newsfirstkannada.com

Video: ಫೋನ್​ನಲ್ಲಿ ಮಾತನಾಡುತ್ತಾ ಹೃದಯಾಘಾತಕ್ಕೆ ಒಳಗಾದ ಯುವಕ! ದೃಶ್ಯ ನೋಡಿದ್ರೆ ಭಯವಾಗುತ್ತೆ

Share :

21-08-2023

  ಫೋನ್​ ಕರೆಯಲ್ಲಿ ಇದ್ದಾಗ ಬಂದ ಜವರಾಯ

  ಹೃದಯಾಘಾತವಾದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

  ಗುಜರಾತ್​ ನವಸಾರಿಯಲ್ಲಿ ನಡೆದ ಭಯಾನಕ ಘಟನೆ

ಯುವಕನೊಬ್ಬ ಫೋನ್​ನಲ್ಲಿ ಮಾತನಾಡುತ್ತಿರುವಾಗ ಹೃದಯಾಘಾತಕ್ಕೆ ಒಳಪಟ್ಟು ಕುಸಿದು ಬಿದ್ದು ಸಾವನಪ್ಪಿದ ಘಟನೆ ಗುಜರಾತ್​ ನವಸಾರಿಯಲ್ಲಿ ನಡೆದಿದೆ. ಸಾವನ್ನಪ್ಪಿದ ಯುವಕ ರತ್ನಾ ಕಲಾಕರ್ ಎಂದು ಗುರುತಿಸಲಾಗಿದೆ.

ರತ್ನಾ ಕಲಾಕರ್ ಆಭರಣ ವ್ಯಾಪಾರಿಯೊಂದಿಗೆ ಮೊಬೈಲ್​ನಲ್ಲಿ ಮಾತನಾಡ್ತಿದ್ದ. ಈ ವೇಳೆ ಹೃದಯಾಘಾತದಿಂದ ಏಕಾಏಕಿ ಕೆಳಗೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ರತ್ನಾ ಕಲಾಕರ್ ಸಾವನ್ನಪ್ಪಿದ್ದಾನೆ.

ರತ್ನಾ ಕಲಾಕರ್ ಏಕಾಏಕಿ ಹೃದಯಾಘಾತವಾಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಂಡಂತೆ ಇಯರ್​​ ಬಡ್ಸ್​ ಕಿವಿಗೆ ಅಳವಡಿಸಿಕೊಂಡು ಮಾತನಾಡುವಂತೆ ಕಂಡಿದೆ. ಮಾತನಾಡುತ್ತಾ ಚಲಿಸುತ್ತಿರುವಾಗ ಯುವಕನಿಗೆ ಹೃದಯಾಘಾತವಾಗಿ ನೆಲಕ್ಕೆ ಬೀಳುತ್ತಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಫೋನ್​ನಲ್ಲಿ ಮಾತನಾಡುತ್ತಾ ಹೃದಯಾಘಾತಕ್ಕೆ ಒಳಗಾದ ಯುವಕ! ದೃಶ್ಯ ನೋಡಿದ್ರೆ ಭಯವಾಗುತ್ತೆ

https://newsfirstlive.com/wp-content/uploads/2023/08/Heart-Attack.jpg

Load More