ರೇಣುಕಾಸ್ವಾಮಿಯನ್ನ ಹೊಡೆಯುವಾಗ ಆಕೆ ಚಪ್ಪಾಳೆ ತಟ್ಟುತ್ತಿದ್ದಳಾ?
ಶೆಡ್‌ನಲ್ಲಿ ಯಾವ ರೂಲ್ಸ್ ಇಲ್ಲ, ಟಾರ್ಚರ್, ಹೊಡಿ, ಬಡಿ, ಮಜಾ ತಗೋ!
ಪ್ಯಾಂಟ್ ಬಿಚ್ಚಿಸಿ ಮರ್ಮಾಂಗ ತುಳಿದು ಉಸಿರು ನಿಲ್ಲಿಸಿ ಬಿಟ್ರಾ ರಾಕ್ಷಸರು?
ಸಿನಿಮಾದಲ್ಲಷ್ಟೇ ಕಡಿ, ಬಡಿ ಅನ್ನೋಲ್ಲ.. ರಿಯಲ್ ಲೈಫ್‌ನಲ್ಲೂ ಅಟ್ಟಹಾಸ ಮಾಡಬಲ್ಲೆ ಅಂತಾ ಪ್ರೂವ್ ಮಾಡಿದ ನಟ ಯಾರಾದ್ರೂ ಇದ್ರೆ ಅದು ದರ್ಶನ್. ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕವಂತೂ ದರ್ಶನ್‌ನ ಕ್ರೌರ್ಯದ ಪರಮಾವಧಿಯ ಸತ್ಯ ದರ್ಶನವಾಗಿದೆ. ರಾಕ್ಷಸರ ಸಾರಥಿ ದಾಸನ ಕಡುಕರಾಳ ಕ್ರೌರ್ಯದ ಸಾಕ್ಷಾತ್ ದರ್ಶನವಾಗಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!
ಭಯಂಕರ ನಟನೆ ಮಾಡೋಕೆ ನಟ ಅಂತಾ ಕರೆಸಿಕೊಳ್ಳುವ ಕ್ರಿಮಿನಲ್ ದರ್ಶನ್‌ಗೆ ಮತ್ಯಾರು ಸಾಟಿ? ಡೆವಿಲ್.. ಡೆವಿಲ್.. ಡೆವಿಲ್ ಅಂತಾ ರೀಲ್‌ನಲ್ಲಿ ಡೆವಿಲ್ ಆಗಿ ಮಿಂಚೋಕೆ ರೆಡಿಯಾಗ್ತಿದ್ದ ದರ್ಶನ್ ಸಿನ್ಮಾಗೂ ಮೊದಲೇ ರಿಯಲ್ ಲೈಫ್ ಡೆವಿಲ್ ಆಗೋಗಿದ್ದಾರೆ. ದರ್ಶನ್ ಒಬ್ಬ ನಿಜಜೀವನದ ಡೆಡ್ಲಿ ಡೆವಿಲ್ ಅನ್ನೋದನ್ನ ಪೊಲೀಸರು ಸಲ್ಲಿಸಿರೋ ಚಾರ್ಜ್‌ಶೀಟ್ ಪುಟಗಳು ಸಾರಿ ಸಾರಿ ಹೇಳಿವೆ.
3991 ಪುಟಗಳು.. ಚಾರ್ಜ್‌ಶೀಟ್‌ನಲ್ಲಿ ರಣರಕ್ಕಸನ ದರ್ಶನ!
ನಟ ದರ್ಶನ್ ರೇಣುಕಾಸ್ವಾಮಿಯನ್ನ ಟಾರ್ಚರ್ ಕೊಟ್ಟು, ಅಮಾನುಷವಾಗಿ ಥಳಿಸಿ ಕೊಂದಿರೋದು 3,991 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಗೊಂಡಿದೆ. ‘ಒಂದು ಹುಡುಗಿಗೋಸ್ಕರ ನಂಗ್ಯಾಕೋ ಇಷ್ಟೊಂದು ಟಾರ್ಚರ್ ಕೊಡ್ತೀಯಾ?’ ಅಂತಾ ಕೇಳೋ ಚಿಂಗಾರಿ ಸಿನ್ಮಾ ಡೈಲಾಗ್ ದರ್ಶನ್‌ನ ರಿಯಲ್ ಲೈಫ್‌ಗೂ ಅಪ್ಲೈ ಆಗಿದೆ. ಚಿಂಗಾರಿಯಲ್ಲಿ ಇರುವಂತೆ ದರ್ಶನ್ ಕ್ರೂರ ಮೃಗದಂತೆ ವರ್ತಿಸಿರೋದಕ್ಕೆ ಪ್ರಬಲ ಸಾಕ್ಷಿಗಳು ಸಿಕ್ಕಿವೆ ಅಂತ ಪೊಲೀಸರು ಸಲ್ಲಿಸಿರೋ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ. ಅಲ್ಲಿಗೆ, ದರ್ಶನ್ ಒಬ್ಬ ಮನುಷ್ಯನಲ್ಲ, ಮೃಗ ಅನ್ನೋದು ಚಾರ್ಜ್‌ಶೀಟ್‌ನ ಪ್ರತಿ ಪುಟ ಡಂಗೂರ ಸಾರಿವೆ. ದರ್ಶನ್ ಜೀವನ ಕರಾಳವಾಗೋ ಸಾಧ್ಯತೆಗಳು ದಟ್ಟವಾಗಿವೆ.
ಮನಷ್ಯನಾದವನು, ಚೂರೇ ಚೂರು ಮನುಷ್ಯತ್ವ ಹೊಂದಿರೋನು ಕೂಡ ಈ ರೀತಿ ವರ್ತನೆ ಮಾಡೋದಕ್ಕೆ ಸಾಧ್ಯ ಇಲ್ಲ. ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಮಾಡಿರೋ ಹೇಯ ಕೃತ್ಯದ ಬಗ್ಗೆ ಹೇಳಿದ್ರೆ ನಿಜವಾಗ್ಲೂ ಈತ ಮನುಷ್ಯನಾ ಎನ್ನುವ ಪ್ರಶ್ನೆ ಹುಟ್ಟದೇ ಇರಲ್ಲ. ಆವತ್ತು ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕರ್ಕೊಂಡು ಬಂದ ಕ್ಷಣದಿಂದ ಆತನ ಹೆಣ ಬೀಳಿಸೋವರೆಗೂ ದರ್ಶನ್ ನರನಾಡಿಗಳಲ್ಲಿ ಹರಿದಿದ್ದು ಬರೀ ರಕ್ತವಲ್ಲ, ಅದು ಕ್ರೌರ್ಯತುಂಬಿದ ನೆತ್ತರು ಅನ್ನೋದು ಪೊಲೀಸ್ ತನಿಖೆಯಲ್ಲೇ ಸ್ಫೋಟಗೊಂಡಿದೆ. ಹಾಗಾದ್ರೆ, ದರ್ಶನ್ ಒಬ್ಬರೆ ರೇಣುಕಾಸ್ವಾಮಿಯನ್ನು ಕೆಡವಿ ಬಡಿದು ಕೊಂದನಾ? ಮಟ ಮಟ ಮಧ್ಯಾಹ್ನ ಎಣ್ಣೆ ಹಾಕ್ಕೊಂಡು ನಶೆಯಲ್ಲಿ ತೇಲಾಡ್ತಿದ್ದ ದಾಸ ರೇಣುಕಾಸ್ವಾಮಿ ಮೇಲೆ ಮೃಗದಂತೆ ಎರಗಿದ್ದು ಹೇಗೆ ಎಂಬ ಆಘಾತಕಾರಿ ಸಂಗತಿಗಳು ಇಲ್ಲಿವೆ.
ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್?
ಡಿ-ಕ್ರೌರ್ಯ ನಂ. 01- ರಕ್ಕಸನಂತೆ ಶೆಡ್‌ಗೆ ನುಗ್ಗಿದ್ದ ದರ್ಶನ್!?
ಮೊದಲೇ ನಶೆಯೇರಿತ್ತು.. ಸುತ್ತಲಿದ್ದವರೆಲ್ಲ ಕಿರಾತಕರು. ಸ್ನೇಹಿತನ ಪಬ್‌ನಲ್ಲಿ ಎಣ್ಣೆ ಹಾಕ್ಕೊಂಡು ಕೂತಿದ್ದ ದರ್ಶನ್‌ನ ಮೊಬೈಲ್‌ಗೆ ಮೆಸೇಜ್ ಒಂದು ಬಂದಿತ್ತು. ತೆರೆದು ನೋಡಿದ್ರೆ ದಾಸನ ಕಣ್ಣಿಗೆ ಕಂಡಿದ್ದು ರೇಣುಕಾಸ್ವಾಮಿಯ ಫೋಟೋ. ಶೆಡ್‌ಗೆ ಎತ್ತಾಕ್ಕೊಂಡು ಬಂದಿದ್ದೇವೆ, ಬೇಗ ಬಂದ್ಬಿಡಿ ಬಾಸ್ ಎಂಬ ಮೇಸೆಜ್ ಅದು.. ಅಷ್ಟೇ, ಕೂತಲ್ಲಿದ್ದಂತೆ ವ್ಯಾಘ್ರನಂತೆ ಮೇಲೆದ್ದ ದರ್ಶನ್ ನೇರವಾಗಿ ಗೆಳತಿ ಪವಿತ್ರಾ ಗೌಡಳ ಮನೆಗೆ ನುಗ್ಗಿ ಹೋಗಿದ್ದ. ಪವಿತ್ರಾಳನ್ನ ಕರ್ಕೊಂಡು ಪಟ್ಟಣಗೆರೆ ಶೆಡ್‌ಗೆ ಬಂದೇಬಿಟ್ಟ. ಹಾಗೇ ಬಂದವನ ಮುಖದಲ್ಲಿ ರಾಕ್ಷಸತನ ತಾಂಡವವಾಡ್ತಿತ್ತು. ಎರಡೂ ಕಣ್ಣುಗಳೂ ರಣ ರಣ ರಕ್ತವನ್ನೇ ತುಂಬಿಕೊಂಡಿದ್ವು. ಇದೆಲ್ಲ ಚಾರ್ಜ್‌ಶೀಟ್‌ನಲ್ಲೇ ಉಲ್ಲೇಖವಾಗಿವೆ. ಮುಂದೆ ಕೇಳಿದ್ರೆ ನಿಜಕ್ಕೂ ದಂಗಾಗ್ತೀರ!
ಡಿ-ಕ್ರೌರ್ಯ ನಂ.02- ಶೆಡ್‌ಗೆ ಕಾಲಿಡುತ್ತಲೇ ಸ್ವಾಮಿ ಎದೆಗೆ ಒದ್ದ ದಾಸ!?
ರೇಣುಕಾಸ್ವಾಮಿ ಎದೆಗೆ ದರ್ಶನ್ ಒದ್ದೇ ಬಿಟ್ಟ. ತನ್ನ ಗೆಳತಿ ಪವಿತ್ರಾ ಗೌಡಳನ್ನ ಕರ್ಕೊಂಡು ಶೆಡ್‌ನಲ್ಲಿ ಕಾಲಿಟ್ಟಿದ್ದೇ ತಡ.. ರೇಣುಕಾಸ್ವಾಮಿಯತ್ತ ಧಾಪುಗಾಲಿಟ್ಟವನೇ ಕಾಲು ಮೇಲೆತ್ತಿ ರೇಣುಕಾಸ್ವಾಮಿ ಎದೆಗೆ ಒದ್ದೇಬಿಟ್ಟ. ಗಜಗಾತ್ರದ ದರ್ಶನ್ ಎಲ್ಲಿ..? ಆ ಸಣಕಲು ದೇಹದ ರೇಣುಕಾಸ್ವಾಮಿ ಎಲ್ಲಿ? ಬಹುಶಃ ದರ್ಶನ್ ಹಾಗೆ ರೇಣುಕಾಸ್ವಾಮಿ ಎದೆಗೆ ಒದ್ದಾಗಲೇ ಆತನ ಅರ್ಧ ಜೀವ ಹೋಯ್ತು ಎನ್ನಲಾಗಿದೆ. ಏನಾಗ್ತಿದೆ ಅಂತ ನೋಡುವಷ್ಟರಲ್ಲೇ ಕಡುಕೋಪದಲ್ಲಿ ಪವಿತ್ರಾ ಗೌಡ ಬೈಯಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್!
ಡಿ-ಕ್ರೌರ್ಯ ನಂ.03- ಕ್ಷಮೆ ಕೇಳೋ ಅಂತಾ ಕೆಟ್ಟ ಕೆಟ್ಟದಾಗಿ ಬೈದ ದಾಸ!?
ಕೇಳೋ.. ಕ್ಷಮೆ ಕೇಳೋ.. ಮೆಸೇಜ್ ಮಾಡಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳೋ. ಡ್ಯಾಶ್ ನನ್ನ ಮಗನೇ. ಹೀಗೆ, ದರ್ಶನ್ ಬಾಯಿಂದ ಕೆಟ್ಟ ಕೊಳಕ ಬೈಗುಳಗಳೆಲ್ಲಾ ಬಂದಿದ್ದವು. ಅದಾಗಲೇ ಎದೆಗೆ ಒದಿಸಿಕೊಂಡು ಆಘಾತಕ್ಕೆ ಒಳಗಾಗಿದ್ದ ರೇಣುಕಾಸ್ವಾಮಿ ತಕ್ಷಣ ಪವಿತ್ರಾ ಗೌಡಳ ಕಾಲಿಗೆ ಎರಗಿದ್ದಾನೆ. ಪವಿತ್ರಾ ಗೌಡಳ ಕಾಲು ಹಿಡಿದು ಕ್ಷಮೆ ಕೇಳಿ ಬಿಟ್ಟಿದ್ದಾನೆ. ಅಷ್ಟೇ, ಪಾಪದ ರೇಣುಕಾಸ್ವಾಮಿ ಮಾಡಿದ್ದಷ್ಟೇ ಕೋಪದಲ್ಲಿ ರಾಕ್ಷಸನಂತೆ ಕುದಿಯುತ್ತಿದ್ದ ದರ್ಶನ್. ಏ ಮಗನೆೇ, ಕಾಲು ಹಿಡಿಯುವಷ್ಟು ಕೊಬ್ಬೇನೋ ಅನ್ನುತ್ತಲೇ ಅಕ್ಷರಶಃ ವ್ಯಾಘ್ರನಂತೆ ಸ್ವಾಮಿ ಮೇಲೆ ಎರಗಿಬಿಟ್ಟಿದ್ದ ಎಂದು ಹೇಳಲಾಗಿದೆ. ಅಲ್ಲಿಂದ ಶುರುವಾಗಿತ್ತು ರೇಣುಕಾಸ್ವಾಮಿ ಪಾಲಿನ ನರಕ ದರ್ಶನ!
ಡಿ-ಕ್ರೌರ್ಯ ನಂ.04- ಸ್ವಾಮಿಯನ್ನ ಮೇಲೆತ್ತಿ ಲಾರಿಗೆ ಎಸೆದ ದರ್ಶನ್?
ಇಲ್ಲಿ ಇರುದೆಲ್ಲ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರೋ ಆಘಾತಕಾರಿ ಸಂಗತಿಗಳು. ಒಂದೊಂದು ಘಟನೆಗಳಿಗೂ, ಕೃತ್ಯಗಳಿಗೂ ಸಾಕ್ಷಿಗಳು ಸಿಕ್ಕಿವೆ ಅಂತ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರೋದಷ್ಟೇ ಅಲ್ಲ.. ಸಾಕ್ಷಿಗಳನ್ನು ಕಣ್ಣಿಗೆ ರಾಚುವಂತೆ ಪ್ರಿಂಟ್ ಹಾಕಿಸಿದ್ದಾರೆ. ಹೌದು, ಕ್ಷಮೆ ಕೇಳು ಅಂತಾ ಹೇಳಿದ್ದಕ್ಕೆ ಪವಿತ್ರಾ ಗೌಡಳ ಕಾಲು ಹಿಡಿದು ಕ್ಷಮಿಸುವಂತೆ ಕೋರಿಕೊಳ್ತಿದ್ದ ಸ್ವಾಮಿ ಮೇಲೆ ದರ್ಶನ್ ರಕ್ಕಸನಂತೆ ಎರಗಿದ್ದ. ತಾನೊಬ್ಬ ಮನುಷ್ಯ ಎಂಬುದನ್ನೇ ಮರೆತವನಂತೆ ಸಣಕಲು ದೇಹದ ಸ್ವಾಮಿಯನ್ನು ಮೇಲಕ್ಕೆತ್ತಿ ಪಕ್ಕದಲ್ಲೇ ಇದ್ದ ಲೇಲ್ಯಾಂಡ್ ಲಾರಿಗೆ ಬಟ್ಟೆ ಎಸೆಯುವಂತೆ ಎಸೆಗಿದ್ದ ಎನ್ನಲಾಗಿದೆ!.
ಡಿ-ಕ್ರೌರ್ಯ ನಂ.05- ಬಟ್ಟೆ ಬಿಚ್ಚಿಸಿ ಸ್ವಾಮಿ ಮರ್ಮಾಂಗ ತುಳಿದ ದರ್ಶನ್!?
ಕೊಲ್ಲೋಕಂತ ಡಿಸೈಡ್ ಮಾಡ್ಕೊಂಡೇ ಹೋಗಿದ್ದನೇನೋ ಎಂಬಂತೆ ದರ್ಶನ್ ರೇಣುಕಾಸ್ವಾಮಿ ಮೇಲೆ ದಾಳಿ ಆರಂಭಿಸಿದ್ದ ಅನ್ನೋ ಶಾಕಿಂಗ್ ಸಂಗತಿಯನ್ನ ಚಾರ್ಜ್‌ಶೀಟ್‌ನ ಪುಟಗಳು ಸಾರಿ ಸಾರಿ ಹೇಳ್ತಿವೆ. ತನ್ನ ಕಾಲುಭಾಗ ಮಾಂಸವೂ ಇರದಿದ್ದ ಸ್ವಾಮಿಯನ್ನು ಮೇಲೆತ್ತಿಕೊಂಡು ಬಟ್ಟೆಯನ್ನು ಒಗೆಯುವಂತೆ ಲಾರಿಗೆ ಸೆಣೆದೆ ದರ್ಶನ್. ನಂತರ ಆತನ ಬಟ್ಟೆ ಬಿಚ್ಚಿಸಿದ್ನಂತೆ. ದರ್ಶನ್‌ಗೆ ಸಾಥ್ ಕೊಡಲು ಬಂದಿದ್ದವರೆಲ್ಲಾ ನಶೆಯಲ್ಲಿ ಮನಬಂದಂತೆ ರೇಣುಕಾಸ್ವಾಮಿ ಮುಖ, ಮೂತಿಗೆ ಥಳಿಸಲಾರಂಭಿಸಿದ್ರು. ಆದ್ರೆ, ದರ್ಶನ್ ಮಾತ್ರ ಸ್ವಾಮಿ ಜೀವ ಫಿನಿಶ್ ಆಗುವಂತಾ ಅಮಾನುಷ ಕೃತ್ಯವೊಂದಕ್ಕೆ ಕೈ ಹಾಕಿಬಿಟ್ಟ. ಸ್ವಾಮಿಯ ಬಟ್ಟೆ ಬಿಚ್ಚಿಸಿ ಆತನ ಮರ್ಮಾಂಗಕ್ಕೆ ಒದ್ದು, ತನ್ನ ಆನೆಗಾತ್ರದ ಪಾದದಿಂದ ಒಂದೇ ಸಮನೆ ತುಳಿಯತೊಡಗಿದ್ದ ಎಂದು ವರದಿಯಲ್ಲಿದೆ ಎನ್ನಲಾಗಿದೆ!.
ಡಿ-ಕ್ರೌರ್ಯ ನಂ.06- ತಲೆ, ಮುಖ, ಮೂಗು.. ರಕ್ತ ಕಂಡು ಮತ್ತಷ್ಟು ಕೆರಳಿದ್ದ!?
ಸ್ವಾಮಿ ಮಾಡಿದ್ದು ತಪ್ಪು.. ದೊಡ್ಡ ತಪ್ಪು.. ಕಠಿಣ ಶಿಕ್ಷೆ ಕೊಡುವಂತಾ ತಪ್ಪು. ಯಾವುದೇ ಒಬ್ಬ ಹೆಣ್ಣಿಗೆ ಹಾಗೆಲ್ಲಾ ಅಶ್ಲೀಲ ಮೆಸೇಜ್ ಮಾಡೋದು ಖಂಡಿತಾ ಪಾಪದ ಕೆಲಸ. ಬಟ್, ಶಿಕ್ಷೆ ಕೊಡೋ ಅಧಿಕಾರ ದರ್ಶನ್‌ಗಿತ್ತಾ? ಕೊಟ್ಟವಱರು? ಊಹೂಃ.. ತಮ್ಮ ಗ್ಯಾಂಗ್ ಪಾಲಿಗೆ ಅಮಾಯಕರಿಗೆ ಟಾರ್ಚರ್ ಕೊಡೋ ನರಾಚಿಯಂತಿದ್ದ ಆ ಶೆಡ್‌ನಲ್ಲಿ ಯಾವ ರೂಲ್ಸೂ ಇಲ್ಲ, ಯಾವ ಕಾನೂನು ಇಲ್ಲ, ಯಾವ ಮಾನವೀಯತೆ ಇಲ್ಲ. ಅಲ್ಲೇನಿದ್ರೂ ಹೊಡಿ, ಬಡಿ, ಮಜಾ ತಗೋ. ದರ್ಶನ್ ಅಂದು ಸ್ವಾಮಿಯನ್ನು ಕೆಡವಿ ಬಡಿಯುತ್ತಾ ಮಾಡಿದ್ದು ಅದನ್ನೇ. ಆಯ್ತು, ಕೋಪದಲ್ಲಿ ಹೊಡೆದ, ಬಡಿದ, ಆತ ನರಳೋದನ್ನ ನೋಡಿ ಕಿಕ್ಕೇರಿಸಿಕೊಂಡ. ಅಷ್ಟಕ್ಕೇ ನಿಲ್ಲಲೇ ಇಲ್ಲ ದಾಸ.
ಇದನ್ನೂ ಓದಿ: ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು
ಡಿ-ಕ್ರೌರ್ಯ ನಂ.07- ಸಾಯುವಂತೆ ಬಡಿದು ಅಲ್ಲಿಂದ ಕಾಲ್ಕಿತ್ತ ‘ಬಾಸ್’!
ರಕ್ಕಸರ ವಿಷಬೀಜದಂತಿದ್ದ ಗ್ಯಾಂಗ್‌ನಲ್ಲಿ ಇದ್ದವಳೊಬ್ಬಳೇ ಹೆಣ್ಣು, ಅಲ್ಲಲ್ಲ, ಹೆಣ್ಣಿನ ರೂಪದ ರಾಕ್ಷಸಿ ಪವಿತ್ರಾ ಗೌಡ. ಇವರೆಲ್ಲಾ ಸೇರ್ಕೊಂಡು ರೇಣುಕಾಸ್ವಾಮಿಯನ್ನು ಸಾಯುವಂತೆ ಬಡೀತಿದ್ರೆ ಕ್ರಿಕೆಟ್‌ನಲ್ಲಿ ಫೋರ್, ಸಿಕ್ಸಸ್ ಬಾರ್ಸಿದಾಗ ಶಿಳ್ಳೆ. ಚಪ್ಪಾಳೆ ಹೊಡೆಯುವಂತೆ ಆಕೆ ಚಿಯಲ್ ಲೀಡರ್ ರೀತಿ ಹುರಿದುಂಬಿಸ್ತಿದ್ದಳಂತೆ. ಅಷ್ಟೇ ಅಲ್ಲ, ಕೊಲ್ಲಿ, ಕೊಂದುಬಿಡಿ, ಕಿಲ್ ಹಿಮ್ ಐ ಸೇ ಅಂತಾ ಶೆಡ್‌ನ ರೂಫ್ ಕಿತ್ತೋಗುವಂತೆ ಕೂಗುತ್ತಿದ್ದಳಂತೆ. ಹೆಣ್ಣು ಮತ್ತು ಹೆಂಡ ಇವೆರಡರ ಅಮಲೇರಿಸಿಕೊಂಡು ಶೆಡ್‌ಗೆ ಕಾಲಿಟ್ಟಿದ್ದ ದರ್ಶನ್‌ಗೆ ಅಷ್ಟು ಸಾಕಿತ್ತಲ್ವಾ? ಬಡಿದ.. ಬಡಿದ.. ಬಡಿದ.. ರೇಣುಕಾಸ್ವಾಮಿ ಹೆಣ ಬೀಳಿಸೋವರೆಗೂ ಕೆಡವಿ ಬಡಿದು. ಕೊನೆಗೆ ಸ್ವಾಮಿ ಪ್ರಜ್ಞೆ ತಪ್ಪಿಬಿಟ್ಟ. ಉಸಿರೇ ನಿಂತೋಯ್ತು ಎನ್ನಲಾಗಿದೆ. ಅಲ್ಲೊಂದು ಜೀವ ತೆಗೆದ ದಾಸ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ನಂತೆ ಎಂದು ಹೇಳಲಾಗ್ತಿದೆ. ಇದೆಲ್ಲಕ್ಕೂ ಪೊಲೀಸರಿಗೆ ಸಾಕ್ಷಿಗಳು ಸಿಕ್ಕಿವೆ ಅಂತಾ ಚಾರ್ಜ್‌ಶೀಟ್ ಜಾತಕ ಹೇಳ್ತಿದೆ.
ಮಾಡಿದ್ದೇನು? ಸಾಯುವಂತೆ ಬಡಿದು, ಅಲ್ಲಲ್ಲ, ಕೊಂದೇ ಮುಗಿಸಿದ ಬಳಿಕ ದರ್ಶನ್ ಮಾಡಿದ್ದೇನು?. ರೇಣುಕಾಸ್ವಾಮಿ ಉಸಿರು ಚೆಲ್ಲಿದ ಬಳಿಕ ರಾಕ್ಷಸರ ಸಾರಥಿಯಿಟ್ಟ ಕ್ರೂರ ಹೆಜ್ಜೆಗಳು ಹೇಗಿದ್ವು?. ಆ ರಾತ್ರಿ.. ಆ ಕರಾಳ ರಾತ್ರಿ ನಿಜಕ್ಕೂ ನಡೆದಿದ್ದೇನು?. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರೋ ಬೆಚ್ಚಿಬೀಳಿಸೋ, ಎದೆನಡುಗಿಸೋ ಆ ಸಂಗತಿಗಳು ಭಯಾನಕವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ