ಕೊಹ್ಲಿ ಪ್ರದರ್ಶನವನ್ನ ಗುಣಗಾನ ಮಾಡಿದ ದಿಗ್ಗಜರು
ವಿರಾಟ ರೂಪವನ್ನು ಹಾಡಿ ಹೊಗಲಿದ ಎಬಿ ಡಿ ವಿಲಿಯರ್ಸ್
ಕೊಹ್ಲಿ ಪ್ರದರ್ಶನ ಭೇಷ್ ಎಂದ ಸ್ಟಾರ್ ಕ್ರಿಕೆಟಿಗರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನವನ್ನ ಮಾಜಿ ಕ್ರಿಕೆಟಿಗರು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಎಬಿ ಡಿವಿಲಿಯರ್ಸ್, ನಮಗೆ ಅಗತ್ಯವಿದ್ದಾಗಲೆಲ್ಲಾ ವಿರಾಟ್ ಕೊಹ್ಲಿ ಆಡುತ್ತಾರೆ ಎಂದು ಕೊಂಡಾಡಿದ್ದಾರೆ. ಎಬಿಡಿ ಮಾತ್ರವೇ ಅಲ್ಲ. ಇತರೆ ಮಾಜಿ ಕ್ರಿಕೆಟರ್ಗಳು ವಿರಾಟ್ ಆಟವನ್ನ ಮುಕ್ತಕಂಟದಿಂದ ಶ್ಲಾಂಘಿಸಿದ್ದಾರೆ.
Virat is there when we need him!
— AB de Villiers (@ABdeVilliers17) May 21, 2023
ಗುಜರಾತ್ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಅದ್ಭುತ ಪ್ರದರ್ಶನ ತೋರಿಸಿದ್ದರು. ಶತಕ ಸಿಡಿಸಿ ತಂಡಕ್ಕೆ ಹೆಚ್ಚಿನ ರನ್ ಪೇರಿಸಿದ್ದರು. ಆದರೆ ಈ ಪಂದ್ಯದಲ್ಲಿ ಆರ್ಇಬಿ ವಿಜಯ ಸಾಧಿಸಲು ವಿಫಲವಾಯಿತು. ಇವೆಲ್ರ ನಡುವೆ ಕೊಹ್ಲಿ ಪರಿಶ್ರಮ ಮಾತ್ರ ಎಲ್ಲರ ಕಣ್ಣುಕಟ್ಟಿತ್ತು. ಅಂದಹಾಗೆಯೇ ಕೆಲ ಕ್ರಿಕೆಟಿಗರು ಕೊಹ್ಲಿಯನ್ನ ಕೊಂಡಾಡುತ್ತಿದ್ದಾರೆ. ಅವರ ಸ್ಫೋಟಕ ಆಟವನ್ನು ನೆನೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ