newsfirstkannada.com

×

ಮಿಸ್ ಯೂ ಸುಬ್ಬಾ.. ವೆರಿ ಗುಡ್​ ಮಾರ್ನಿಂಗ್ ‘ಮುದ್ದು ಹೆಂಡ್ತಿ’; ದರ್ಶನ್, ಪವಿತ್ರಾ ಚಾಟಿಂಗ್ ಸೀಕ್ರೆಟ್ ರಿವೀಲ್‌!

Share :

Published September 10, 2024 at 2:21pm

Update September 10, 2024 at 2:22pm

    ಒಂದು ದಿನವೂ ಬಿಡದೇ ಗುಡ್ ಮಾರ್ನಿಂಗ್ ಮೆಸೇಜ್ ಮಾಡ್ತಿದ್ದ ದರ್ಶನ್‌!

    ನಟ ದರ್ಶನ್‌ರನ್ನ ಸುಬ್ಬಾ ಅಂತ ಕರೆಯುತ್ತಿದ್ದ A2 ಪವಿತ್ರಾ ಗೌಡ

    ಕೋಪ ಬಂದಾಗಲೆಲ್ಲಾ ದರ್ಶನ್‌ಗೆ ಪವಿತ್ರಾ ಏನು ಮಾಡುತ್ತಿದ್ದರು ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ A1 ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ರೆ, A2 ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇವರಿಬ್ಬರ ಸ್ನೇಹ, ಗೆಳೆತನದಿಂದ ರೇಣುಕಾಸ್ವಾಮಿ ಚಿತ್ರ, ವಿಚಿತ್ರ ಹಿಂಸೆ ಅನುಭವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಚಾರ್ಜ್​ಶೀಟ್​ನಲ್ಲಿ ದರ್ಶನ್-ಪವಿತ್ರಾ ಅವರ ಚಾಟಿಂಗ್ ಸೀಕ್ರೆಟ್‌ ಅನ್ನು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಖಾಸಗಿ ವಿಡಿಯೋ, ಫೋಟೋ ಇಟ್ಕೊಂಡು ದರ್ಶನ್​​ಗೆ ಬ್ಲ್ಯಾಕ್​ಮೇಲ್ -ಪವಿತ್ರಗೌಡಳ ತಂತ್ರ ಬಿಚ್ಚಿಟ್ಟ ವಿಜಯಲಕ್ಷ್ಮೀ

A1 ಪವಿತ್ರಾ ಗೌಡ ಅವರಿಗೆ ದರ್ಶನ್ ಅವರು ಒಂದು ದಿನವೂ ಬಿಡದೇ ಗುಡ್ ಮಾರ್ನಿಂಗ್ ಮೆಸೇಜ್ ಮಾಡಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್‌ರನ್ನ ಸುಬ್ಬಾ ಅಂತ ಕರೆದಿದ್ರೆ ದರ್ಶನ್ ಅವರು ಎಲ್ಲಾ ಚಾಟ್​ನಲ್ಲಿ ಮುದ್ದು ಹೆಂಡ್ತಿ ಅಂತಾ ಕರೆದಿದ್ದಾರೆ. ಕೋಪ ಬಂದಾಗಲೆಲ್ಲಾ ಪವಿತ್ರಾ ಗೌಡ ದರ್ಶನ್ ಅವರ ನಂಬರ್‌ ಅನ್ನು ಬ್ಲಾಕ್ ಮಾಡುತ್ತಿದ್ದ ಪ್ರೀತಿಯ ರಹಸ್ಯ ಕೂಡ ಚಾರ್ಜ್‌ಶೀಟ್‌ನಲ್ಲಿ ರಿವೀಲ್ ಆಗಿದೆ.

ಸುಬ್ಬಾ, ‘ಮುದ್ದು ಹೆಂಡ್ತಿ’ ಚಾಟಿಂಗ್!
ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆ್ಯಮ್ ಝೀರೋ
ಪವಿತ್ರ ಗೌಡ: ಯೂ ಆರ್​ ದಿ ಮೋಸ್ಟ್​ ಇಂಪಾರ್ಟೆಂಟ್​ ಇನ್​ ಮೈ ಲೈಫ್​ ಸುಬ್ಬಾ!

ಪವಿತ್ರ ಗೌಡ: ಪ್ಲೀಸ್​ ಟೇಕ್​ ಕೇರ್​ ಆಫ್​ ಯುವರ್​ ಸೆಲ್ಪ್​, ಐ ವಿಲ್​ ಆಲ್​ವೇಸ್​ ಚೂಸ್​ ಯು ಇನ್​ ಎನಿ ಲೈಫ್​ ಟೈಮ್​ ಓವರ್​ ಎನಿವನ್​ ಎಸ್​ ಇನ್​ ದ ವರ್ಡ್​
ಪವಿತ್ರ ಗೌಡ: ಐ ಮೈಟ್​ ನಾಟ್​ ಬಿ ಎವರಿಥಿಂಗ್​ ಯು ವಾಂಟ್​ ಬಟ್​ ಐ ಆಮ್ಯ್​​ ಆಲ್​ವೇಸ್​ ದೇರ್​ ಫಾರ್​ ಯು
ಪವಿತ್ರ ಗೌಡ: ನೋ ಮ್ಯಾಟರ್​ ಚಾಲೆಂಜ್​ದ ಹೆಡ್​
ಪವಿತ್ರ ಗೌಡ: ಮೋಸ್ಟ್​ ಇಂಪಾರ್ಟೆಂಟ್​ ಪರ್ಸನ್​ ಇನ್​ ಮೈ ಲೈಫ್, ಌಂಡ್​ ಹೋಪ್​ ಯು ನೋ ದಟ್​
ದರ್ಶನ್​ : ಲವ್ ಯೂ ಮುದ್ದು ಹೆಂಡ್ತಿ

ದರ್ಶನ್​ : ಐ ನೋ ದಟ್​ ಅಂಡ್​ ಐ ಲವ್​ ಯು ಮೋರ್​ ದೆನ್​​ ಎನಿಥಿಂಗ್​
ದರ್ಶನ್​ : ಮುದ್ದು ಹೆಂಡ್ತಿ ಲೆಫ್ಟ್​ ಪೂನಾ
ದರ್ಶನ್​ : ವಾಟ್​ ಮುದ್ದು.. ವೈ ಆರ್​ಯು ನಾಟ್​ ಟಾಕಿಂಗ್​
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ

ದರ್ಶನ್​ : ಐ ಆ್ಯಮ್​ ಲೀವಿಂಗ್​ ಫ್ರಂ ಪೂನಾ

ದರ್ಶನ್​ : ವೈ ಆರ್​ ಯು, ನಾಟ್​ ಆನ್ಸರಿಂಗ್​ ಮೈ ಕಾಲ್​ ಅಂಡ್​ ಮೆಸೇಜಸ್​
ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಇಟ್ಸ್​ ಓಕೆ ಹ್ಯಾವ್​ ಎ ಗ್ರೇಟ್​ ಡೇ

ದರ್ಶನ್​ : ವೆರಿ ಗುಡ್​ ಮಾರ್ನಿಂಗ್​ ಮುದ್ದು ಹೆಂಡ್ತಿ, ಹ್ಯಾವ್​ ಎ ಗ್ರೇಟ್​ ಡೇ
ದರ್ಶನ್​ : ಓಕೆ ಥ್ಯಾಂಕ್ಸ್​ ಪವಿತ್ರ, ಗಾಡ್​ ಬ್ಲೆಸ್​ ಯೂ

ದರ್ಶನ್​ : ಮೂವಿಂಗ್​ ಲೆಫ್ಟ್​ ಟೂ ಕಾಶ್ಮೀರ್​
ದರ್ಶನ್​ : ವೇರಿ ಗುಡ್​ ಮಾರ್ನಿಂಗ್​ ಓಕೆ, ಬೀ ಸೇಫ್​​, ಹ್ಯಾವ್​ ಎ ಗ್ರೇಟ್​ ಡೇ

ಇದನ್ನೂ ಓದಿ: ‘ನನ್ನ ಫೋನ್ ಸ್ವಿಚ್ ಆಫ್ ಆಗುತ್ತೆ’ ವಿಜಯಲಕ್ಷ್ಮೀಗೆ ದರ್ಶನ್ ಅರೆಸ್ಟ್ ಆದ ವಿಚಾರ ಗೊತ್ತಾಗಿದ್ದು ಹೇಗೆ..?

ಪವಿತ್ರ ಗೌಡ: ಹ್ಯಾಪಿ ಜರ್ನಿ, ಗಾಡ್​ ಬ್ಲೆಸ್​ ಯೂ ಬೋತ್​
ಪವಿತ್ರ ಗೌಡ: ಹ್ಯಾಪಿ ಆ್ಯನಿವರ್ಸರಿ ಇನ್​ ಅಡ್ವಾನ್ಸ್​
ಪವಿತ್ರ ಗೌಡ: ದರ್ಶನ್​​ ಪೋನ್​ ನಂಬರ್​ ಬ್ಲಾಕ್

ಇದನ್ನೂ ಓದಿ:ಪವಿತ್ರಾ ಗೌಡ ಬಂಡವಾಳ ಬಿಚ್ಚಿಟ್ಟ ದರ್ಶನ್ ಪತ್ನಿ; ನ್ಯೂಸ್​ಫಸ್ಟ್​ನಲ್ಲಿ ಹೇಳಿಕೆಯ Exclusive ಡಿಟೇಲ್ಸ್

ಎರಡು ದಿನಗಳ ನಂತರ
ಪವಿತ್ರ ಗೌಡ: ಯೂ ಸ್ಪಾಲ್ಡ್​ ಮೈ ಲೈಫ್​​ , ದಿಸ್​ ಈಸ್​ ಹೌಯು ಟ್ರೀಟ್​ ಯುವರ್​ ವೈಫ್​
ಪವಿತ್ರ ಗೌಡ: ಯುವರ್ ಗ್ರೇಟ್​
ಪವಿತ್ರ ಗೌಡ: ಮತ್ತೆ ದರ್ಶನ್​ ನಂಬರ್​ನನ್ನು ಬ್ಲಾಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿಸ್ ಯೂ ಸುಬ್ಬಾ.. ವೆರಿ ಗುಡ್​ ಮಾರ್ನಿಂಗ್ ‘ಮುದ್ದು ಹೆಂಡ್ತಿ’; ದರ್ಶನ್, ಪವಿತ್ರಾ ಚಾಟಿಂಗ್ ಸೀಕ್ರೆಟ್ ರಿವೀಲ್‌!

https://newsfirstlive.com/wp-content/uploads/2024/09/Darshan-Pavithra-Gowda-Chating.jpg

Load More