newsfirstkannada.com

Video: ಶ್ವಾನಕ್ಕೆ ಬಲವಂತವಾಗಿ ಬಿಯರ್​ ಕುಡಿಸಿದ ಯುವತಿ.. ಪ್ರಾಣಿ ಪ್ರಿಯರು ಈಕೆಯನ್ನ ಸುಮ್ನೆ ಬಿಡ್ತಾರಾ?

Share :

09-09-2023

    ಪಿಟ್‌ಬುಲ್ ನಾಯಿಗೆ ಬಿಯರ್​ ಕುಡಿಸಿದ ಯುವತಿ

    ಬಿಯರ್​ ಕುಡಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಳು

    ಯುವತಿ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ FIR ದಾಖಲು

ಯುವತಿಯೊಬ್ಬಳು ಸಾಕು ನಾಯಿಗೆ ಬಿಯರ್ ಕುಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಕಂಡ ಪ್ರಾಣಿ ಪ್ರಿಯರು ಆಕ್ರೋಶಕ್ಕೆ ಹೊರಹಾಕಿದ್ದಾರೆ.

ಡೆಹ್ರಾಡೂನ್​ನಲ್ಲಿ ಬೆಳಕಿಗೆ ಬಂದ ದೃಶ್ಯ ಇದಾಗಿದೆ. 15 ಸೆಕೆಂಡ್​ ಇರುವ ಈ ವಿಡಿಯೋದಲ್ಲಿ ಮೂರು ತಿಂಗಳ ಪಿಟ್‌ಬುಲ್ ನಾಯಿಗೆ ಯುವತಿಯೊಬ್ಬಳು ಬಿಯರ್ ಕುಡಿಸುತ್ತಾಳೆ. ಬಾಟಲಿಯನ್ನು ಬಗ್ಗಿಸಿ ಶ್ವಾನದ ಬಾಯಿಗೆ ಬಿಯರ್​ ಒಯ್ಯುತ್ತಾಳೆ. ಬಳಿಕ ಯುವತಿಯ ಬಿಯರ್​ ಕುಡಿಸುವ ಪ್ರಯತ್ನವನ್ನು ವಿರೋಧಿಸಿದ ನಾಯಿ ಪಕ್ಕಕ್ಕೆ ಸರಿದಿದೆ.

ಯುವತಿ ಶ್ವಾನಕ್ಕೆ ಬಿಯರ್​ ಕುಡಿಸುವ ದೃಶ್ಯವನ್ನ ತನ್ನದೇ ಇನ್​ಸ್ಟಾದಲ್ಲಿ ಪೋಸ್ಟ್​​ ಮಾಡಿದ್ದಾಳೆ. ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಶ್ವಾನಕ್ಕೆ ಬಲವಂತವಾಗಿ ಬಿಯರ್​ ಕುಡಿಸಿದ ಯುವತಿ.. ಪ್ರಾಣಿ ಪ್ರಿಯರು ಈಕೆಯನ್ನ ಸುಮ್ನೆ ಬಿಡ್ತಾರಾ?

https://newsfirstlive.com/wp-content/uploads/2023/09/Dog-Beer.jpg

Load More