newsfirstkannada.com

ದರ್ಶನ್​​ ಗ್ಯಾಂಗ್​​ನಿಂದ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಪೊಲೀಸ್ರ​ ಮುಂದೆ ಚಿಕ್ಕಣ್ಣ ಮಹತ್ವದ ಹೇಳಿಕೆ!

Share :

Published June 17, 2024 at 6:32pm

  ನಟ ದರ್ಶನ್​ ಮತ್ತು ಗ್ಯಾಂಗ್​​ನಿಂದ ನಡೆದಿದೆ ಎನ್ನಲಾದ ಕೊಲೆ ಕೇಸ್

  ಹತ್ಯೆಯಾದ ದಿನ ನಟ ದರ್ಶನ್​ ಜೊತೆ ಸ್ಟಾರ್​​ ಹಾಸ್ಯನಟ ಚಿಕ್ಕಣ್ಣ ಇದ್ರು!

  ಪೊಲೀಸ್ರ ಮುಂದೆ ಮಹತ್ವದ ಹೇಳಿಕೆ ನೀಡಿದ ಸ್ಟಾರ್​​ ಹಾಸ್ಯನಟ ಚಿಕ್ಕಣ್ಣ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ಕೊಲೆ ಕೇಸಲ್ಲಿ ಹಾಸ್ಯನಟ ಚಿಕ್ಕಣ್ಣ ಅವರಿಂದ ಪೊಲೀಸರು ಮಹತ್ವದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ರೇಣುಕಾಸ್ವಾಮಿ ಹತ್ಯೆಯಾದ ದಿನ ನಟ ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂದು ವರದಿಯಾಗಿದೆ. ಹಾಗಾಗಿ ನೋಟಿಸ್​ ಜಾರಿ ಮಾಡಿ ಪೊಲೀಸ್ರು ಚಿಕ್ಕಣ್ಣ ಅವರನ್ನು ಸ್ಟೋನಿ ಬ್ರೂಕ್ಸ್​​​ ರೆಸ್ಟೋರೆಂಟ್​ಗೆ ಕರೆದೊಯ್ದಿದ್ದಾರೆ. ಸ್ಥಳ ಮಹಜರು ಬಳಿಕ ಚಿಕ್ಕಣ್ಣ ಅವರಿಂದ ಮಹತ್ವದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪಾರ್ಟಿಯಲ್ಲಿ ಚಿಕ್ಕಣ್ಣ ಭಾಗಿ..!

ಹತ್ಯೆಯಾದ ದಿನ ಮಧ್ಯಾಹ್ನ ಸ್ಟೋನಿ ಬ್ರೂಕ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಪಾರ್ಟಿ ಮಾಡಿದ್ದರು. ಈ ಸಂದರ್ಭದಲ್ಲಿ ಚಿಕ್ಕಣ್ಣ ಕೂಡ ಇದ್ದರು. ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಎಂದು ದರ್ಶನ್ ಹೊರಟಿದ್ದರು ಎನ್ನಲಾಗಿದೆ. ಹಾಗಾಗಿ ಪಾರ್ಟಿಯಲ್ಲಿ ಕೊಲೆ ಬಗ್ಗೆ ಏನಾದ್ರೂ ಚರ್ಚೆ ನಡೆದಿತ್ತಾ? ಅನ್ನೋ ಬಗ್ಗೆ ಚಿಕ್ಕಣ್ಣ ಅವರಿಂದ ಮಾಹಿತಿ ಪಡೆಯಲಾಗಿದೆ.

ಇದನ್ನೂ ಓದಿ: VIDEO: ‘ಕೈ ಮುಗಿತೀನಿ ಬಿಟ್ಬಿಡಿ..’- ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸ್ರ ಕಾಲಿಗೆ ಬಿದ್ದ ದರ್ಶನ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ಗ್ಯಾಂಗ್​​ನಿಂದ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಪೊಲೀಸ್ರ​ ಮುಂದೆ ಚಿಕ್ಕಣ್ಣ ಮಹತ್ವದ ಹೇಳಿಕೆ!

https://newsfirstlive.com/wp-content/uploads/2024/06/Chikkanna.jpg

Load More