newsfirstkannada.com

ಜಿಮ್​​ನಲ್ಲಿ ಅಭಿಷೇಕ್ ಅಂಬರೀಶ್ ಪತ್ನಿ ಸಖತ್​ ವರ್ಕೌಟ್​​.. ಅವಿವಾ ಬಿದ್ದಪ್ಪ ವಿಡಿಯೋ ಹೀಗಿದೆ!

Share :

04-09-2023

    ವರ್ಕ್ ಔಟ್ ವಿಡಿಯೋ ಶೇರ್​ ಮಾಡಿಕೊಂಡ ಅವಿವಾ ಬಿದ್ದಪ್ಪ!

    ಜೂನ್​​​ 5ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು

    ಜಿಮ್​​ ವಿಡಿಯೋವನ್ನು ನೋಡಿದ ಅಭಿಮಾನಿಗಳು ಹೇಳಿದ್ದೇನು..?

ಇತ್ತೀಚೆಗೆ ಸಂಸದೆ‌ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್​​​ ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಖ್ಯಾತ ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಹಾಗೂ ಜುಡಿತಾ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ. ಇವರು ವಿಡಿಯೋವೊಂದು ಶೇರ್​ ಮಾಡಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡ ವಿಡಿಯೋ ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ.

ಜೂನ್​​​ 5ರಂದು ನಟ ಅಭಿಷೇಕ್‌ ಅಂಬರೀಶ್‌ ಜೊತೆ ಅವಿವಾ ಬಿದ್ದಪ್ಪ ಅವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವಿವಾ ಬಿದ್ದಪ್ಪ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಇವರು ಜಿಮ್​ನಲ್ಲಿ ಸಖತ್ ವರ್ಕ್ ಔಟ್ ಮಾಡುತ್ತಿರೋ ವಿಡಿಯೋ ವೈರಲ್​ ಆಗಿದೆ. ​ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಇದು 35 ಸಾವಿರಕ್ಕೂ ಹೆಚ್ಚು ವೀವ್ಸ್​​ ಪಡೆದುಕೊಂಡಿದೆ.

ಇನ್ನು ಅವಿವಾ ಬಿದ್ದಪ್ಪ ಕೂಡಾ ತಂದೆಯಂತೆ ಫ್ಯಾಷನ್‌ ಡಿಸೈನರ್‌. ಜೊತೆಗೆ ಮಾಡೆಲ್‌ ಹಾಗೂ ಬಿಸ್ನೆಸ್​​ವುಮನ್​​ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅವಿವಾ ಹಾಗೂ ಅಭಿಷೇಕ್‌ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರು ಹಿರಿಯರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆಗಾಗ ಜಿಮ್​ನಲ್ಲಿ ವರ್ಕ್​ ಔಟ್​ ಮಾಡುತ್ತಿರೋ ವಿಡಿಯೋವನ್ನು ಶೇರ್​ ಮಾಡುತ್ತಾ ಇರುತ್ತಾರೆ.

View this post on Instagram

A post shared by Mrs. Abishek (@avivabidapa)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಮ್​​ನಲ್ಲಿ ಅಭಿಷೇಕ್ ಅಂಬರೀಶ್ ಪತ್ನಿ ಸಖತ್​ ವರ್ಕೌಟ್​​.. ಅವಿವಾ ಬಿದ್ದಪ್ಪ ವಿಡಿಯೋ ಹೀಗಿದೆ!

https://newsfirstlive.com/wp-content/uploads/2023/09/aviva.jpg

Load More