newsfirstkannada.com

Video: ಬೆತ್ತಲೆಯಾಗಿ ಟವರ್​ ಏರಿ ಹುಚ್ಚಾಟ ಮೆರೆದ ಯುವಕ! ಮುಂದೇನಾಯ್ತು?

Share :

08-07-2023

    ಟವರ್​ ಏರಿ ಯುವಕನೋರ್ವನ ಹುಚ್ಚಾಟ

    ನಗ್ನವಾಗಿ ಟವರ್​ ಏರಿ ತುತ್ತತುದಿಯಲ್ಲಿ ನಿಂತ ಯುವಕ

    ರಭಸವಾಗಿ ಬೀಸುವ ಗಾಳಿಯ ಮಧ್ಯೆಯೂ ಇದೆಂಥಾ ಸಾಹಸ?

ವಿಜಯಪುರ: ಯುವಕನೋರ್ವ ಮೊಬೈಲ್ ಟವರ್ ಏರಿ ಟವರ್ ತುತ್ತತುದಿಯಲ್ಲಿ ನಿಂತು ಹುಚ್ಚಾಟ ಮೆರೆದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ರಭಸವಾಗಿ ಬೀಸುವ ಗಾಳಿಯ ಮಧ್ಯೆಯೂ ಯುವಕ ಹುಚ್ಚಾಟದ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತೆಗ್ಗಿಹಳ್ಳಿಯ 25 ವರ್ಷದ ಸತೀಶ್ ಖಣಿ ಎಂಬ ಯುವಕ ಟವರ್​ ಏರಿದ್ದಾನೆ. ಬಟ್ಟೆ ಬಿಚ್ಚಿ ನಗ್ನವಾಗಿಯೇ ಟವರ್ ಹತ್ತಿ ಕುಳಿತ್ತಿದ್ದಾನೆ.

ಇನ್ನು ಯುವಕನನ್ನ ಕೆಳಗೆ ಇಳಿಸೋದಕ್ಕೆ ಆಲಮೇಲ ಪೊಲೀಸರು ಮತ್ತು ಅಲ್ಲಿನ ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬೆತ್ತಲೆಯಾಗಿ ಟವರ್​ ಏರಿ ಹುಚ್ಚಾಟ ಮೆರೆದ ಯುವಕ! ಮುಂದೇನಾಯ್ತು?

https://newsfirstlive.com/wp-content/uploads/2023/07/Tower.jpg

Load More