newsfirstkannada.com

×

ಕೈಯಲ್ಲಿ ಲಾಂಗ್​, ಬಾಯಲ್ಲಿ ಸಿಗರೇಟ್.. ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಹಂಚಿಕೊಂಡವನ ಕಥೆ ಏನಾಗಿದೆ ಗೊತ್ತಾ?

Share :

Published September 18, 2023 at 1:59pm

    ಸಾಮಾಜಿಕ ಜಾಲತಾಣ ಬಳಸುವವರೇ ಎಚ್ಚರ!

    ಕಾರು ಮೇಲೆ ಕುಳಿತ, ಕೈಯಲ್ಲಿ ಲಾಂಗ್​ ಹಿಡಿದು ಪೋಸು ಕೊಟ್ಟವನ ಕಥೆ ಇಲ್ಲಿದೆ

    ಇನ್​ಸ್ಟಾದಲ್ಲಿ ಹಂಚಿಕೊಂಡ ಫೋಟೋ ನೋಡಿ ಪೊಲೀಸರು ಏನ್ಮಾಡಿದ್ರು ಗೊತ್ತಾ?

ಹಾಸನ: ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಳ್ಳಲು ಮತ್ತು ಅತಿ ಹೆಚ್ಚು ಲೈಕ್ಸ್​ ಪಡೆಯಲು ನಾನಾ ಸರ್ಕಸ್​ ಮಾಡುವವರು ಇದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಮಂದಿ ಸೋಷಿಯಲ್​ ಮೀಡಿಯಾ ನಿಯಮಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಾರೆ. ಅಂತಹದ್ದೇ ಸ್ಟೋರಿ ಇದೀಗ ಮುನ್ನೆಲೆಗೆ ಬಂದಿದ್ದು, ಯುವಕನೋರ್ವ ಲಾಂಗ್​ ಹಿಡಿದ ಪೋಸು ಕೊಟ್ಟ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆತನ ಮೇಲೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾಸನ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಯುವಕನೋರ್ವ KA-01 N 4519 ನಂಬರ್‌ನ ಕಾರಿನ ಮೇಲೆ ಕುಳಿತು ಬಾಯಲ್ಲಿ ಸಿಗರೇಟ್, ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟ ಫೋಟೋವನ್ನ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಈ ವಿಚಾರ ಬೆಳಕಿಗೆ ಬಂದಂತೆ ಯುವಕನ‌ ಮೇಲೆ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಯಲ್ಲಿ ಲಾಂಗ್​, ಬಾಯಲ್ಲಿ ಸಿಗರೇಟ್.. ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಹಂಚಿಕೊಂಡವನ ಕಥೆ ಏನಾಗಿದೆ ಗೊತ್ತಾ?

https://newsfirstlive.com/wp-content/uploads/2023/09/hassan-1.jpg

Load More