ನಾಲ್ಕೈದು ವರ್ಷಗಳಿಂದ ಪ್ರೀತಿಸಿದವಳಿಗೆ ಕೈ ಕೊಟ್ಟಿದ್ದ ಪ್ರಿಯಕರ
ಮನೆಯಿಂದ ಎಸ್ಕೇಪ್ ಆಗಿರೋ ಪ್ರಿಯಕರನನ್ನು ಕರೆಸಿ ಎಂದು ಪಟ್ಟು
ಯಾರಾದ್ರೂ ಮುಂದೆ ಬಂದ್ರೆ ಮೇಲಿಂದ ಹಾರುತ್ತೇನೆ ಎಂದು ಬೆದರಿಕೆ
ಬೆಂಗಳೂರು: ಪ್ರಿಯಕರ ಕೈ ಕೊಟ್ಟ ಎಂಬ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕ ಹಾಗೂ ಯುವತಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯುವಕ ಆಕೆಯನ್ನು ನಂಬಿಸಿ ಮೋಸ ಮಾಡಿದ್ದನಂತೆ. ಹೀಗಾಗಿ ಕೈ ಕೊಟ್ಟ ಪ್ರಿಯಕರನ ಮನೆಗೆ ಬಂದ ಯುವತಿ ಟೆರೇಸ್ನಿಂದ ಹಾರಿ ಆತ್ಮಹತ್ಯೆ ಮಾಡುಕೊಳ್ಳಲು ಮುಂದಾಗಿದ್ದಾಳೆ. ಮನೆಯಿಂದ ಎಸ್ಕೇಪ್ ಆಗಿರುವ ಪ್ರಿಯಕರನನ್ನು ಕರೆಸಿ ಇಲ್ಲವಾದರೆ ಮೇಲಿಂದ ಹಾರುತ್ತೇನೆ ಎಂದು ಹೇಳುತ್ತಿದ್ದಳು.
ಇನ್ನು ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನ ರಾಜಗೋಪಾಲನಗರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ