣದೇ ಒಂದರ ಹಿಂದೆ ಮತ್ತೊಂದರಂತೆ ಸುಮಾರು 158 ವಾಹನಗಳು ಹೀಗೆ ಡಿಕ್ಕಿ ಆಗಿವೆ. ಸರಣಿ ವಾಹನಗಳ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಲೂಸಿಯಾನಾ ಪೊಲೀಸರ ಮಾಹಿತಿ ಪ್ರಕಾರ ಸೂಪರ್ ಫಾಗ್ ಅಂದ್ರೆ ದಟ್ಟ ಮಂಜಿನಿಂದಲೇ ಈ ಅಪಘಾತ ಸಂಭವಿಸಿದೆ. ರಾಜ್ಯ ಹೆದ್ದಾರಿ 55ರ ಈ ಮುಖ್ಯರಸ್ತೆ 24 ಕಿಲೋ ಮೀಟರ್ ಉದ್ದವಿದೆ. ವಾಹನ ಚಾಲಕರಿಗೆ ರಸ್ತೆ ಗೋಚರಿಸಿದ ಹಿನ್ನೆಲೆಯಲ್ಲಿ ಸರಣಿ ಕಾರುಗಳ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿವೆ ಎನ್ನಲಾಗಿದೆ.
NEW: Approximately 25 crashes involving a total of 75 to 150 vehicles occurred in both directions of Interstate 55 in #Louisiana due to super #fog. pic.twitter.com/8QvPDpazuY

ಲೂಸಿಯಾನಾ ರಸ್ತೆ ಅಪಘಾತದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಬ್ಬಾ.. ಕಣ್ಣು ಹಾಯಿಸಿದಷ್ಟು ದೂರ ವಾಹನಗಳು ಡಿಕ್ಕಿ ಹೊಡೆದಿರುವ ದೃಶ್ಯ ನೋಡಲು ಭಯಾನಕವಾಗಿದೆ. 158 ವಾಹನಗಳ ಈ ಅಪಘಾತಕ್ಕೆ ಬೆಚ್ಚಿ ಬಿದ್ದಿರೋ ಲೂಸಿಯಾನಾ ಪೊಲೀಸರು ಹೆದ್ದಾರಿಯಿಂದ ಇದನ್ನ ತೆರವು ಮಾಡಲು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದಲ್ಲ, ಎರಡಲ್ಲ 158 ವಾಹನಗಳ ನಡುವೆ ಡಿಕ್ಕಿ.. ಭೀಕರ ಸರಣಿ ರಸ್ತೆ ಅಪಘಾತ ಹೇಗಾಯ್ತು? ವಿಡಿಯೋ ನೋಡಿ

https://newsfirstlive.com/wp-content/uploads/2023/10/Car-Accidents.jpg

Load More