newsfirstkannada.com

ಕಾರ್ತಿಕ್​ ಮಹೇಶ್​ ಮನೆಗೆ ಬಂತು ಬಿಗ್​ಬಾಸ್​ ಕಾರು.. ಇದರ ಬೆಲೆ ಎಷ್ಟು ಗೊತ್ತಾ? ವಿಡಿಯೋ ಇಲ್ಲಿದೆ ನೋಡಿ!

Share :

Published August 29, 2024 at 5:09pm

    ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಕಾರ್ತಿಕ್​ ಮನೆಯಲ್ಲಿ ಸಖತ್​ ಸಂಭ್ರಮ

    ಕೊಟ್ಟ ಮಾತಿನಂತೆ ನಡೆದುಕೊಂಡ ಬಿಗ್​ಬಾಸ್​ ಸೀಸನ್ 10ರ ತಂಡ

    ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಎಂದ ಅಭಿಮಾನಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಕಾರ್ತಿಕ್​ ಮಹೇಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸೀಸನ್​ 10ರ ವಿನ್ನರ್​ ಆಗಿ ಹೊರಹೊಮ್ಮಿದ ಕಾರ್ತಿಕ್​ ಮಹೇಶ್ ಅವರಲ್ಲಿ ಖುಷಿ ದುಪ್ಪಟ್ಟಾಗಿದೆ. ಬಿಗ್​ಬಾಸ್ ಟ್ರೋಫಿ ಗೆದ್ದು 7 ತಿಂಗಳ ಬಳಿಕ ಕಾರ್ತಿಕ್​ ಮಹೇಶ್​ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ಹೊಸ ಕಾರು ಖರೀದಿಸಿದ ಬಿಗ್​ಬಾಸ್​​ ಸ್ಪರ್ಧಿ ನಮ್ರತಾ ಗೌಡ; ಅದರ ಬೆಲೆ ಎಷ್ಟು? 

ಇದೇ ವಿಡಿಯೋ ನೋಡಿದ ಅಭಿಮಾನಿಗಳು ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ, ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ ಅಂತ ಕಾಮೆಂಟ್ಸ್ ಹಾಕಿದ್ದಾರೆ. ಬಿಗ್ ಬಾಸ್ ಕಡೆಯಿಂದ ಕೊನೆಗೂ ಕಾರ್ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಈ ಸಂತೋಷದ ವಿಚಾರವನ್ನು ಕಾರ್ತಿಕ್ ಮಹೇಶ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

View this post on Instagram

A post shared by Karthik Mahesh (@karthi_mahesh)

ಕಾರ್ತಿಕ್​ ಮಹೇಶ್​ ಮನೆಗೆ ಬಂದ ಮಾರುತಿ ಸುಜುಕಿ ಬ್ರೆಝಾ ಕಾರಿನ ಬೆಲೆ ಬರೋಬ್ಬರಿ 10ರಿಂದ 15 ಲಕ್ಷ ರೂಪಾಯಿ. ಕಾರ್ತಿಕ್​ ಮಹೇಶ್ ಅವರಿಗೆ ಕಾರು ಸಿಗಲು ಯಾಕೆ ಇಷ್ಟು ತಡವಾಯ್ತು ಗೊತ್ತಾ. ಕಾರ್ತಿಕ್ ಮಹೇಶ್ ಮಾತ್ರವಲ್ಲ ಹಿಂದಿನ ಬಿಗ್ ಬಾಸ್ ವಿಜೇತರಿಗೆ ಕೂಡ ಕಾರು ತಡವಾಗಿ ಸಿಕ್ಕಿದೆ. ಬಿಗ್ ಬಾಸ್ ತಂಡ ತನ್ನ ಮಾತಿನಂತೆ ನಡೆದುಕೊಂಡಿದೆ. 112 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಕಾರ್ತಿಕ್​ ಮಹೇಶ್​ ಎಲ್ಲರಿಗೂ ಇಷ್ಟವಾಗಿದ್ದರು. ಅವರ ಆಟದ ಶೈಲಿ ಕಂಡ ಅಭಿಮಾನಿಗಳು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ತಿಕ್​ ಮಹೇಶ್​ ಮನೆಗೆ ಬಂತು ಬಿಗ್​ಬಾಸ್​ ಕಾರು.. ಇದರ ಬೆಲೆ ಎಷ್ಟು ಗೊತ್ತಾ? ವಿಡಿಯೋ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/08/karthik-mahesh-2.jpg

Load More