ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ
ಚಿನ್ನದ ಅಂಬಾರಿ ಹೊರಲು ಸಜ್ಜಾಗಿನಿಂತ ಅಭಿಮನ್ಯು ಆನೆ
ಅಭಿಮನ್ಯುಗೆ ಲಕ್ಷ್ಮಿ, ವಿಜಯ, ಕುಮ್ಕಿ ಆನೆಗಳು ಸಾಥ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ಕ್ಷಣಗಣನೆ. ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊರಲು ಸಜ್ಜಾಗಿದ್ದಾನೆ. 4ನೇ ಬಾರಿ ಅಂಬಾರಿ ಹೊರಲಿದ್ದಾನೆ. ಅಭಿಮನ್ಯುಗೆ ಲಕ್ಷ್ಮಿ, ವಿಜಯ, ಕುಮ್ಕಿ ಆನೆಗಳು ಸಾಥ್ ನೀಡಲಿವೆ.
4ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು!
ಚಿನ್ನದ ಅಂಬಾರಿ ಹೊತ್ತು ನಾಡದೇವಿ ಮೆರೆಸಲು ಅಭಿಮನ್ಯು ರೆಡಿಯಾಗಿದ್ದಾನೆ. ಸತತ 4ನೇ ಬಾರಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಕ್ಯಾಪ್ಟನ್ ಅಭಿಮನ್ಯು, ವಿರಾಜಮಾನವಾಗಿ ರಾಜಬೀದಿಗಳಲ್ಲಿ ಸಾಗಲಿದ್ದಾನೆ. ಅರ್ಜುನ ಆನೆ, ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆ ಮುನ್ನಡೆಸಲಿವೆ. ಒಟ್ಟು 14 ಗಜಗಳು, ಗಾಂಭಿರ್ಯದ ಹೆಜ್ಜೆ ಹಾಕಲಿವೆ. ಇನ್ನು, ಜಂಬೂ ಸವಾರಿಯಲ್ಲಿ 40 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ.
750 ಕೆಜಿ ತೂಕದ ಚಿನ್ನದ ಅಂಬಾರಿ ಮೆರವಣಿಗೆ ಮೂಲಕ ಅಭಿಮನ್ಯು ಹೊತ್ತೊಯ್ಯಲಿದ್ದಾನೆ. ಸದ್ಯ ಗಾಜಿನ ಕೋಣೆಯಲ್ಲಿ ಚಿನ್ನದ ಅಂಬಾರಿ ಇರಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಅಂಬಾರಿಗೆ ಸಿಂಗಾರ ಆರಂಭಗೊಳ್ಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ