ಪೊಲೀಸರ ಎದುರು ಆರೋಪಿಗಳು ಕಟ್ಟಿದ್ದ ಕಹಾನಿಯೇ ಬೇರೆ
ನಾವೇ ನಾಲ್ವರು ಸೇರಿ ಆತನನ್ನು ಕೊಲೆ ಮಾಡಿದ್ವಿ ಸರ್ ಅಂದ್ರು
ಆರೋಪಿಗಳು ಡೂಪ್ಲಿಕೇಟ್ ಕಥೆ ಕಟ್ಟಿ ಶರಣಾಗಿದ್ದೇ ರೋಚಕ
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅತ್ಯಂತ ಕ್ರೂರವಾಗಿ ಕೊಂದ ಆರೋಪದಲ್ಲಿ ದರ್ಶನ್ ಗ್ಯಾಂಗ್ ಸದ್ಯ ಜೈಲಿನಲ್ಲಿದೆ. ರೇಣುಕಾಸ್ವಾಮಿ ಕೇಸ್ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಡಿಟೇಲ್ ಆದ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ -ಭಾರೀ ಸದ್ದು ಮಾಡ್ತಿದೆ ರಚಿತಾ ರಾಮ್ ಪೋಸ್ಟ್
ಚಾರ್ಜ್ ಶೀಟ್ನಲ್ಲಿ ಆರೋಪಿಗಳ ಬಗ್ಗೆ ಪೊಲೀಸರು ಇಂಚಿಂಚೂ ಮಾಹಿತಿಯನ್ನು ದಾಖಲಿಸಿರೋದು ರೋಚಕವಾಗಿದೆ. ಮೊದಲು ಈ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹೆಸರು ಬರಬಾರದು ಅಂತ ಆರೋಪಿಗಳು ಪೊಲೀಸರ ಎದುರು ಡೂಪ್ಲಿಕೇಟ್ ಕಹಾನಿ ಕಟ್ಟಿದ್ದರಂತೆ.
ಇದನ್ನೂ ಓದಿ: ಕಿಡ್ನ್ಯಾಪ್ನಿಂದ ಹತ್ಯೆವರೆಗೂ; ನಟ ದರ್ಶನ್ ಗ್ಯಾಂಗ್ ಕ್ರೌರ್ಯ ಅಷ್ಟಿಷ್ಟಲ್ಲ; ಇಲ್ಲಿದೆ 20 ಮನಕಲಕುವ ಫೋಟೋಸ್
ಪೊಲೀಸರ ಮುಂದೆ ರಾಘವೇಂದ್ರ ರೇಣುಕಾಸ್ವಾಮಿ ನನಗೆ ಎರಡೂವರೆ ಲಕ್ಷ ಹಣ ಕೊಡಬೇಕಾಗಿತ್ತು. ಅದಕ್ಕಾಗಿ ರೇಣುಕಾಸ್ವಾಮಿಯೇ ಬೆಂಗಳೂರಿನಲ್ಲಿ ಕೊಡುವುದಾಗಿ ಕರೆದುಕೊಂಡು ಬಂದಿದ್ದ. ಈ ವೇಳೆಗೆ ರಾಘವೇಂದ್ರ, ಕಾರ್ತಿಕ್, ನಿಖಿಲ್ ಕೇಶವಮೂರ್ತಿಯನ್ನ ಕರೆಸಿಕೊಂಡು ಹೋಗಿದ್ದೆ. ಈ ವೇಳೆ ಸುಮನಹಳ್ಳಿ ಜಂಕ್ಷನ್ ಬಳಿ ರೇಣುಕಾಸ್ವಾಮಿ ಹಾಗೂ ರಾಘವೇಂದ್ರ ನಡುವೆ ಗಲಾಟೆ ಆಗಿದೆ.
ಈ ಗಲಾಟೆಯಲ್ಲಿ ರೇಣುಕಾಸ್ವಾಮಿ ರಾಘವೇಂದ್ರಗೆ ಹೊಡೆದಿದ್ದ. ಆಗ ರೇಣುಕಾಸ್ವಾಮಿಯನ್ನ ರಾಘವೇಂದ್ರ ಕೆಳಕ್ಕೆ ತಳ್ಳಿದ್ದನಂತೆ. ಈ ವೇಳೆ ನಾಲ್ವರು ಸೇರಿ ರೇಣುಕಾಸ್ವಾಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿದಕ್ಕೆ ಆತ ಸಾವನ್ನಪ್ಪಿದ್ದ ಅಂತ ಹೇಳಿ ಪೊಲೀಸರ ಎದುರು ಕೊಲೆ ಸಂಬಂಧ ಆರೋಪಿಗಳು ಡೂಪ್ಲಿಕೇಟ್ ಕಥೆ ಕಟ್ಟಿ ಶರಣಾಗಿದ್ದರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ