newsfirstkannada.com

ವೇಷ ಬದಲಿಸಿದ್ದ ಅಭಿನವ ಹಾಲಾಶ್ರೀ.. ಸ್ವಾಮೀಜಿಯನ್ನು ಪೊಲೀಸರು ಪತ್ತೆ ಹಚ್ಚಿ ಅರೆಸ್ಟ್​ ಮಾಡಿದ್ದೇಗೆ ಗೊತ್ತಾ?

Share :

19-09-2023

    ಒಡಿಶಾದಲ್ಲಿ ಸಿಕ್ಕ A3 ಆರೋಪಿ ಅಭಿನವ ಹಾಲಾಶ್ರೀ ಸ್ವಾಮೀಜಿ

    ಡಿಜಿಐಜಿಪಿ ಮೂಲಕ ಒಡಿಶಾ ಪೊಲೀಸರಿಗೆ ಮಾಹಿತಿ ರವಾನೆ

    ಫೋಟೋ ಕಳಿಸಿ ಐಡೆಂಟಿಫಿಕೇಷನ್ ಮಾಡಿದ ಪೊಲೀಸರು

ಬಹುಕೋಟಿ ವಂಚನೆ ಕೇಸ್​ನಲ್ಲಿ ತಲೆಮರೆಸಿಕೊಂಡಿದ್ದ ಅಭಿನವ ಹಾಲಾಶ್ರೀ ಸ್ವಾಮೀಜಿ 11 ದಿನಗಳ ಬಳಿಕ ಅರೆಸ್ಟ್​ ಆಗಿದ್ದಾರೆ. ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ಒಡಿಶಾದ ರೈಲ್ವೇ ಪೊಲೀಸರು ಅಭಿನವ ಹಾಲಾಶ್ರೀಯನ್ನು ಬಂಧಿಸಿದ್ದಾರೆ.

ಅಭಿನವ ಹಾಲಾಶ್ರೀ ತಲೆಮರೆಸಿಕೊಂಡ ವಿಚಾರವಾಗಿ ಸಿಸಿಬಿ ಪೊಲೀಸರು ಡಿಜಿಐಜಿಪಿ ಮೂಲಕ ಒಡಿಶಾ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಅವರಿಂದ ಟ್ರೈನ್ ಮಾಹಿತಿ ಪಡೆದು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ವಾಮೀಜಿ ತಪ್ಪಿಸಿಕೊಳ್ಳಲು ಕೇಸರಿ ಕಳಚಿ ಸಾಮಾನ್ಯರಂತೆ ಡ್ರೇಸ್ ಮಾಡಿದ್ದರು. ಅನುಮಾನದ ಮೇರೆಗೆ ಅವರ ಪೋಟೋ ಕಳಿಸಿ ಐಡೆಂಟಿಫಿಕೇಷನ್ ಮಾಡಿದ ಪೊಲೀಸರು ಅಭಿನವ ಹಾಲಶ್ರೀ ಎಂದು ಕನ್ಫರ್ಮ್ ಆದ ತಕ್ಷಣ ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ಸಿಸಿಬಿಯಿಂದ ಸ್ಥಳೀಯ ಕೋರ್ಟ್ ಗೆ ಹೋಗಬೇಕು. ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಅರ್ಜಿ ಹಾಕಬೇಕು. ನ್ಯಾಯಾಲಯದ ಮುಂದೆ ಹಾಲಾಶ್ರೀ ವಿವರ ನೀಡಬೇಕು. ಪ್ರಕರಣದ ಆರೋಪಿ ಸಂಬಂಧ ಅರ್ಜಿ ಸಲ್ಲಿಸಬೇಕು. ಟ್ರಾನ್ಸಿಟ್ ವಾರೆಂಟ್ ಮೇಲೆ ಕರೆದು ತರಬೇಕು.

ಸದ್ಯ ಬೆಂಗಳೂರು ಸಿಸಿಬಿ ಪೊಲೀಸರು ಕಟಕ್ ಗೆ ತೆರಳಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆ ಮುಗಿಸಿ ಬಳಿಕ ಅವರನ್ನು ಬೆಂಗಳೂರಿಗೆ ಕರೆ ತರಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇಷ ಬದಲಿಸಿದ್ದ ಅಭಿನವ ಹಾಲಾಶ್ರೀ.. ಸ್ವಾಮೀಜಿಯನ್ನು ಪೊಲೀಸರು ಪತ್ತೆ ಹಚ್ಚಿ ಅರೆಸ್ಟ್​ ಮಾಡಿದ್ದೇಗೆ ಗೊತ್ತಾ?

https://newsfirstlive.com/wp-content/uploads/2023/09/Abhinav-Shree.jpg

Load More