newsfirstkannada.com

ಗೌರಿ ಹಬ್ಬದಂದು ಸಿಹಿ ಸುದ್ದಿ ಕೊಟ್ಟ ಧ್ರುವಾ ಸರ್ಜಾ ಮತ್ತು ಪ್ರೇರಣಾ ದಂಪತಿ.. 2ನೇ ಮಗುವಿಗೆ ತಂದೆಯಾದ ಆ್ಯಕ್ಷನ್​ ಪ್ರಿನ್ಸ್​

Share :

18-09-2023

  2ನೇ ಬಾರಿಗೆ ತಂದೆಯಾದ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ

  ಗೌರಿ ಹಬ್ಬದಂದೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಧ್ರುವಾ

  ಮಾರ್ಟಿನ್​ ನಾಯಕನ ಕಡೆಯಿಂದ ಅಭಿಮಾನಿಗಳಿಗೆ ಗುಡ್​ ನ್ಯೂಸ್​

ಬೆಳ್ಳಂ ಬೆಳಗ್ಗೆ ಸ್ಯಾಂಡಲ್​ವುಡ್​ ನಟ, ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಹೊತ್ತು ತಂದಿದ್ದಾರೆ. ಇಂದು ಗೌರಿ ಹಬ್ಬದ ಪ್ರಯುಕ್ತ ತಮ್ಮ ಮನೆಗೆ ಪುಟ್ಟ ಮಗುವನ್ನು ಬರಮಾಡಿಕೊಳ್ಳುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣಾ ಅವರಿಗೆ 2ನೇ ಮಗು ಜನಿಸಿದೆ. ಪ್ರೇರಣಾ ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡನೇ ಬಾರಿಗೆ ತಾಯಿಯಾದ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅದರಲ್ಲೂ ಹಬ್ಬದ ವಾತಾವರಣ ಸಮಯದಲ್ಲಿ ಧ್ರುವ ಸರ್ಜಾ ಎರನೇ ಬಾರಿಗೆ ತಂದೆಯಾಗಿರುವುದು ಮತ್ತೊಂದು ಸಂತಸಕ್ಕೆ ಕಾರಣವಾಗಿದೆ.

ಸರ್ಜಾ ಫ್ಯಾಮಿಲಿಯಲ್ಲಿ ಗಂಡು ಗಲಿಯ ಆಗಮನದಿಂದ ಸಂತಸ ಮನೆ ಮಾಡಿದೆ. ಇತ್ತ ಅಭಿಮಾನಿಗಳು ಸಹ ಈ ಸುದ್ದಿಯನ್ನು ಹಂಚಿಕೊಂಡು ಕೊಂಡಾಡುತ್ತಿದ್ದಾರೆ. ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌರಿ ಹಬ್ಬದಂದು ಸಿಹಿ ಸುದ್ದಿ ಕೊಟ್ಟ ಧ್ರುವಾ ಸರ್ಜಾ ಮತ್ತು ಪ್ರೇರಣಾ ದಂಪತಿ.. 2ನೇ ಮಗುವಿಗೆ ತಂದೆಯಾದ ಆ್ಯಕ್ಷನ್​ ಪ್ರಿನ್ಸ್​

https://newsfirstlive.com/wp-content/uploads/2023/09/Dhruva.jpg

Load More